Business News

ಕಡಿಮೆ ಬಂಡವಾಳ ಹೈ ಪ್ರಾಫಿಟ್! ಎಳನೀರು ವ್ಯಾಪಾರದ ಲೆಕ್ಕಾಚಾರ ಗೊತ್ತಾ?

ರಿಸ್ಕ್ ಇಲ್ಲದೆ ಕಡಿಮೆ ಬಂಡವಾಳದಲ್ಲಿ ಸುಲಭವಾಗಿ ಪ್ರಾರಂಭಿಸಬಹುದಾದ ಬೇಸಿಗೆ ವ್ಯವಹಾರ. ತಕ್ಷಣ ಲಾಭ ಪಡೆಯಲು ಮತ್ತು ತಿಂಗಳಿಗೆ 2 ಲಕ್ಷ ರೂಪಾಯಿವರೆಗೆ ಗಳಿಸಲು ಇಲ್ಲಿದೆ ಉತ್ತಮ ಐಡಿಯಾ!

  • ಬೇಸಿಗೆಯಲ್ಲಿ ಬೇಗ ಲಾಭ ನೀಡುವ ಕಡಿಮೆ ಬಂಡವಾಳ ವ್ಯವಹಾರ
  • ದಿನಕ್ಕೆ ₹4,000 ವರೆಗೆ ಲಾಭದ ಅವಕಾಶ
  • ಸರಿಯಾದ ಸ್ಥಳ ಆಯ್ಕೆ ಮಾಡಿದರೆ ತಿಂಗಳಿಗೆ ₹2 ಲಕ್ಷ ಲಾಭ

Business Idea : ಬೇಸಿಗೆಯಲ್ಲಿ ಹೆಚ್ಚು ಲಾಭ ಗಳಿಸಬಹುದಾದ ಸಿಂಪಲ್ ಬಿಸಿನೆಸ್ ಇದು! ಹೌದು, ಬೇಸಿಗೆ ದಿನಗಳಲ್ಲಿ ಎಲ್ಲರೂ ತಂಪು ಪಾನೀಯ ಕುಡಿಯಲು ಇಚ್ಛಿಸುತ್ತಾರೆ, ಅದರಲ್ಲೂ ಈಗ ಕೂಲ್ಡ್ ಡ್ರಿಂಕ್ಸ್ (Cool Drinks) ಬದಿಗಿಟ್ಟು ಜನರು ಆರೋಗ್ಯಕರ ಆಯ್ಕೆಗಳಿಗೆ ಹೋಗುತ್ತಿದ್ದಾರೆ.

ಈ ಸಂದರ್ಭದಲ್ಲಿ ಎಳನೀರು ವ್ಯವಹಾರ (coconut water business) ತುಂಬಾ ಲಾಭದಾಯಕ. ಆರೋಗ್ಯಕರವೂ ಹೌದು, ಬೇಸಿಗೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವುದು ಕೂಡಾ ಇದೇ ಎಳನೀರು ವ್ಯಾಪಾರ.

ಕಡಿಮೆ ಬಂಡವಾಳ ಹೈ ಪ್ರಾಫಿಟ್! ಎಳನೀರು ವ್ಯಾಪಾರದ ಲೆಕ್ಕಾಚಾರ ಗೊತ್ತಾ?

ಅಯ್ಯೋ, ಎಳನೀರು ವ್ಯಪಾರವೇ ಅಂತ ಮೂಗು ತಿರುವಬೇಡಿ, ಅದರ ಲಾಭದ ಲೆಕ್ಕಾಚಾರ ಯಾವ ಸಾಫ್ಟ್ ವೇರ್ ಇಂಜಿನಿಯರ್ ಗೂ ಕಡಿಮೆ ಇಲ್ಲ. ಮೇಲಾಗಿ ನಿಜಾಯಿತಿಯಿಂದ ಯಾವ ವ್ಯಾಪಾರ ಮಾಡಿದರೇನು?

