ತಿಂಗಳಿಗೆ ಕೇವಲ 5 ಸಾವಿರ ಉಳಿಸಿದ್ರೆ ಸಾಕು, ನೀವೇ ಕೋಟ್ಯಾಧಿಪತಿ.. ಈ ಸ್ಕೀಮ್ ನಲ್ಲಿ ಇನ್ವೆಸ್ಟ್ ಮಾಡಿ
ಸುರಕ್ಷಿತವಾಗಿ ಹೂಡಿಕೆ ಮಾಡುವ ಜಾಗವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೆ ಉತ್ತಮವಾದ ಆಯ್ಕೆ ಪೋಸ್ಟ್ ಆಫೀಸ್ ಯೋಜನೆಗಳಾಗಿದೆ (Post Office Scheme).
ನಾವು ಸಂಪಾದನೆ ಮಾಡುವ ಹಣದಲ್ಲಿ ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡುತ್ತಾ ಬಂದರೆ, ಅದರಿಂದ ಮುಂದೆ ದೊಡ್ಡ ಲಾಭವನ್ನೇ ಪಡೆದುಕೊಳ್ಳಬಹುದು. ಇದರಿಂದಾಗಿ ಮುಂದೆ ನಿಮ್ಮ ಭವಿಷ್ಯಕ್ಕೆ ಸಹಾಯ ಆಗುತ್ತದೆ. ಉಳಿತಾಯ (Savings) ಮಾಡುವುದಕ್ಕೆ, ಲಾಭ ಪಡೆಯುವುದಕ್ಕೆ ಅನೇಕ ಮಾರ್ಗಗಳಿವೆ, ಅವುಗಳ ಪೈಕಿ ಸುರಕ್ಷಿತವಾಗಿ ಹೂಡಿಕೆ ಮಾಡುವ ಜಾಗವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೆ ಉತ್ತಮವಾದ ಆಯ್ಕೆ ಪೋಸ್ಟ್ ಆಫೀಸ್ ಯೋಜನೆಗಳಾಗಿದೆ (Post Office Scheme).
ಇಲ್ಲಿ ನೀವು ಹೂಡಿಕೆ ಮಾಡುವ ಹಣಕ್ಕೆ ಸುರಕ್ಷತೆ ಇರುವುದರ ಜೊತೆಗೆ, ನಿಮ್ಮ ಹಣಕ್ಕೆ ಒಳ್ಳೆಯ ಬಡ್ಡಿ ಸಿಗುತ್ತದೆ. ಹಾಗೆಯೇ ತೆರಿಗೆ ಪ್ರಯೋಜನದ ಆಯ್ಕೆ ಕೂಡ ಇರುತ್ತದೆ. ಹಾಗೆಯೇ ಇಲ್ಲಿ ನೀವು ಹೂಡಿಕೆ ಮಾಡುವ ಹಣ ಬಹಳ ಸೇಫ್ ಆಗಿರುತ್ತದೆ.
ಸರ್ಕಾರವೇ ನಿಮ್ಮ ಹಣಕ್ಕೆ ಗ್ಯಾರೆಂಟಿ. ಈ ಕಾರಣಗಳಿಗೆ ನೀವು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಇಲ್ಲಿ ನೀವು ಹೂಡಿಕೆ ಮಾಡುವುದಕ್ಕೆ ಸಾಕಷ್ಟು ಯೋಜನೆಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ರಿಕರಿಂಗ್ ಡೆಪಾಡಿಟ್ ಇದನ್ನು RD ಯೋಜನೆ ಎಂದು ಕರೆಯುತ್ತಾರೆ..
ಸ್ವಂತ ಮನೆ ಇಲ್ಲದವರಿಗೆ ಸರ್ಕಾರವೇ ಕೊಡುತ್ತೆ 3 ಲಕ್ಷ ರೂಪಾಯಿ! ಇಂದೇ ಅರ್ಜಿ ಸಲ್ಲಿಸಿ ಪಡೆಯಿರಿ
ಈ ಒಂದು ಯೋಜನೆಯ ಅಡಿಯಲ್ಲಿ ನೀವು ಪ್ರತಿ ತಿಂಗಳು ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡುತ್ತಾ ಬರಬಹುದು. ಇದು 5 ವರ್ಷಗಳ ಅವಧಿಯ ಯೋಜನೆ ಆಗಿದ್ದು, ವಿಸ್ತರಿಸುವ ಆಯ್ಕೆ ಕೂಡ ಇದೆ. ಇಲ್ಲಿ ನೀವು ಮಿನಿಮಮ್ 100 ರೂಪಾಯಿ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇರುವುದಿಲ್ಲ. ಈಗ RD ಯೋಜನೆಯ ಮೇಲೆ ಹೂಡಿಕೆಗೆ ಬಡ್ಡಿದರವನ್ನು ಹೆಚ್ಚಿಸಲಾಗಿದೆ, ಮೊದಲಿಗೆ 6.5% ಬಡ್ಡಿ ನಿಗದಿ ಆಗಿತ್ತು, ಆದರೆ ಈಗ 6.7% ಬಡ್ಡಿ ನೀಡಲಾಗುತ್ತಿದೆ. ಹಾಗಾಗಿ ಹೆಚ್ಚಿನ ಲಾಭ ಪಡೆಯುತ್ತೀರಿ.
RD ಖಾತೆ ಶುರು ಮಾಡಿ, 3 ವರ್ಷಗಳ ನಂತರ ಅವಧಿಪೂರ್ವವಾಗಿ ಹಣವನ್ನು ವಾಪಸ್ ಪಡೆಯುವ ಸೌಲಭ್ಯ ಕೂಡ ಇದೆ. ಹೂಡಿಕೆ ಮಾಡಿ 1 ವರ್ಷದ ಅವಧಿಯ ನಂತರ, ನೀವು ಹೂಡಿಕೆ ಮಾಡಿರುವ ಮೊತ್ತದ ಮೇಲೆ ಸಾಲ ಪಡೆಯುವ ಸೌಲಭ್ಯ ಕೂಡ ಇರುತ್ತದೆ, ಆದರೆ RD ಗೆ ಸಿಗುವ ಬಡ್ಡಿಗಿಂತ 2% ಜಾಸ್ತಿ ಬಡ್ಡಿ ಸಿಗುತ್ತದೆ. ಇದರಲ್ಲಿ ಎಷ್ಟು ಬಡ್ಡಿಗೆ, ಎಷ್ಟು ಮೊತ್ತ ರಿಟರ್ನ್ಸ್ ಬರಬಹುದು ಎಂದು ತಿಳಿಯೋಣ.. RD ಖಾತೆ ತೆರೆದು, 5 ವರ್ಷಗಳ ಅವಧಿಗೆ ಪ್ರತಿ ತಿಂಗಳು ₹5000 ಹೂಡಿಕೆ ಮಾಡಿದರೆ..
ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಸಿಗಲಿದೆ ₹50 ಸಾವಿರ ತನಕ ಸಾಲ ಸೌಲಭ್ಯ! ಅರ್ಜಿ ಸಲ್ಲಿಸಿ
5 ವರ್ಷದಲ್ಲಿ 3 ಲಕ್ಷ ಹೂಡಿಕೆ ಮಾಡಿರುತ್ತೀರಿ, 6.7% ಬಡ್ಡಿ ಸಿಗುತ್ತದೆ, ಈ ಬಡ್ಡಿದರದಲ್ಲಿ 5 ವರ್ಷಗಳ ಅವಧಿಗೆ ₹56,830 ರೂಪಾಯಿಗಳು ಬಡ್ಡಿ ಸಿಗುತ್ತದೆ. 5 ವರ್ಷದ ಅವಧಿಯ ನಂತರ ನೀವು ಹೂಡಿಕೆ ಮಾಡಿರುವ ಹಣ ಮತ್ತು ಬಡ್ಡಿ ಎರಡನ್ನು ಸೇರಿಸಿ, ₹3,56,830 ರೂಪಾಯಿ ನಿಮ್ಮ ಕೈಸೇರುತ್ತದೆ. ಇನ್ನು 5 ವರ್ಷಕ್ಕೆ ಮುಂದುವರೆಸಿದೆ, 6 ಲಕ್ಷ ಹೂಡಿಕೆ ಮಾಡಿರುತ್ತೀರಿ. 6.7% ಬಡ್ಡಿದರದಲ್ಲಿ ₹2,54,272 ರೂಪಾಯಿ ಬಡ್ಡಿ ಸಿಗಲಿದ್ದು, ರಿಟರ್ನ್ಸ್ ವೇಳೆ ₹8,54,272 ರೂಪಾಯಿಗಳು ನಿಮ್ಮ ಕೈಸೇರುತ್ತದೆ. ತ್ರೈಮಾಸಿಕ ಅವಧಿಗೆ ಬಡ್ಡಿಯನ್ನು ಪರಿಷ್ಕರಿಸಲಾಗುತ್ತದೆ.
Just save 5 thousand per month, you are a millionaire, Invest in this scheme