Business News

ಆಸ್ತಿ, ಜಮೀನು, ಮನೆ ಖರೀದಿ ಮಾಡೋರಿಗೆ ಹೊಸ ನಿಯಮ! ಬಾರೀ ಬದಲಾವಣೆ

ಈಗಿಗ ಪ್ರತಿಯೊಬ್ಬರೂ ಒಂದಲ್ಲಾ ಒಂದು ಉದ್ಯೋಗ (job) ದಲ್ಲಿ ತೊಡಗಿಕೊಂಡಿರುತ್ತಾರೆ. ಹೀಗೆ ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನಾದರೂ ಭವಿಷ್ಯಕ್ಕಾಗಿ ಉಳಿಸಿಕೊಂಡಿರುತ್ತಾರೆ.

ಇನ್ನು ಕೆಲವೊಬ್ಬರೂ ಉಳಿಸಿದ ಹಣ (saving money) ವನ್ನು ಹೂಡಿಕೆ (investment) ಮಾಡಲು ಬಯಸುತ್ತಾರೆ. ಕೆಲವರು ಶೇರು, ಮ್ಯೂಚುವಲ್ ಫಂಡ್ (mutual fund), ಚಿನ್ನದ ಮೇಲೆ (Gold) ಹೂಡಿಕೆ ಮಾಡಿದರೆ ಇನ್ನು ಕೆಲವರು ಭೂಮಿ ಅಥವಾ ಸೈಟ್ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ.

New tax rule for owners of own house, land, property

ದಿನಕ್ಕೆ ಕೇವಲ ಎರಡು ಗಂಟೆ ಕೆಲಸ ಮಾಡಿ 30 ಸಾವಿರ ಗಳಿಸುವ ಬೆಸ್ಟ್ ಉದ್ಯೋಗ!

ಹೀಗೆ ಸೈಟ್ ಕೊಳ್ಳುವವರು ಕೆಲವೊಂದು ಸರ್ಕಾರಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ನಿಯಮದಲ್ಲಿ ಆಗಾಗ ಬದಲಾವಣೆಗಳು ಆಗುತ್ತಿರುತ್ತವೆ. ಇವುಗಳನ್ನು ಅರಿತಿರುವುದು ಅವಶ್ಯ. ಇದೀಗ ಸೈಟ್ (site) ಅಥವಾ ಜಮೀನು ಖರೀದಿ ವಿಚಾರದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಈಗ ಆ ನಿಯಮಗಳ ಕುರಿತು ತಿಳಿದುಕೊಳ್ಳೋಣ.

ದೊಡ್ಡ ದೊಡ್ಡ ಸಂಬಳ ಪಡೆಯುವವರು ಹೂಡಿಕೆಗಾಗಿ ಸೈಟ್ ಖರೀದಿಸಿದರೆ ಮಧ್ಯಮ ವರ್ಗದವರು ಸ್ವಂತ ಮನೆ (own house) ನಿರ್ಮಾಣಕ್ಕಾಗಿ ಸೈಟ್ ಖರೀದಿ ಮಾಡುತ್ತಾರೆ. ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದು ಪ್ರತಿಯೊಬ್ಬರ ಕನಸಾಗಿರುತ್ತದೆ.

ಹೀಗೆ ಸೈಟ್ ಕೊಳ್ಳುವ ವೇಳೆ ಇರುವ ನಿಯಮಗಳನ್ನು ಸಾಮಾನ್ಯವಾಗಿ ಎಲ್ಲರೂ ಅರಿತಿರುತ್ತಾರೆ. ಆದರೆ ಬದಲಾದ ನಿಯಮಗಳ ಕುರಿತು ಅಷ್ಟಾಗಿ ತಿಳಿದಿರುವುದಿಲ್ಲ. ಆದ್ದರಿಂದ ಪ್ರತಿಯೊಂದು ನಿಯಮಗಳನ್ನು ಅರಿತು ಅದರ ಪ್ರಕಾರ ನಡೆದುಕೊಂಡರೆ ಮೋಸ ಹೋಗುವ ಸಾಧ್ಯತೆ ಕಡಿಮೆ ಇರುತ್ತದೆ.

ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

Property Documentsನೋಂದಣಿ ಹಾಗೂ ಮುದ್ರಾಂಕ ಇಲಾಖೆಗೆ ಹೊಸ ನಿಯಮ ಜಾರಿ:

ಹೈಕೋರ್ಟ್ ನೋಂದಣಿ (registration) ಹಾಗೂ ಮುದ್ರಾಂಕ ಇಲಾಖೆ ಹೊಸ ನಿಯಮ ಜಾರಿಗೆ ತರುವಂತೆ ಸೂಚನೆ ನೀಡಿದೆ. ಆಸ್ತಿ ಖರೀದಿಸುವ ( property purchase) ಮುಂಚಿತವಾಗಿ ಯಾರು ಆಸ್ತಿ ಖರೀದಿ ಮಾಡುತ್ತಾರೋ ಅವರ ಆಧಾರ್ ಕಾರ್ಡ್ ಪರಿಶೀಲನೆ (Aadhaar verification) ಮಾಡುವಂತೆ ತಿಳಿಸಿದೆ. ಆಧಾರ್ ಕಾರ್ಡ್ ಪರಿಶೀಲನೆ ಮಾಡದೆ ಸೈಟ್ ಮಾರಾಟ ಮಾಡಲು ಅವಕಾಶ ನೀಡಬೇಡಿ ಎಂದು ಹೈಕೋರ್ಟ್ ಖಡಕ್ ಸೂಚನೆ ನೀಡಿದೆ.

ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್; ಸಿಗಲಿದೆ 10 ಲಕ್ಷ ರೂಪಾಯಿವರೆಗೆ ಸುಲಭ ಸಾಲ

ದೇಶದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ತೀರಾ ಸಹಜವಾಗಿದೆ. ಇದರಿಂದ ಯಾರೂ ಬೇಕಾದರೂ ಯಾವುದೇ ದಾಖಲೆ ಇಲ್ಲದೆ ಆಸ್ತಿ ನೋಂದಣಿ ಮಾಡಬಹುದಿತ್ತು. ಇದರಿಂದ ಆಸ್ತಿ ಖರೀದಿಸುವವರಿಗೆ ನಷ್ಟ ಅಥವಾ ಮೋಸ ಆಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಆಸ್ತಿ ಖರೀದಿ ವಿಚಾರದಲ್ಲಿ ಭ್ರಷ್ಟಾಚಾರ (corruption) ಆಗುವ ಸಾಧ್ಯತೆ ಇರುತ್ತದೆ.

Aadhaar Cardಹೀಗೆ ದಿನದಿಂದ ದಿನಕ್ಕೆ ಸೈಟ್ ವಿಚಾರದಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿದ ಹೈಕೋರ್ಟ್ ಈ ಸೂಚನೆ ನೀಡಿದೆ. ಹಣ ಇದೆ ಎಂದಾಕ್ಷಣ ಜನರು ಸೈಟ್ ಖರೀದಿಗೆ ಮುಂದಾಗುತ್ತಾರೆ. ಈ ವೇಳೆ ಮೋಸ ಹೋಗುವ ಸಾಧ್ಯತೆ ಇದೆ. ಕೆಲವರು ತಮ್ಮದಲ್ಲದ ಆಸ್ತಿಯನ್ನು ಫೋರ್ಜರಿ ಮಾಡಿ ಮಾರಾಟ ಮಾಡುವ ಪ್ರಕರಣಗಳು ಕಂಡುಬಂದಿದೆ. ಇದನ್ನೆಲ್ಲ ತಡೆಗಟ್ಟುವ ಸಲುವಾಗಿ ಹೊಸ ನಿಯಮ ಜಾರಿಗೆ ತರಲಾಗಿದೆ.

ಫೋನ್ ಪೇ, ಗೂಗಲ್ ಪೇ ಬಳಸುವವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ!

ಆಧಾರ್ ಕಾರ್ಡ್ ಪರಿಶೀಲನೆ ಹೇಗೆ?

2016ರ ಯುಐಡಿಎಐ ( UIDAI) ನಿಂದ ಆಧಾರ್ ಪಡೆದುಕೊಂಡವರ ಪರಿಶೀಲನೆ ಮಾಡಲು ಅವರ ಮೊಬೈಲ್ ನಂಬರಿಗೆ ಓಟಿಪಿ ಕಳುಹಿಸುವುದರ ಮೂಲಕ ಪರಿಶೀಲನೆ ಮಾಡಲಾಗುತ್ತದೆ. ಪರಿಶೀಲನೆ ವೇಳೆ ಓಟಿಪಿ ಬಂದಲ್ಲಿ ಆಧಾರ್ ಕಾರ್ಡ್ ಸರಿಯಾಗಿದೆ ಎಂದು ತಿಳಿದುಕೊಳ್ಳಲಾಗುತ್ತದೆ. ನಂತರ ಆಸ್ತಿ ಖರೀದಿಗೆ ಅನುವು ಮಾಡಿಕೊಡಲಾಗುತ್ತದೆ.

New rule for property, land, house buyers, Changes in Rules

Our Whatsapp Channel is Live Now 👇

Whatsapp Channel

Related Stories