ಇದನ್ನೂ ಓದಿ: ಬ್ಯಾಂಕಿನಲ್ಲಿ ಮನೆ ಕಟ್ಟೋಕೆ ಪಡೆದ ಹೋಮ್ ಲೋನ್ ಬಡ್ಡಿ ಕಡಿಮೆ ಮಾಡೋ ಟ್ರಿಕ್

ಒಂದು ಉತ್ತಮ ಸ್ಥಳದಲ್ಲಿ, ಹೈವೇ ಪಕ್ಕದಲ್ಲಿ ಅಥವಾ ಜನಸಂದಣಿ ಸ್ಥಳದಲ್ಲಿ ಈ ವ್ಯವಹಾರ ((coconut water business)) ಆರಂಭಿಸಿದರೆ, ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ಗಳಿಸಬಹುದು.

ಉದಾಹರಣೆಗೆ, ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಎಳನೀರು ₹20 ರಿಂದ ₹30 ರೂಪಾಯಿ ಬಂಡವಾಳ ಹಾಕಿದ್ರೆ ಸಿಗುತ್ತೆ… ಆದರೆ ಅದೇ ಎಳನೀರಿನ ಮಾರುಕಟ್ಟೆ ಬೆಲೆ ₹50 ರಿಂದ ₹60 ರೂಪಾಯಿ. ಹಾಗೆ ನೋಡಿದರೆ ಒಂದು ಎಳನೀರು ಮಾರಾಟದ ಮೇಲೆ ಬರೋಬ್ಬರಿ ₹20 ರಿಂದ ₹30 ರೂಪಾಯಿ ಲಾಭ.

ಇದನ್ನೂ ಓದಿ: ಜಾಲಿ ಜಾಲಿ.. ನಿಮ್ಮ ಹಣಕ್ಕೆ ಅಧಿಕ ಬಡ್ಡಿ ನೀಡುವ ಟಾಪ್ 6 ಬ್ಯಾಂಕುಗಳು ಇವು!

coconut water business

ಆದರೆ ಇಲ್ಲಿ ಪಾಯಿಂಟ್ ಏನು ಗೊತ್ತಾ? ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು ತುಂಬಾ ಮುಖ್ಯ. ಪ್ರತಿದಿನ 200 ಎಳನೀರು ಮಾರಾಟ ಮಾಡಿದರೆ ದಿನಕ್ಕೆ ₹4,000 ಲಾಭ. ತಿಂಗಳಿಗೆ ₹1.2 ಲಕ್ಷ ಲಾಭವಾಗುತ್ತದೆ. ಯಾವುದೇ ಕೆಲಸಕ್ಕೆ ಹೋದರೂ ಪ್ರತಿದಿನ ₹1,000ಗೆ ಲೆಕ್ಕ ಹಾಕಿದರೂ ತಿಂಗಳಿಗೆ ₹30,000, ಅದರಲ್ಲಿ ಖರ್ಚು ವೆಚ್ಚ ತೆಗೆದರೆ ಕೈಗೆ ಸಿಗುವುದೇ 15 ಸಾವಿರ.

ಇದನ್ನೂ ಓದಿ: ನಂಬಿದ್ರೆ ನಂಬಿ ಬಿಟ್ರೆ ಬಿಡಿ! ಈ ಯೋಜನೆಯಲ್ಲಿ 5 ಲಕ್ಷ ಹಣಕ್ಕೆ 10 ಲಕ್ಷ ಸಿಗುತ್ತೆ

ಇದು ಕೇವಲ ತಾತ್ಕಾಲಿಕ ಲಾಭವಲ್ಲ, ಹೆಚ್ಚು ಲಾಭದ ವ್ಯವಹಾರವೂ ಹೌದು. ಬೇಸಿಗೆಯ ಮೂರು ತಿಂಗಳುಗಳಲ್ಲಿ ₹2.5–₹3 ಲಕ್ಷದಷ್ಟು ಲಾಭ ಸುಲಭ. ಯಾವ ತೊಂದರೆ ಇಲ್ಲದೆ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ನೀಡುವ ಈ ಬಿಸಿನೆಸ್ ಪ್ರಯತ್ನಿಸಿ ನೋಡಿ!

Low Investment Summer Business with 2 Lakh Profit

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories