ಪ್ಯಾನ್ ಕಾರ್ಡ್ ಕುರಿತು ಹೊಸ ನಿಯಮ! ಈ ತಪ್ಪು ಮಾಡಿದ್ರೆ ಕಟ್ಟಬೇಕು 10,000 ದಂಡ

ಪ್ಯಾನ್ ಕಾರ್ಡ್ ಬಳಕೆಯ ಹೊಸ ನಿಯಮ ಈ ತಪ್ಪು ಮಾಡಿದ್ರೆ ಪಾವತಿಸಬೇಕು ರೂ. 10,000 ದಂಡ!

ಆಧಾರ್ ಕಾರ್ಡ್ (Aadhaar Card) ನಂತೆ ಪ್ಯಾನ್ ಕಾರ್ಡ್ (PAN Card) ಕೂಡ ಹಣಕಾಸಿನ ವ್ಯವಹಾರಕ್ಕೆ ಬಹಳ ಮುಖ್ಯವಾಗಿರುವ ದಾಖಲೆಯಾಗಿದ್ದು, ದೇಶದಲ್ಲಿ ಬಹುತೇಕ ಪ್ರತಿಯೊಬ್ಬರ ಕೈಯಲ್ಲೂ ಪ್ಯಾನ್ ಕಾರ್ಡ್ ಇದ್ದೇ ಇರುತ್ತದೆ.

ನೀವು ಆದಾಯ ತೆರಿಗೆ ಪಾವತಿದಾರ (Income Tax payer) ರಾಗಿದ್ದರೆ ಪಾನ್ ಕಾರ್ಡ್ ಇಲ್ಲದೆ ಒಂದೇ ಒಂದು ಹೆಜ್ಜೆಯನ್ನು ಮುಂದೆ ಇಡಲು ಸಾಧ್ಯವಿಲ್ಲ. ಕಾರ್ಡಿಗೆ ಸಂಬಂಧಪಟ್ಟಂತೆ ಹೊಸ ನಿಯಮವನ್ನು ಸರ್ಕಾರ ಜಾರಿಗೆ ತಂದಿದ್ದು, ನಮ್ಮ ಪಾಲನೆ ಮಾಡಿದೆ ಇದ್ರೆ ಭಾರಿ ಪ್ರಮಾಣದಲ್ಲಿ ದಂಡ ಪಾವತಿ ಮಾಡಬೇಕಾಗುತ್ತದೆ.

ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡುವವರಿಗೆ ಆರ್‌ಬಿಐ ಹೊಸ ಸೂಚನೆ! ಇಲ್ಲಿದೆ ಮಾಹಿತಿ

ಪ್ಯಾನ್ ಕಾರ್ಡ್ ಕುರಿತು ಹೊಸ ನಿಯಮ! ಈ ತಪ್ಪು ಮಾಡಿದ್ರೆ ಕಟ್ಟಬೇಕು 10,000 ದಂಡ - Kannada News

ಪ್ಯಾನ್ ಕಾರ್ಡ್ ಹೊಸ ನಿಯಮ ತಿಳಿಸಿದ ಆದಾಯ ತೆರಿಗೆ ಇಲಾಖೆ!

ಸಾಮಾನ್ಯವಾಗಿ ಆದಾಯ ತೆರಿಗೆ ಇಲಾಖೆಯ (income Tax department) ವತಿಯಿಂದ ಪಾನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಇದೀಗ ನೀವು ಆದಾಯ ತೆರಿಗೆ ಪಾವತಿ ಮಾಡುವ ಸಮಯದಲ್ಲಿ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿ ತೆರಿಗೆ ಸಮಯದಲ್ಲಿ ಸಮಸ್ಯೆ ಉಂಟಾದರೆ 10 ಸಾವಿರ ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ.

