ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಹೊಂದಿರುವ ಪ್ರತಿ ಕುಟುಂಬಕ್ಕೂ ಕಡ್ಡಾಯ ಸೂಚನೆ!

ಎಲ್ಪಿಜಿ ಗ್ಯಾಸ್ ಸಿಲೆಂಡರ್ ಇರುವಂತಹ ಪ್ರತಿಯೊಂದು ಮನೆಗೂ ಕೂಡ ಸರ್ಕಾರದಿಂದ ಜಾರಿಯಾಯಿತು ನೋಡಿ ಕಡ್ಡಾಯ ಸೂಚನೆ!

- - - - - - - - - - - - - Story - - - - - - - - - - - - -

ಮೊದಲು ಭಾರತದ ಪ್ರತಿಯೊಂದು ಮನೆಗಳಲ್ಲಿ ನೋಡಿದ್ರು ಕೂಡ ಸೌದೆ ಒಲೆಯಲ್ಲಿ ಅಡುಗೆ ಮಾಡುವ ಮೂಲಕ ಹೊಗೆ ಕೂಡಿಕೊಂಡು ಮನೆಯ ಅಮ್ಮಂದಿರು ಮನೆಯ ಮಂದಿಗೆ ಊಟ ಮಾಡುವಂತಹ ಕೆಲಸವನ್ನು ಮಾಡಬೇಕಾಗಿತ್ತು.

ಆದರೆ ಪ್ರಧಾನಿ ನರೇಂದ್ರ ಮೋದಿ (PM Narendra Modi ji) ರವರ ಸಾರಥ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉಜ್ವಲ ಯೋಜನೆ ಅಡಿಯಲ್ಲಿ ಭಾರತ ದೇಶದ 75 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳ ಮನೆಯಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ (LPG gas cylinder) ಬರೋ ಹಾಗೆ ಮಾಡಿದ್ದಾರೆ.

ಇದರಿಂದಾಗಿ ಭಾರತದ ಬಹುತೇಕ ಎಲ್ಲಾ ಮನೆಗಳಲ್ಲಿ ಅತ್ಯಂತ ಶುಚಿಯಾಗಿ ಅಡುಗೆ ಮಾಡುವಂತಹ ಕೆಲಸವನ್ನು ಮಾಡಲಾಗುತ್ತದೆ, ಆದರೆ ಎಲ್ಪಿಜಿ ಗ್ಯಾಸ್ ಅನ್ನು ಬಳಸುವ ಸಂದರ್ಭದಲ್ಲಿ ಕೂಡ ನೀವು ಕೆಲವೊಂದು ವಿಚಾರಗಳನ್ನು ಪ್ರಮುಖವಾಗಿ ಗಮನವಹಿಸಬೇಕಾಗುತ್ತದೆ ಅನ್ನೋದನ್ನ ನೆನಪಿನಲ್ಲಿ ಇಟ್ಟುಕೊಳ್ಳಿ.

Big update from the center for LPG gas cylinder users

ಎಸ್‌ಬಿಐ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆ ಇದ್ದೋರಿಗೆ ಭರ್ಜರಿ ಕೊಡುಗೆ! ಸಿಹಿ ಸುದ್ದಿ

ಎಲ್ಪಿಜಿ ಸಿಲಿಂಡರ್ ನ ಸಮಸ್ಯೆಗಳು

ಎಲ್‌ಪಿಜಿ ಸಿಲಿಂಡರ್ ಅನ್ನು ಬಳಸಿಕೊಳ್ಳುವ ಮೂಲಕ ಗ್ಯಾಸ್ ಮೂಲಕ ಸಾಮಾನ್ಯವಾಗಿ ಹೊಗೆಯಿಲ್ಲದೆ ಸುಲಭ ರೀತಿಯಲ್ಲಿ ಹಾಗೂ ಶುಚಿಯಾಗಿ ಅಡುಗೆ ಮಾಡಿ ಮುಗಿಸಬಹುದು ಎನ್ನುವುದು ಪ್ರತಿಯೊಬ್ಬ ಮಹಿಳೆಯರ ಮಾತಾಗಿದೆ.

ಎಲ್ಪಿಜಿ ಗ್ಯಾಸ್ ಸಿಲಿಂಡರ್ (LPG gas cylinder) ಅನ್ನು ಬಳಸುವುದು ಅತ್ಯಂತ ಸುಲಭ ವಾಗಿರಬಹುದು. ಆದರೆ ಖಂಡಿತವಾಗಿ ಅದೊಂದು ಸೂಕ್ಷ್ಮ ವಸ್ತುವಾಗಿದ್ದು ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಅನ್ನು ಬಳಸಿಕೊಂಡು ಅಡುಗೆ ಮಾಡುವಂತಹ ಮಹಿಳೆಯರು ಮನೆಯಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ.

ಮಾಹಿತಿಯ ಕೊರತೆಯಿಂದಾಗಿ ಅದನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎನ್ನುವುದರ ಬಗ್ಗೆ ಕೂಡ ಸಾಕಷ್ಟು ಜನರಿಗೆ ಜ್ಞಾನ ಇರೋದಿಲ್ಲ. ಅನಿರೀಕ್ಷಿತವಾಗಿ ನಡೆಯುವಂತಹ ಅವಗಡಗಳಿಂದಾಗಿ ಪ್ರಾ-ಣಹಾನಿ ಆಗಿರುವಂತಹ ಉದಾಹರಣೆಗಳು ಕೂಡ ನಮ್ಮ ಕಣ್ಣ ಮುಂದೆ ಇವೆ.

