ಇನ್ಮುಂದೆ ಮನೆಯಲ್ಲಿ ಕ್ಯಾಶ್ ಇಟ್ಟುಕೊಳ್ಳೋದಕ್ಕೂ ಇದೇ ಲಿಮಿಟ್; ಮಿತಿಮೀರಿದರೆ ದಂಡ

Story Highlights

Cash Limit at Home : ಕೆಲವರು ಮನೆಯಲ್ಲಿ ಒಂದಷ್ಟು ನಗದು ಹಣ (Cash) ವನ್ನು ಇಟ್ಟುಕೊಳ್ಳುತ್ತಾರೆ. ಆದರೆ ದಾಖಲೆ ರಹಿತ ಕ್ಯಾಶ್ (document less cash) ಇಟ್ಟುಕೊಳ್ಳುವುದಕ್ಕೂ ಮೊದಲು ನಿಯಮವನ್ನು ತಿಳಿದುಕೊಳ್ಳಬೇಕು.

Cash Limit at Home : ನಾವು ದುಡಿತೀವಿ, ನಮಗೆ ಅನಿವಾರ್ಯ (emergency time) ಸಂದರ್ಭದಲ್ಲಿ ಹಣ ಬೇಕಾಗುತ್ತದೆ, ಬ್ಯಾಂಕ್ ಗೆ (Bank) ಪದೇಪದೇ ಹೋಗಿ ಹಣ ಡ್ರಾ ಮಾಡುವುದು ಕಷ್ಟ, ಇಂಥದ್ದೆಲ್ಲ ಕಾರಣ ಹೇಳಿ ಮನೆಯಲ್ಲಿ ರಾಶಿ ರಾಶಿ ಕ್ಯಾಶ್ ಇಟ್ಟುಕೊಳ್ಳುವವರು ಈ ನ್ಯೂಸ್ ಓದಲೇಬೇಕು.

ನಾವು ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಎನ್ನುವುದಕ್ಕೂ ಕೂಡ ಆದಾಯ ಇಲಾಖೆ (income Tax department) ಕೆಲವು ರೂಲ್ ಗಳನ್ನು ಮಾಡಿದೆ. ಸರ್ಕಾರ ಈ ರೂಲ್ ಗಳ ಬಗ್ಗೆ ಮಾಹಿತಿ ನೀಡಿದ್ದು ಮನೆಯಲ್ಲಿ ಎಷ್ಟು ನಗದು ಹಣವನ್ನು ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.

ಸಿಹಿ ಸುದ್ದಿ! ಇನ್ಮುಂದೆ ಈ ಆದಾಯದ ಮೂಲಗಳಿಗೆ ತೆರಿಗೆ ಪಾವತಿಸುವ ಅಗತ್ಯವಿಲ್ಲ

ಆದಾಯ ತೆರಿಗೆಯ ಪ್ರಕಾರ ಎಷ್ಟು ಹಣ ಇಟ್ಟುಕೊಳ್ಳಬಹುದು? (Cash Limitation)

ಸಾಮಾನ್ಯವಾಗಿ ಇಂದು ನಗದು ಹಣದ ವ್ಯವಹಾರ ಮಾಡುವವರ ಸಂಖ್ಯೆ ಬಹಳಷ್ಟು ಕಡಿಮೆ ಆಗಿದೆ ಎನ್ನಬಹುದು. ಎಲ್ಲರೂ ಕೂಡ ಯುಪಿಐ ಪೇಮೆಂಟ್ (upi payment) ಮೆಥಡ್ ಮೂಲಕವೇ ಹಣಕಾಸಿನ ವ್ಯವಹಾರ ಮಾಡುತ್ತಾರೆ.

ಆದಾಗ್ಯೂ ಎಮರ್ಜೆನ್ಸಿಗೆ ಬೇಕಾಗುತ್ತೆ ಎಂದು ಕೆಲವರು ಮನೆಯಲ್ಲಿ ಒಂದಷ್ಟು ನಗದು ಹಣ (Cash) ವನ್ನು ಇಟ್ಟುಕೊಳ್ಳುತ್ತಾರೆ. ಆದರೆ ದಾಖಲೆ ರಹಿತ ಕ್ಯಾಶ್ (document less cash) ಅನ್ನು ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೂ ಮೊದಲು ಆದಾಯ ಇಲಾಖೆಯ ನಿಯಮವನ್ನು ತಿಳಿದುಕೊಳ್ಳಬೇಕು.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ; ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಳಬಹುದು? (Cash limit at home)

Cash Limit at Homeಮನೆಯಲ್ಲಿ ನೀವು ಎಷ್ಟು ನಗದು ಹಣವನ್ನು ಇಟ್ಟುಕೊಳ್ಳಬಹುದು ಎನ್ನುವುದಕ್ಕೆ ತೆರಿಗೆ ಇಲಾಖೆ ಯಾವ ನಿಯಮವನ್ನು, ನಿರ್ಬಂಧವನ್ನು ಹೇರಿಲ್ಲ. ಆದರೆ ನಿಮ್ಮ ಬಳಿ ಇರುವ ಹಣಕ್ಕೆ ದಾಖಲೆ ಇದ್ದರೆ, ಆ ಹಣದ ಮೂಲ ಯಾವುದು ಎಂಬುದು ನೀವು ತಿಳಿಸಿದರೆ ಎಷ್ಟು ಬೇಕಾದರೂ ಹಣವನ್ನು ಇಟ್ಟುಕೊಳ್ಳಲು ಅವಕಾಶವಿದೆ.

ಒಂದು ವೇಳೆ ಆದಾಯ ತೆರಿಗೆ ಇಲಾಖೆ ನಿಮ್ಮನ್ನು ಪ್ರಶ್ನಿಸಿದರೆ ನಿಮ್ಮ ಬಳಿ ಇರುವ ಪ್ರತಿಯೊಂದು ರೂಪಾಯಿಗಳಿಗೂ ಕೂಡ ನೀವು ದಾಖಲೆಯನ್ನು ಒದಗಿಸಲೇಬೇಕು. ಕಾನೂನು ಬದ್ಧವಾಗಿ ಗಳಿಸಿದ್ದ ಹಣವಾಗಿದ್ದರೆ ಅದಕ್ಕೆ ಯಾವುದೇ ಮಿತಿ ಇಲ್ಲ. ಹಾಗೂ ನೀವು ಚಿಂತೆ ಪಡುವ ಅಗತ್ಯವಿಲ್ಲ. ಆದರೆ ನಿಮ್ಮ ಬಳಿ ದಾಖಲೆಗಳು ಇಲ್ಲದೆ ಇರುವಾಗ ಮಾತ್ರ ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ.

ಹೆಂಡತಿಗೆ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಪಾಲು ಇರೋದಿಲ್ಲ! ಇಲ್ಲಿದೆ ನಿಯಮ

ಕೇಂದ್ರ ಸರ್ಕಾರದ ನಿಯಮ ಏನು? (Central Government rules)

ದಾಖಲೆಗಳಿಲ್ಲದೆ ಮನೆಯಲ್ಲಿ ಹೆಚ್ಚು ನಗದು ಹಣ ಇಟ್ಟುಕೊಂಡರೆ ದಂಡ ಪಾವತಿಸಬೇಕು. ಸುಮಾರು 137% ನಷ್ಟು ಹೆಚ್ಚುವರಿ ತೆರಿಗೆ ಪಾವತಿಸಬೇಕು.

ನಿಮ್ಮ ಬಳಿ ಇರುವ ನಗದು ಮೊತ್ತಕ್ಕಿಂತ 37% ನಷ್ಟು ಹೆಚ್ಚುವರಿ ಆಗಿ ದಂಡ (penalty) ಪಾವತಿಸಬೇಕಾಗುತ್ತದೆ. ಅದೇ ರೀತಿ ನೀವು ಬ್ಯಾಂಕ್ ನಲ್ಲಿ 20 ಲಕ್ಷ ರೂಪಾಯಿಗಳ ದೊಡ್ಡ ಮೊತ್ತವನ್ನು ಠೇವಣಿ ಇಟ್ಟರೆ, ಅಥವಾ ಒಂದೇ ಸಲಕ್ಕೆ 50,000ಗಳನ್ನು ಹಿಂಪಡೆಯುವುದಾದರೆ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ (PAN card) ದಾಖಲೆಯನ್ನು ನೀಡುವುದು ಕಡ್ಡಾಯ.

ಎರಡು ಕೋಟಿ ಗಿಂತ ಹೆಚ್ಚಿನ ಹಣಕಾಸಿನ ವ್ಯವಹಾರವನ್ನು ಮಾಡುವುದಾದರೆ ಬ್ಯಾಂಕುಗಳಲ್ಲಿ ಟಿಡಿಎಸ್ (TDS) ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬೇಕು.

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ; ಬೇಕಾಗುವ ದಾಖಲೆಗಳು ಇಂತಿವೆ

ಒಂದು ದಿನದಲ್ಲಿ ಸಂಬಂಧಿಕರಿಂದ ಅಥವಾ ಬೇರೆ ಯಾರಿಂದಲಾದರೂ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ಪಡೆಯುವಂತಿಲ್ಲ.

ಇನ್ನು ಮನೆಯಲ್ಲಿ 20 ಲಕ್ಷ ರೂಪಾಯಿಗಳು ಅಥವಾ ಅದಕ್ಕಿಂತ ಹೆಚ್ಚು ಕ್ಯಾಶ್ ಇಟ್ಟುಕೊಂಡು, ದಾಖಲೆಗಳು ಇಲ್ಲದೆ ಇದ್ದರೆ ಆದಾಯ ತೆರಿಗೆ ಇಲಾಖೆ ಆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.

ಎಲ್ಲಾ ನಿಯಮಗಳನ್ನು ಗಮನದಲ್ಲಿ ಇಟ್ಟುಕೊಂಡು ಹಣಕಾಸಿನ ವ್ಯವಹಾರ ಮಾಡಿದ್ರೆ ಹೆಚ್ಚುವರಿ penalty ಪಾವತಿಸುವ ತಲೆನೋವಿನಿಂದ ಪಾರಾಗುತ್ತೀರಿ!

keeping cash at home There is limit, Penalty if exceeded

Related Stories