ಪಿಂಚಣಿ ಪಡೆಯುವವರಿಗೆ ಹೊಸ ನಿಯಮ; ಕೂಡಲೇ ಈ ಕೆಲಸ ಮಾಡದೆ ಇದ್ರೆ ಪಿಂಚಣಿ ರದ್ದು

Story Highlights

ಕೇಂದ್ರ ಸರ್ಕಾರ ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಪಿಂಚಣಿ ಯೋಜನೆಗಳನ್ನು (Pension Schemes) ಪರಿಚಯಿಸಿದೆ. ಇವುಗಳ ಮೂಲಕ ನಿವೃತ್ತಿ ನಂತರದ ಬದುಕನ್ನು ಸಾರ್ವಜನಿಕರು ಕಟ್ಟಿಕೊಳ್ಳುವುದಕ್ಕೆ ಸಹಾಯಕವಾಗುತ್ತಿದೆ.

ನಿವೃತ್ತಿಯ ನಂತರ (after retirement) ಆರ್ಥಿಕ ಬದುಕನ್ನು ಕಟ್ಟಿಕೊಳ್ಳುವುದು ಬಹಳ ಮುಖ್ಯ, ಭವಿಷ್ಯದಲ್ಲಿ (future) ಪ್ರತಿಯೊಬ್ಬ ನಾಗರಿಕನು ಕೂಡ ತಮ್ಮ ಆರ್ಥಿಕ ಭವಿಷ್ಯವನ್ನು ಉತ್ತಮವಾಗಿಸಿಕೊಳ್ಳಬೇಕು, ಅದಕ್ಕಾಗಿ ಒಂದಿಷ್ಟು ಹೂಡಿಕೆ (investment) ಬಹಳ ಮುಖ್ಯ.

ಇನ್ನು ಕೇಂದ್ರ ಸರ್ಕಾರ ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಪಿಂಚಣಿ ಯೋಜನೆಗಳನ್ನು (Pension Schemes) ಪರಿಚಯಿಸಿದೆ. ಇವುಗಳ ಮೂಲಕ ನಿವೃತ್ತಿ ನಂತರದ ಬದುಕನ್ನು ಸಾರ್ವಜನಿಕರು ಕಟ್ಟಿಕೊಳ್ಳುವುದಕ್ಕೆ ಸಹಾಯಕವಾಗುತ್ತಿದೆ.

ಈಗಾಗಲೇ ಕೇಂದ್ರ ಸರ್ಕಾರದ (central government) ಪಿಂಚಣಿ ಯೋಜನೆಯ (pension plans) ಅಡಿಯಲ್ಲಿ ಕೋಟ್ಯಂತರ ಜನ ಹೂಡಿಕೆ ಮಾಡಿ ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗ ಮುಖ್ಯ ಮಾಹಿತಿ ಒಂದನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ, ನೀವು ಕೇಂದ್ರ ಸರ್ಕಾರದ ನಿಯಮ ಪಾಲಿಸದೆ ಇದ್ದರೆ ಪಿಂಚಣಿ ಹಣವನ್ನು ಕಳೆದುಕೊಳ್ಳಬೇಕಾದ ಸಂದರ್ಭ ಎದುರಾಗಬಹುದು.

ಆಧಾರ್ ಕಾರ್ಡ್‌ನಲ್ಲಿ ಫೋಟೋ ಚನ್ನಾಗಿಲ್ವಾ! ಜಸ್ಟ್ ಒಂದು ಕ್ಲಿಕ್‌ನಲ್ಲಿ ಬದಲಾವಣೆ ಮಾಡಿಕೊಳ್ಳಿ

ಪಿಂಚಣಿದಾರರಿಗೆ ಜೀವಿತ ಪ್ರಮಾಣ ಪತ್ರ;

ನಿವೃತ್ತಿ ಕಾರ್ಪಸ್ ನಿರ್ವಹಿಸಲು ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಪಿಂಚಣಿ ಯೋಜನೆಯಲ್ಲಿ ನೀವು ತೊಡಗಿಸಿಕೊಂಡಿದ್ದರೆ ಕೇಂದ್ರ ಸರ್ಕಾರ ಅಂತವರಿಗೆ ಹೊಸ ನಿಯಮ ಜಾರಿಗೆ ತಂದಿದೆ.

