ಇನ್ಮುಂದೆ ಆಸ್ತಿ ಮಾರಾಟ, ಖರೀದಿ ಹಾಗೂ ನೋಂದಣಿಗೆ ಹೊಸ ರೂಲ್ಸ್! ಇಲ್ಲಿದೆ ಮಾಹಿತಿ

ನೀವು ಯಾವುದೇ ಆಸ್ತಿ ಖರೀದಿ (property purchase) ಮಾಡುವುದಿದ್ದರೆ ಅಥವಾ ಆಸ್ತಿ ಮಾರಾಟ (properties sell) ಮಾಡುವುದಿದ್ದರೆ ಅಂತಹ ಸಂದರ್ಭದಲ್ಲಿ ನೊಂದಣಿ (registration) ಮಾಡಿಸಿಕೊಳ್ಳುವುದು ಸಹಜವಾದ ಪ್ರಕ್ರಿಯೆ ಆಗಿರುತ್ತದೆ.

ಆದರೆ ನೋಂದಣಿ ಮಾಡಿಸಿಕೊಳ್ಳುವಾಗ ಕೆಲವು ಪ್ರಮುಖ ವಿಚಾರಗಳನ್ನು ತಿಳಿದುಕೊಳ್ಳಬೇಕು. ಅದನ್ನು ಆಸ್ತಿಯನ್ನು ಮಾರಾಟ ಮಾಡುವ ಹಾಗೂ ಆಸ್ತಿ ಪಡೆದುಕೊಳ್ಳುವ ಇಬ್ಬರು ತಮ್ಮ ಆಧಾರ್ ಕಾರ್ಡ್ (Aadhaar Card) ಮೂಲಕ ಗುರುತನ್ನು ಸಾಬೀತುಪಡಿಸಬೇಕಾಗುತ್ತದೆ.

ಆಸ್ತಿ ನೋಂದಣಿಗೆ ಸಂಬಂಧಪಟ್ಟ ಹಾಗೆ ಹೊಸದೊಂದು ನಿಯಮವನ್ನು ಸರ್ಕಾರ ಮಾಡಿದ್ದು ನೊಂದಣಿ ಮಾಡುವುದಕ್ಕು ಮೊದಲು ನಿಯಮವನ್ನು ತಿಳಿದುಕೊಳ್ಳಿ!

ರೈತರಿಗೆ ಬಂಪರ್ ಗಿಫ್ಟ್! ಈ ಯೋಜನೆಯಲ್ಲಿ ಕೇಂದ್ರದಿಂದ ಸಿಗಲಿದೆ 3,000 ಪಿಂಚಣಿ

ಸರ್ಕಾರದ ಹೊಸ ನಿಯಮ!

ಇತ್ತೀಚಿಗೆ ಹೈಕೋರ್ಟ್ (High court) ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಹೊಸದೊಂದು ಆದೇಶ ನೀಡಿದೆ. ಯಾವುದೇ ಆಸ್ತಿ ಖರೀದಿ ಮತ್ತು ಮಾರಾಟ ಮಾಡುವ ಸಂದರ್ಭದಲ್ಲಿ ನೋಂದಣಿ ಮಾಡಿಸಿಕೊಳ್ಳುವುದಕ್ಕೂ ಮೊದಲು ಆ ವ್ಯಕ್ತಿಯ ಆಧಾರ್ ಪರಿಶೀಲನೆ (Aadhaar verification) ಆಗಬೇಕು. ಆಧಾರ್ ಪರಿಶೀಲನೆ ಮಾಡದೆ ಯಾವುದೇ ರೀತಿಯ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಬಾರದು ಎಂದು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.

Property Documentsಇತ್ತೀಚಿನ ದಿನಗಳಲ್ಲಿ ಆಸ್ತಿ ಮನೆ ಜಮೀನು ಮೊದಲಾದವುಗಳ ಖರೀದಿ ಮತ್ತು ಮಾರಾಟ ಎಷ್ಟು ಹೆಚ್ಚಾಗಿದೆಯೋ, ಅಷ್ಟೇ ವಂಚನೆ ಪ್ರಕರಣಗಳು (fraud cases) ಕೂಡ ಜಾಸ್ತಿಯಾಗಿವೆ. ತಮ್ಮದಲ್ಲದ ಆಸ್ತಿಯನ್ನು ಕೂಡ ತಮ್ಮದೇ ಎಂದು ಹೇಳಿ ಮಾರಾಟ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ.

ಜನ ಮುಗಿಬಿದ್ದು ಸೈಟ್ ಖರೀದಿ ಮಾಡುತ್ತಾರೆ. ಆದರೆ ಅದರ ಹಿಂದೆ ಇರುವ ಡಾಕ್ಯುಮೆಂಟ್ಸ್ (documents) ನ್ನು ಚೆಕ್ ಮಾಡುವುದು ಇಲ್ಲ. ಇಂತಹ ಸಂದರ್ಭದಲ್ಲಿ ವಂಚನೆ ಆಗುವುದು ಸಹಜ. ಆದ್ದರಿಂದಲೇ ಹೈಕೋರ್ಟ್, ಆಸ್ತಿ ಮಾರಾಟ ಮತ್ತು ಖರೀದಿಯಲ್ಲಿ ವಂಚನೆಯನ್ನು ತಡೆಗಟ್ಟುವ ಸಲುವಾಗಿ ಆಧಾರ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ.

ಇನ್ಮುಂದೆ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ರೆ ದಂಡ! ಹೊಸ ಅಪ್ಡೇಟ್

ಆಧಾರ್ ಪರಿಶೀಲನೆ ಹೇಗೆ?

2016ರ ಪ್ರಕಾರ ಯುಐಡಿಎಐ (UIDAI) ನಿಂದ ಆಧಾರ ಕಾರ್ಡ್ ಪಡೆದುಕೊಂಡಿರುವವರ ಪರಿಶೀಲನೆ ಮಾಡಲು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸುವುದರ ಮೂಲಕ ಪರಿಶೀಲನೆ ನಡೆಸಬಹುದು.

ಇತ್ತೀಚಿಗೆ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ ಒಂದರಲ್ಲಿ ಆಸ್ತಿ ಮಾರಾಟದಲ್ಲಿ ಆಗಿರುವ ಮೋಸದ ಬಗ್ಗೆ ವಾದ ವಿವಾದಗಳನ್ನು ಆಲಿಸಿರುವ ಹೈಕೋರ್ಟ್ ನ್ಯಾಯಮೂರ್ತಿಗಳು ವಂಚನೆ ಆಗಬಾರದು ಎನ್ನುವ ಕಾರಣಕ್ಕೆ ಈ ಕಟ್ಟುನಿಟ್ಟಿನ ತೀರ್ಪುನ ಘೋಷಿಸಿದ್ದಾರೆ.

ನಿಮ್ಮ ಬಳಿ ಈ 5 ರೂಪಾಯಿ ಹಳೆಯ ನೋಟು ಇದ್ರೆ ನೀವೇ ಲಕ್ಷಾಧಿಪತಿ! ಹೇಗೆ ಗೊತ್ತಾ?

New rules for property sale, purchase and registration, Here is the information

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories