Business News

ಈ ಯೋಜನೆಯಲ್ಲಿ 250 ರೂಪಾಯಿ ಹೂಡಿಕೆ ಮಾಡಿದ್ರೆ 24 ಲಕ್ಷ ಗಳಿಸಬಹುದು! ಹೇಗೆ ಗೊತ್ತಾ?

ನೀವು ದೀರ್ಘಾವಧಿಯ ಹೂಡಿಕೆ (long term investment) ಮಾಡಲು ಬಯಸಿದರೆ ಈ ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿ ನೀವು ಅತಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭವನ್ನು ಗಳಿಸಿಕೊಳ್ಳಬಹುದು.

ಇನ್ನು ಸುರಕ್ಷಿತ ಹೂಡಿಕೆ ಮಾಡಿದರೆ ಮಾತ್ರ ನಾವು ಲಾಭ ಗಳಿಸಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಸರ್ಕಾರಿ ಯೋಜನೆಗಳು ಸಹಾಯಕವಾಗಿದ್ದು ಅಂಚೆ ಕಚೇರಿಯಲ್ಲಿ (Post Office Scheme) ನೀವು ಹೂಡಿಕೆ ಮಾಡಬಹುದು.

Big update for those who are taking loan in bank and paying EMI

ಅಂಚೆ ಕಚೇರಿಯ ಪಿಪಿಎಫ್ ಸ್ಕೀಮ್ ಅತ್ಯಂತ ಉತ್ತಮ ಹೂಡಿಕೆ ಆಯ್ಕೆಯಾಗಿದ್ದು ಆದಾಯ ತೆರಿಗೆ ವಿನಾಯಿತಿಯನ್ನು ಕೂಡ ಇದರಲ್ಲಿ ಪಡೆದುಕೊಳ್ಳಬಹುದು.

50 ಲಕ್ಷ ಗೃಹ ಸಾಲ ಪಡೆದುಕೊಂಡ್ರೆ ಪ್ರತಿ ತಿಂಗಳು ಎಷ್ಟು EMI ಕಟ್ಟಬೇಕು? ಇಲ್ಲಿದೆ ಲೆಕ್ಕಾಚಾರ

ಅಂಚೆ ಕಚೇರಿಯ ಪಿಪಿಎಫ್ ಹೂಡಿಕೆ! (Public provident fund)

ಪಬ್ಲಿಕ್ ಪ್ರಾವಿಡೆಂಟ್ ಫಂಡ್ – ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅತಿ ಉತ್ತಮ ಬಡ್ಡಿ ದರವನ್ನು ಪಡೆದುಕೊಳ್ಳಬಹುದು ಈ ಯೋಜನೆಯಲ್ಲಿ ಅಂಚೆ ಕಚೇರಿ ಹೂಡಿಕೆ ಮಾಡಿದವರಿಗೆ 7.1% ಬಡ್ಡಿ ದರ (rate of interest) ವನ್ನು ನೀಡುತ್ತಿದೆ.

ಇದರ ಜೊತೆಗೆ ತೆರಿಗೆ ವಿನಾಯಿತಿ ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದು. ಅಂದರೆ ಈ ಯೋಜನೆಯಲ್ಲಿ ಪ್ರತಿವರ್ಷ ಮಾಡುವ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ (Tax Exemption) ಸಿಗುತ್ತದೆ ಮತ್ತು ಹೂಡಿಕೆಯಿಂದ ಸಿಗುವ ಬಡ್ಡಿ ಮತ್ತು ಆದಾಯದ ಮೇಲೆ ಸಂಪೂರ್ಣ ತೆರಿಗೆ ವಿನಾಯಿತಿ ಪ್ರಯೋಜನ ಪಡೆಯಬಹುದು.

ಫೋನ್‌ಪೇ, ಗೂಗಲ್ ಪೇ ಅಪ್ಲಿಕೇಶನ್ ಬಳಕೆದಾರರಿಗೆ ಬೆಳ್ಳಂಬೆಳಗ್ಗೆ ಭರ್ಜರಿ ಸುದ್ದಿ!

Post Officeಪಿಪಿಎಫ್ ನಿಂದ 24 ಲಕ್ಷ ರೂಪಾಯಿ ಪಡೆದುಕೊಳ್ಳುವುದು ಹೇಗೆ?

ಒಂದು ಲೆಕ್ಕಾಚಾರದ ಪ್ರಕಾರ ನೀವು ಪ್ರತಿದಿನ 250ಗಳನ್ನು ಉಳಿತಾಯ ಮಾಡಿದರೆ ತಿಂಗಳಿಗೆ 7,500 ಗಳನ್ನು ಪಿಪಿಎಫ್ ನಲ್ಲಿ ಹೂಡಿಕೆ ಮಾಡಬಹುದು. ಇದರಿಂದ ವಾರ್ಷಿಕವಾಗಿ 90 ಸಾವಿರ ರೂಪಾಯಿಗಳನ್ನು ಸೇವ್ ಮಾಡುತ್ತೀರಿ.

ಗಂಡ ಹೆಂಡತಿ ಇಬ್ಬರಿಗೂ 10,000 ಸಿಗುವ ಪೋಸ್ಟ್ ಆಫೀಸ್ ಯೋಜನೆ ಇದು! ಅರ್ಜಿ ಸಲ್ಲಿಸಿ

ನೀವು 15 ವರ್ಷಗಳವರೆಗೆ ಇದೇ ರೀತಿ ಹೂಡಿಕೆ ಮಾಡಬೇಕು. 7.1% ಬಡ್ಡಿ ದರದಲ್ಲಿ ಪ್ರತಿವರ್ಷದ ಹೂಡಿಕೆ 13,50,000ಗಳಾಗುತ್ತವೆ. ಹೀಗಾಗಿ ಮೆಚುರಿಟಿಯ ಅವಧಿಯಲ್ಲಿ 24,40,926 ರೂಪಾಯಿಗಳನ್ನು ಹಿಂಪಡೆಯಬಹುದು.

ಈ ಯೋಜನೆಯಲ್ಲಿ ಕನಿಷ್ಠ 500 ರೂಪಾಯಿಗಳಿಂದ ಖಾತೆ ತೆರೆದು ವರ್ಷಕ್ಕೆ ಗರಿಷ್ಠ ಒಂದು ವರೆ ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಅತ್ಯುತ್ತಮ ಆದಾಯ ನೀಡುವ ಯೋಜನೆ ಇದಾಗಿದ್ದು ತಪ್ಪದೆ ನೀವು ಹೂಡಿಕೆ ಆರಂಭಿಸಿ.

ಈ ಯೋಜನೆಯಲ್ಲಿ ನೀವು 3 ಲಕ್ಷ ಹಣ ಇಟ್ರೆ 6 ಲಕ್ಷ ರೂಪಾಯಿ ನಿಮ್ಮ ಕೈ ಸೇರಲಿದೆ

If you invest 250 rupees in this scheme, you can earn 24 lakhs

Our Whatsapp Channel is Live Now 👇

Whatsapp Channel

Related Stories