ಆದಾಯ ತೆರಿಗೆ ಇಲಾಖೆ ಪಾನ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿದೆ. ಐ ಟಿ ಆರ್ (ITR) ಸಲ್ಲಿಸಲು ಪ್ಯಾನ್ ಕಾರ್ಡ್ ಬಹಳ ಮುಖ್ಯ ನೀವು ಪ್ಯಾನ್ ಕಾರ್ಡ್ ಇಲ್ಲದೆ ಐಟಿಆರ್ ಸಲ್ಲಿಸಲು ಕೂಡ ಸಾಧ್ಯವಿಲ್ಲ. ಇನ್ನು ಈ ಸಮಯದಲ್ಲಿ ಯಾವುದೇ ರೀತಿಯ ತಪ್ಪು ಆಗದಂತೆ ಗಮನವಹಿಸುವುದು ಬಹಳ ಮುಖ್ಯ. ಒಂದು ವೇಳೆ ಪಾನ್ ಕಾರ್ಡ್ ವಿತರಿಸಲು ವಿಫಲವಾದರೆ ದಂಡ ಪಾವತಿಸಬೇಕಾಗುತ್ತದೆ.

ಇನ್ಮುಂದೆ ಇಂತಹ ಜನರಿಗೆ ಗ್ಯಾಸ್ ಸಬ್ಸಿಡಿ ಹಣ ಸಿಗಲ್ಲ! ಸರ್ಕಾರ ಖಡಕ್ ನಿರ್ಧಾರ

ಪ್ಯಾನ್ ಕಾರ್ಡ್ ವಿಚಾರದಲ್ಲಿ ಈ ತಪ್ಪು ಮಾಡಬೇಡಿ!

ಒಂದು ವೇಳೆ ನಿಮ್ಮ ಬಳಿ ಇರುವ ಪ್ಯಾನ್ ಕಾರ್ಡ್ ಕಳ್ಳತನವಾದರೆ ನೀವು ತಕ್ಷಣ ಆದಾಯ ತೆರಿಗೆ ಇಲಾಖೆಗೆ ಹಾಗೂ ಪೊಲೀಸ್ ಸ್ಟೇಷನ್ ನಲ್ಲಿ ದೂರು (complaint) ದಾಖಲಿಸಬೇಕು. ಅದೇ ರೀತಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿರುವುದು ಕೂಡ ಅಕ್ಷಮ್ಯ ಅಪರಾಧ.

ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ ಇದ್ದರೆ ಅದನ್ನು ತಕ್ಷಣ ಆದಾಯ ತೆರಿಗೆ ಇಲಾಖೆಗೆ ಹಿಂತಿರುಗಿಸಬೇಕು. ಒಂದು ವೇಳೆ ನಿಮ್ಮ ಬಳಿ ಎರಡು ಕಾರ್ಡ್ ಇದ್ದು ಎರಡು ಬೇರೆ ಬೇರೆ ಪಾನ್ ಸಂಖ್ಯೆಯನ್ನು ಬಳಸಿ ಆದಾಯ ತೆರಿಗೆ ಉಳಿತಾಯ ಮಾಡಲು ಪ್ರಯತ್ನಿಸಿದರೆ, ಈ ವಂಚನೆಗೆ ಬಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆ ವಿಧಿಸಲಾಗುತ್ತದೆ.

ಸ್ವಂತ ಉದ್ಯೋಗಕ್ಕೆ 1 ಲಕ್ಷ ಸಹಾಯಧನ; ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ!

Pan Cardಪ್ಯಾನ್ ಕಾರ್ಡ್ ಇಲ್ಲದೆ ಇದ್ರೆ ಈ ಕೆಲಸ ಸಾಧ್ಯವಿಲ್ಲ!

ಯಾರು ಬಳಿ ಪಾನ್ ಕಾರ್ಡ್ ಇಲ್ಲವೋ ಅವರು ಆದಾಯ ತೆರಿಗೆ ರಿಟರ್ನ್ ಪಾವತಿಸಲು ಸಾಧ್ಯವಿಲ್ಲ. ಬ್ಯಾಂಕ್ ಖಾತೆ (Bank Account) ಹಾಗೂ ಡಿಮ್ಯಾಟ್ ಖಾತೆ ತೆರೆಯಲು ಆಗುವುದಿಲ್ಲ.

ಪ್ಯಾನ್ ಕಾರ್ಡ್ ಅಪ್ಡೇಟ್ ಮಾಡಿಸಬೇಕಾ?

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಲಾಗಿದೆ ಅದೇ ರೀತಿ ಪ್ಯಾನ್ ಕಾರ್ಡ್ ನ ಅಪ್ ಡೇಟ್ ಮಾಡಿಸಬೇಕಾ? ಅದರ ವ್ಯಾಲಿಡಿಟಿ ಎಲ್ಲಿಯವರೆಗೆ ಇರುತ್ತದೆ ಎಂದು ಹಲವರಲ್ಲಿ ಗೊಂದಲ ಇರಬಹುದು. ಶಾಶ್ವತ ಸಂಖ್ಯೆ ಆಗಿದೆ ಹಾಗಾಗಿ ನೀವು ನಿಮ್ಮ ಜೀವಿತಾವಧಿಯಲ್ಲಿ ಒಮ್ಮೆ ಪ್ಯಾನ್ ಕಾರ್ಡ್ ಪಡೆದುಕೊಂಡರೆ ಮತ್ತೆ ಅದನ್ನು ಬದಲಾಯಿಸುವುದು ಅಥವಾ ತಿದ್ದುಪಡಿ ಮಾಡುವ ಅಗತ್ಯ ಇಲ್ಲ.

ಮನೆ ಇಲ್ಲದ ಮಹಿಳೆಯರಿಗೆ ಈ ಯೋಜನೆಯಲ್ಲಿ ಸಿಗುತ್ತೆ ಸ್ವಂತ ಮನೆ! ಅರ್ಜಿ ಸಲ್ಲಿಸಿ

ಮರಣದ ನಂತರ ಪ್ಯಾನ್ ಕಾರ್ಡ್ ರದ್ದುಪಡಿ ಮಾಡುವುದು ಒಳ್ಳೆಯದು. ಇಲ್ಲವಾದರೆ ಅಂತಹ ಪ್ಯಾನ್ ಕಾರ್ಡ್ ಇಟ್ಟುಕೊಂಡು ವಂಚನೆ ಮಾಡುವ ಸಾಧ್ಯತೆ ಇರುತ್ತದೆ. ಪಾನ್ ಕಾರ್ಡ್ ನವೀಕರಣ ಮಾಡುವ ಅಗತ್ಯವಿಲ್ಲ ಒಂದು ವೇಳೆ ನಿಮ್ಮ ಪಾನ್ ಕಾರ್ಡ್ ನವೀಕರಿಸಿಕೊಳ್ಳಿ ಎಂದು ನಿಮ್ಮ ಮೊಬೈಲ್ ಗೆ ಅಥವಾ ಬೇರೆ ಯಾವುದೇ ರೀತಿಯಲ್ಲಿ ಫೋನ್ ಕರೆ ಹಾಗೂ ಇತರ ನೋಟಿಫಿಕೇಶನ್ ಬಂದರೆ ಅದನ್ನು ನಂಬಬೇಡಿ.

ಆಲ್ಫಾ ನ್ಯೂಮರಿಕ್ ಸಂಖ್ಯೆ (alpha numeric number) ಆಗಿರುವ ಪ್ಯಾನ್ ಕಾರ್ಡ್ ಸಂಖ್ಯೆ ಎಂದಿಗೂ ಬದಲಾಗುವುದಿಲ್ಲ. ಹಾಗಾಗಿ ನೀವು ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿರಬಾರದು. ಹಾಗೂ ಪಾನ್ ಕಾರ್ಡ್ ನಲ್ಲಿ ಯಾವುದೇ ರೀತಿಯ ವಂಚನೆಯನ್ನು ಮಾಡಬಾರದು ಒಂದು ವೇಳೆ ಈ ರೀತಿ ಯೋಚನೆ ಮಾಡಿದರು ಕೂಡ ನೀವು ಹತ್ತು ಸಾವಿರಗಳನ್ನು ದಂಡವಾಗಿ ಪಾವತಿಸಬೇಕು ಹಾಗೂ ಕಾನೂನಿನ ಪ್ರಕಾರ ಆದಾಯ ತೆರಿಗೆ ಇಲಾಖೆ ಶಿಕ್ಷೆ ಕೊಡಿಸುವ ಸಾಧ್ಯತೆಯು ಇದೆ.

New rule about PAN Card, A fine of 10,000 if this mistake is made

Follow us On

FaceBook Google News

New rule about PAN Card, A fine of 10,000 if this mistake is made