ಇನ್ಮುಂದೆ ಇದಕ್ಕಿಂತ ಹೆಚ್ಚಿನ ಹಣ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ! ಬಂತು ಹೊಸ ನಿಯಮ

Gas Cylinder subsidyಎಲ್ಪಿಜಿ ಗ್ಯಾಸ್ ಸಿಲಿಂಡರ್ ನಲ್ಲಿ ಪ್ರಮುಖವಾಗಿ ಇದನ್ನು ಚೆಕ್ ಮಾಡಿ

ಸಾಮಾನ್ಯವಾಗಿ ನಿಮ್ಮ ಎಲ್ಪಿಜಿ ಸಿಲಿಂಡರ್ ನಲ್ಲಿ A-23, B-25 ಎನ್ನುವ ರೀತಿಯಲ್ಲಿ ಸಂಕೇತಗಳನ್ನು ನಮೂದಿಸಿರುವುದನ್ನು ನೀವು ಕಾಣಬಹುದಾಗಿದೆ ಇದು ನಿಜಕ್ಕೂ ಕೂಡ ಒಂದು ಕಾರಣದಿಂದಾಗಿ ಅಳವಡಿಸಲಾಗಿದೆ ಅನ್ನೋದನ್ನು ನೀವು ತಿಳಿದುಕೊಳ್ಳಬೇಕಾಗಿದೆ. ಇಲ್ಲಿ ಅಲ್ಫಬೇಟಿಕ್ ಸಂಕೇತ ತಿಂಗಳು ಆಗಿದೆ ಹಾಗೂ ಸಂಖ್ಯೆಯಲ್ಲಿ ಬರೆದಿರುವಂತಹ ವಿಚಾರ ವರ್ಷವಾಗಿದೆ.

ಉಚಿತ ಮನೆ ಯೋಜನೆ! ಅವಾಸ್ ಯೋಜನೆಯಲ್ಲಿ ಸಿಗುತ್ತೆ ಇನ್ನೂ ಹೆಚ್ಚಿನ ಹಣ; ಅರ್ಜಿ ಸಲ್ಲಿಸಿ

A ಅಂದ್ರೆ ಜನವರಿಯಿಂದ ಮಾರ್ಚ್ ತಿಂಗಳು ಎಂಬುದಾಗಿ ಅರ್ಥ

B ಅಂದ್ರೆ ಏಪ್ರಿಲ್ ನಿಂದ ಜೂನ್ ತಿಂಗಳ ವರೆಗೆ ಎಂಬುದಾಗಿ ಅರ್ಥ

C ಅಂದ್ರೆ ಜುಲೈನಿಂದ ಸೆಪ್ಟೆಂಬರ್ ತಿಂಗಳು ಎಂಬುದಾಗಿ ಅರ್ಥವಾಗಿದೆ

D ಅಂದ್ರೆ ಅಕ್ಟೋಬರ್ ದಿಂದ ಡಿಸೆಂಬರ್ ತಿಂಗಳು ಎಂಬುದಾಗಿದೆ.

ಉದಾಹರಣೆಗೆ ನಿಮ್ಮ ಗ್ಯಾಸ್ ಸಿಲಿಂಡರ್ ನಲ್ಲಿ B -25 ಎಂಬುದಾಗಿ ಬರೆದಿದೆ ಅಂದ್ರೆ ನಿಮ್ಮ ಎಲ್ಪಿಜಿ ಗ್ಯಾಸ್ ಸಿಲಿಂಡರ್ 2025ರ ಏಪ್ರಿಲ್ ನಿಂದ ಜೂನ್ ತಿಂಗಳವರೆಗೆ ಮಾತ್ರ ಬಳಸಲು ಯೋಗ್ಯವಾಗಿದೆ ನಂತರ ಎಕ್ಸ್ಪೈರಿ ಆಗುತ್ತದೆ ಎಂದು ಅರ್ಥವಾಗಿದೆ.

ಸ್ಟೇಟ್ ಬ್ಯಾಂಕ್ ಖಾತೆಯಲ್ಲಿ 5 ಲಕ್ಷ ಫಿಕ್ಸೆಡ್ ಇಟ್ಟರೆ ಎಷ್ಟು ಲಾಭ ಸಿಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ

ಈ ವಿಚಾರದ ಬಗ್ಗೆ ನೀವು ನಿಮ್ಮ ಮನೆಯಲ್ಲಿ ಇರುವಂತಹ ಮಹಿಳೆಯರಿಗೆ ಮಾಹಿತಿಯನ್ನು ತಿಳಿಸಬೇಕು ಇಲ್ಲವೇ ನೀವೇ ಇದರ ಬಗ್ಗೆ ಕಾರ್ಯಪ್ರವೃತ್ತರಾಗಬೇಕು.

Mandatory notice for every family having LPG gas cylinder

Related Stories