ಯಾವ ಕಂಪನಿಯ ಮೂಲಕ ಪಿಂಚಣಿಯನ್ನು ಪಡೆಯುತ್ತಿರೋ ಆ ಕಂಪನಿಗೆ ನಿಮ್ಮ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸುವುದು ಬಹಳ ಮುಖ್ಯವಾಗಿದೆ. ಜೀವಿತ ಪ್ರಮಾಣ ಪತ್ರ ಡಿಜಿಟಲ್ ಲೈಫ್ (digital life) ಪ್ರಮಾಣ ಪತ್ರವಾಗಿದೆ.

ಪಿಂಚಣಿ ದಾರರು ತಮ್ಮ ಆಧಾರ್ ಹಾಗೂ ಬಯೋಮೆಟ್ರಿಕ್ ಮೂಲಕ ಜೀವಿತ ಪ್ರಮಾಣ ಪತ್ರವನ್ನು ದೃಢೀಕರಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಅಸ್ತಿತ್ವವನ್ನು ಸಾರುವ ಅಂತಹ ಜೀವನ ಪ್ರಮಾಣ ಪತ್ರ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದ್ದು ಪಿಂಚಣಿ ದಾರರು ತಮ್ಮ ಪಿಂಚಣಿ ಹಣ ಪಡೆದುಕೊಳ್ಳಲು ಜೀವನ ಪ್ರಮಾಣ ಪತ್ರ ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ.

ನವೆಂಬರ್ 16ರ ಒಳಗೆ ಈ ಕೆಲಸ ಮಾಡಿ!

Pension Schemeಪಿಂಚಣಿಗೆ ಸಂಬಂಧಪಟ್ಟ ಕಚೇರಿಗೆ ಜೀವನ ಪ್ರಮಾಣ ಪತ್ರ ನೀಡದೆ ಇದ್ದಲ್ಲಿ ಅಂತವರ ಪಿಂಚಣಿ ರದ್ದಾಗುವ ಸಾಧ್ಯತೆ ಇರುತ್ತದೆ, ಈ ಬಗ್ಗೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಿದೆ. ನವೆಂಬರ್ 16ರ ಒಳಗೆ ಜೀವನ ಪ್ರಮಾಣ ಪತ್ರ ಸಲ್ಲಿಸದೆ ಇದ್ದಲ್ಲಿ ಪಿಂಚಣಿ ರದ್ದು (Pension cancellation) ಪಡಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಸ್ವಂತ ಜಮೀನು, ಆಸ್ತಿ ಇದ್ದವರಿಗೆ ಹೊಸ ನಿಯಮ! ಆಸ್ತಿ ಪತ್ರಗಳಿಗೆ ಸಂಬಂಧಿಸಿದಂತೆ ರೂಲ್ಸ್ ಜಾರಿ

ಜೀವನ ಪ್ರಮಾಣ ಪತ್ರ ಸಲ್ಲಿಸಲು ಅಪ್ಲಿಕೇಶನ್;

ಇದಕ್ಕಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಜೀವನ ಪ್ರಮಾಣ ಪತ್ರ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. UIDAI ಗೆ ಅಗತ್ಯ ಇರುವ ಮಾಹಿತಿಗಳನ್ನು ನೀಡಿ ಬಯೋಮೆಟ್ರಿಕ್ ಮೂಲಕ ಜೀವನ ಪ್ರಮಾಣ ಪತ್ರವನ್ನು (life certificate) ದೃಢೀಕರಿಸಬೇಕಾಗುತ್ತದೆ. ಅದಕ್ಕಾಗಿ ಓಟಿಜಿ (OTG) ಕೇಬಲ್ ಪಿಂಗರ್ ಪ್ರಿಂಟ್ ರೀಡರ್ ಬಳಸಿಕೊಳ್ಳಬಹುದು ಈ ಮೂಲಕ ಬಯೋಮೆಟ್ರಿಕ್ (biometric) ಅಥವಾ ಫಿಂಗರ್ ಪ್ರಿಂಟ್ (fingerprint) ನೀಡಲು ಸಾಧ್ಯವಿದೆ.

New rule for pensioners, If you not did this pension will be cancelled

Related Stories