ಮೊಬೈಲ್ ಸಂಖ್ಯೆ ಇದ್ರೆ ಸಾಕು 5 ಲಕ್ಷ ರೂಪಾಯಿವರೆಗೆ ಹಣ ವರ್ಗಾವಣೆ ಮಾಡಿ! ಇಲ್ಲಿದೆ ಮಾಹಿತಿ
ಯಾವುದೇ ರೀತಿಯ ಬ್ಯಾಂಕ್ ಪೇಮೆಂಟ್ (bank payments) ಗಳು ಇದ್ದರೂ ನಮ್ಮ ಒಂದು ಸ್ಮಾರ್ಟ್ ಫೋನ್ (Smartphone) ಸಾಕು, ಯಾವ ಬ್ಯಾಂಕ್ ಕೂಡ ಹೋಗದೆ ಕುಳಿತಲ್ಲಿಯೇ ಪೇಮೆಂಟ್ (Money Transfer) ಮಾಡಿಕೊಳ್ಳಬಹುದು
ಸಾಮಾನ್ಯವಾಗಿ ಇಂದು ಡಿಜಿಟಲ್ ಲೈಫ್ (digital life) ನಲ್ಲಿ ಪ್ರತಿಯೊಂದು ಡಿಜಿಟಲ್ ಆಗಿಯೇ ಕಂಪ್ಯೂಟರ್ (computer) ಅಥವಾ ಮೊಬೈಲ್ (mobile) ಮೂಲಕ ಕೆಲಸ ಮಾಡಿಕೊಳ್ಳಲಾಗುತ್ತದೆ
ಯಾವುದೇ ರೀತಿಯ ಬ್ಯಾಂಕ್ ಪೇಮೆಂಟ್ (bank payments) ಗಳು ಇದ್ದರೂ ನಮ್ಮ ಒಂದು ಸ್ಮಾರ್ಟ್ ಫೋನ್ (Smartphone) ಸಾಕು, ಯಾವ ಬ್ಯಾಂಕ್ ಕೂಡ ಹೋಗದೆ ಕುಳಿತಲ್ಲಿಯೇ ಪೇಮೆಂಟ್ (Money Transfer) ಮಾಡಿಕೊಳ್ಳಬಹುದು..
ಈ ರೀತಿ ಆನ್ಲೈನ್ ಪೇಮೆಂಟ್ ಮಾಡುವಾಗ ಬಹಳ ಜಾಗರೂಕತೆಯಿಂದ ಇರಬೇಕು, ಕೆಲವೊಂದು ಪೇಮೆಂಟ್ ವಿಧಾನದಲ್ಲಿ ಹೆಚ್ಚಿನ ನಿಯಮಗಳು (payment method and rules) ಕೂಡ ಇರುತ್ತವೆ.
ರೆಂಟ್ ಅಗ್ರಿಮೆಂಟ್ ನಲ್ಲಿ ಏನೆಲ್ಲಾ ಇರಬೇಕು? ಮನೆ ಮಾಲೀಕರು, ಬಾಡಿಗೆದಾರರಿಗೆ ಹೊಸ ರೂಲ್ಸ್
ಉದಾಹರಣೆಗೆ ನೀವು ಐ ಎಂ ಪಿ ಎಸ್ (immediate payment service) ಹಣ ವರ್ಗಾವಣೆ ಮಾಡುತ್ತಿದ್ದೀರಿ ಎಂದರೆ ಇದರಲ್ಲಿ ಪ್ರಕ್ರಿಯೆ ಹೆಚ್ಚು. ಯಾರಿಗೆ ಹಣ ವರ್ಗಾವಣೆ ಮಾಡಲು ಬಯಸುತ್ತೀರೋ ಅವರ ಐ ಎಂ ಪಿ ಎಸ್ ಕೋಡ್, ಖಾತೆಯ ಸಂಖ್ಯೆ ಎಲ್ಲವೂ ಬೇಕಾಗುತ್ತದೆ
ಹಾಗಾಗಿ ಈ ಪ್ರಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ಇನ್ನು ಮುಂದೆ ಯೋಚನೆ ಬೇಡ ನೀವು ಸುಲಭವಾಗಿ ಐ ಎಂ ಪಿ ಎಸ್ ಅನ್ನು ಕೇವಲ ಒಂದು ಮೊಬೈಲ್ ಸಂಖ್ಯೆಯಿಂದ ಹಣ ವರ್ಗಾವಣೆ ಮಾಡಬಹುದು.
ಸ್ವಂತ ಉದ್ಯಮ ಆರಂಭಕ್ಕೆ ಹಣ ಬೇಕಾ? ಸರ್ಕಾರವೇ ಕೊಡುತ್ತೆ ಕಡಿಮೆ ಬಡ್ಡಿ ದರದ ಸಾಲ
ಐ ಎಂ ಪಿ ಎಸ್ ಹಣ ವರ್ಗಾವಣೆ (IMPS money transfer)
National payments corporation of India- NPCI ಹಣ ವರ್ಗಾವಣೆ ಮಾಡುವ ವಿಧಾನವನ್ನು ಇನ್ನಷ್ಟು ಸುಲಭಗೊಳಿಸಿದ್ದು, ಫಲಾನುಭವಿಯ ಹೆಸರು ಸೇರಿಸದೆ ಕೇವಲ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಹೆಸರು ಇಟ್ಟುಕೊಂಡು, ಒಂದು ಖಾತೆಯಿಂದ (Bank Account) ಇನ್ನೊಂದು ಖಾತೆಗೆ 5 ಲಕ್ಷ ರೂಪಾಯಿಗಳ ವರೆಗೆ IMPS ಹಣ ವರ್ಗಾವಣೆ ಮಾಡಬಹುದು ಎಂದು ತಿಳಿಸಿದೆ.
ಹಣ ವರ್ಗಾವಣೆಗೆ (Money Transfer) ನೀವು ಯಾರಿಗೆ ಹಣ ವರ್ಗಾವಣೆ ಮಾಡಲು ಬಯಸುತ್ತೀರೋ ಅವರ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ನ ಹೆಸರು ಮಾಹಿತಿಗಳನ್ನು ಪಡೆದುಕೊಂಡು ಹಣ ವರ್ಗಾವಣೆ ಮಾಡಬಹುದಾಗಿದೆ.
ಸ್ವಂತ ಮನೆ ಕನಸು ನನಸಾಗಿಸಿಕೊಳ್ಳಿ; ಈ ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಗೃಹ ಸಾಲ
ಸಾಮಾನ್ಯವಾಗಿ ಯುಪಿಐ ಮೂಲಕ ಪೇಮೆಂಟ್ (UPI payment) ಮಾಡುವುದಿದ್ದರೆ ಕ್ಷಣ ಮಾತ್ರದಲ್ಲಿ ಪೇಮೆಂಟ್ ಮಾಡಬಹುದು ಇದಕ್ಕೆ ಹೆಚ್ಚಿನ ವಿಧಾನಗಳನ್ನು ಕೂಡ ಅನುಸರಿಸಬೇಕಾಗಿಲ್ಲ
ಆದರೆ ನೀವು ಪ್ರತಿದಿನ ಯುಪಿಐ ಪೇಮೆಂಟ್ ಮಾಡುವುದಿದ್ದರೆ ಅದರಲ್ಲಿ ಮಿತಿ ಕೂಡ ಇರುತ್ತದೆ, ಹೆಚ್ಚು ಮೊತ್ತವನ್ನು ಪಾವತಿ ಮಾಡಲು ಸಾಧ್ಯವಿಲ್ಲ. ಆದರೆ ಐ ಎಂ ಪಿ ಎಸ್ ನಲ್ಲಿ ಹೆಚ್ಚಿನ ಮೊತ್ತವನ್ನು ವರ್ಗಾವಣೆ ಮಾಡಬಹುದು
ಈ ಹಿಂದೆ ಐ ಎಂ ಪಿ ಎಸ್ ನಲ್ಲಿ ಇರುವ ಹೆಚ್ಚುವರಿ ನಿಯಮ ಹಾಗೂ ಮೆಥಡ್ ಅನ್ನು ಎನ್‌ಪಿಸಿಐ ಸುಲಭಗೊಳಿಸಿದೆ. ಹಾಗಾಗಿ ಯಾವುದೇ ಅಡೆತಡೆ ಇಲ್ಲದೆ 5 ಲಕ್ಷಗಳವರೆಗೆ ಸುಲಭವಾಗಿ ಮತ್ತೊಂದು ಖಾತೆಗೆ (Bank Account) ವರ್ಗಾಯಿಸಿಕೊಳ್ಳಬಹುದು.
ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಗೂ ಸಿಗುತ್ತೆ ಲೋನ್; ಸೂಪರ್ ಕಂಡೀಶನ್ ಕಾರುಗಳು ಖರೀದಿಸಿ
Mobile number is enough to transfer money up to 5 lakh Through IMPS