ನೀವು ನಂಬಲ್ಲ! ₹10 ಸಾವಿರಕ್ಕಿಂತ ಕಡಿಮೆಗೆ ಸ್ಟೂಡೆಂಟ್ ಲ್ಯಾಪ್‌ಟಾಪ್ ಬಿಡುಗಡೆ - Laptop Deal Today
Flipkart ನಲ್ಲಿ ಲಭ್ಯವಿರುವ Lenovo 100e Chromebook Gen 4, ಸ್ಟೂಡೆಂಟ್ ಹಾಗೂ ವರ್ಕ್‌ಫ್ರಂಹೋಮ್ ಬಳಕೆದಾರರಿಗೆ ಸೂಕ್ತ ಆಯ್ಕೆ. ₹10,000ಕ್ಕಿಂತ ಕಡಿಮೆ ದರದಲ್ಲಿ ಖರೀದಿಸಬಹುದಾದ ಆಫರ್ ಇಲ್ಲಿದೆ.

- Lenovo 100e Chromebook ₹10,000 ಒಳಗೆ ಲಭ್ಯ
- Flipkart ಡಿಸ್ಕೌಂಟ್ ಮತ್ತು ಬ್ಯಾಂಕ್ ಆಫರ್‌ಗಳೊಂದಿಗೆ
- ಸ್ಟೂಡೆಂಟ್ ಹಾಗೂ ವರ್ಕ್ ಫ್ರಂ ಹೋಮ್ ಗೆ ಬಜೆಟ್ ಲ್ಯಾಪ್‌ಟಾಪ್
Lenovo Chromebook Laptop : ಸ್ಟೂಡೆಂಟ್ ಹಾಗೂ ವರ್ಕ್ ಫ್ರಂ ಹೋಮ್ ಗೆ ಸರಿಹೊಂದುವ ಬಜೆಟ್ ಲ್ಯಾಪ್‌ಟಾಪ್ ಬೇಕಾ? Lenovo 100e Chromebook Gen 4 ನ್ನು ಫ್ಲಿಪ್ಕಾರ್ಟ್ (Flipkart) ನಲ್ಲಿ ಇದೀಗ ₹10,000 ದೊಳಗಿನ ಬೆಲೆಗೆ ಪಡೆಯಬಹುದಾಗಿದೆ. ಕಡಿಮೆ ಬೆಲೆಯಲ್ಲಿಯೂ ಒಳ್ಳೆಯ ಲ್ಯಾಪ್‌ಟಾಪ್ ಬೇಕಾದವರಿಗೆ ಇದು ಸೂಕ್ತ ಆಯ್ಕೆ.
MediaTek Kompanio 520 ಪ್ರೊಸೆಸರ್ ಹೊಂದಿರುವ ಈ ಲ್ಯಾಪ್‌ಟಾಪ್ Chrome OS ಮೇಲೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ Google Workspace apps (Docs, Sheets, Classroom ಮುಂತಾದವು) ಬಳಸಲು ಸುಲಭವಾಗುತ್ತದೆ. ಸಿಂಪಲ್ ಟಾಸ್ಕ್‌ಗಳು – online classes, browsing, content consumption ಗಾಗಿ ಈ ಲ್ಯಾಪ್‌ಟಾಪ್ ಸಾಕಷ್ಟು ಕಂಫರ್ಟೇಬಲ್.
ಇದನ್ನೂ ಓದಿ: ಬರಿ ₹11,999ಕ್ಕೆ 40 ಇಂಚಿನ ಫ್ರೇಮ್‌ಲೆಸ್ ಸ್ಮಾರ್ಟ್ ಟಿವಿ! ಮತ್ತೆ ಆಫರ್ ಸಿಗೋಲ್ಲ
11.6 ಇಂಚಿನ HD display, ದೀರ್ಘ ಕಾಲ ಉಳಿಯುವ battery life ಮತ್ತು sturdy build quality ಈ ಸಾಧನದ ಪ್ರಮುಖ ಆಕರ್ಷಣೆಗಳು. connectivity ಗಾಗಿ ಇದರಲ್ಲಿ USB Type-C, Type-A, ಮತ್ತು audio jack ಕೂಡ ಇದೆ. ಒಂದು ಬಾರಿ charge ಮಾಡಿದರೆ ಸಾಕು, ಪೂರ್ತಿ ದಿನ ಆರಾಮವಾಗಿ ಕೆಲಸಮಾಡಬಹುದು.
Flipkart ನಲ್ಲಿ ಇವು ಲಿಮಿಟೆಡ್ ಟೈಮ್ ಆಫರ್‌ನಲ್ಲಿ ₹9,499ಕ್ಕೆ ಲಭ್ಯವಿದೆ. ಬೇರೆಯ ಕಂಪನಿಗಳ budget laptop ಜೊತೆ ಹೋಲಿಸಿದರೆ, Lenovo ನ ಈ Chromebook ನಿಖರವಾದ ಡೀಲ್ ಆಗಿದೆ. Axis Bank ಅಥವಾ Flipkart Axis Bank ಕಾರ್ಡ್‌ಗಳ ಮೂಲಕ ಪಾವತಿ ಮಾಡಿದರೆ 5% ಕ್ಯಾಶ್‌ಬ್ಯಾಕ್ ಕೂಡ ಸಿಗುತ್ತದೆ.
ಇದನ್ನೂ ಓದಿ: ಸ್ಯಾಮ್‌ಸಂಗ್‌ನ ಜನಪ್ರಿಯ 5G ಫೋನ್ ಮೇಲೆ ಬರೋಬ್ಬರಿ 28,000 ಡಿಸ್ಕೌಂಟ್
ಗ್ರಾಹಕರು ಹಳೆಯ ಲ್ಯಾಪ್‌ಟಾಪ್ ಅನ್ನು ಎಕ್ಸ್ಚೇಂಜ್ ಮಾಡುತ್ತಿದ್ದರೆ ₹8,700 ರಷ್ಟು ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಆದರೆ, ಎಕ್ಸ್‌ಚೇಂಜ್ ಅಥವಾ ಬ್ಯಾಂಕ್ ಆಫರ್ – ಒಂದನ್ನೇ ಆಯ್ಕೆ ಮಾಡಬೇಕು. ಈ ಡೀಲ್ ಲಭ್ಯವಿರುವಾಗಲೇ ನಿಮ್ಮ ಮುಂದಿನ student laptop ಇಂದೆ ಬುಕ್ ಮಾಡಿಕೊಳ್ಳಿ!
ಇದೆ ರೀತಿಯ ಮಾಹಿತಿ ಇನ್ನಷ್ಟು ಪಡೆಯಲು Kannada News Today ವೆಬ್‌ಸೈಟ್ ವೀಕ್ಷಿಸಿ.
Lenovo Chromebook Laptop Under ₹10,000 Now on Flipkart



