ಕೆಲಸಕ್ಕೆ ಹೋಗುವ ವ್ಯಕ್ತಿಗಳಿಂದ ಹಿಡಿದು, ಪ್ರತಿಯೊಬ್ಬರು ಕೂಡ ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕು. ಪ್ರತಿ ಬಾರಿ ಸರ್ಕಾರ ಬಜೆಟ್ ಮಂಡನೆ ಮಾಡಿದಾಗ, ಅನೇಕ ವಿಚಾರಗಳಲ್ಲಿ ಬದಲಾವಣೆ ಆಗುತ್ತದೆ. ಈ ವರ್ಷ ಇತ್ತೀಚೆಗಷ್ಟೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಿದರು.
ಈ ವೇಳೆ ಕೆಲವು ಮುಖ್ಯ ವಿಷಯಗಳಲ್ಲಿ ಬದಲಾವಣೆ ಮಾಡಿದ್ದು, ಬಾಡಿಗೆಗೆ ಮನೆ ಕೊಡುವ ವಿಷಯದಲ್ಲಿ ಇರುವ ಕಾನೂನನ್ನು ಕೂಡ ಬದಲಾವಣೆ ಮಾಡಿದ್ದಾರೆ. ಹಾಗಾಗಿ ಎಲ್ಲಾ ಓನರ್ ಗಳು (Rent House Owner) ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಂಡಿರಬೇಕು..
ನಮ್ಮಲ್ಲಿ ಹಲವು ಜನರು ಮನೆಯನ್ನು ಬಾಡಿಗೆಗೆ (Rent House) ಕೊಡುವ ಓನರ್ ಗಳು ಇದ್ದಾರೆ. ಅವರಿಗೆಲ್ಲಾ ಮೊದಲಿಗೆ ಬಾಡಿಗೆಗೆ ಕೊಡುವ ವಿಷಯದಲ್ಲಿ ಟ್ಯಾಕ್ಸ್ ಉಳಿತಾಯ ಮಾಡಲು ಸಾಧ್ಯ ಆಗುತ್ತಿತ್ತು, ಆದರೆ ಈಗ ಟ್ಯಾಕ್ಸ್ ಜಾಸ್ತಿ ಆಗುತ್ತಿದೆ, ಆ ಹಣವನ್ನು ಉಳಿಸಲು ಸಾಧ್ಯ ಆಗುತ್ತಿಲ್ಲ.
ಈ ಕಾರಣಗಳಿಂದ ಮನೆಯ ಓನರ್ ಗಳು ಎಲ್ಲರೂ ಕೂಡ ಈ ಕೆಲವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು. ಆ ವಿಚಾರಗಳು ಏನೇನು ಎಂದು ತಿಳಿದುಕೊಳ್ಳೋಣ..
ಇಂತಹ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳಿಗೆ ತವರು ಮನೆಯ ಆಸ್ತಿ ಸಿಗಲ್ಲ! ಇಲ್ಲಿದೆ ಮಹತ್ವದ ಮಾಹಿತಿ
ಮನೆ ಓನರ್ ಗಳಿಗೆ ಹೊಸ ರೂಲ್ಸ್!
ಮನೆ ಹೊಂದಿದ್ದು, ಅದನ್ನು ಬಾಡಿಗೆಗೆ ಕೊಟ್ಟಿರುವ ಎಲ್ಲಾ ಓನರ್ ಗಳಿಗೆ ಸರ್ಕಾರದ ಈ ಹೊಸ ನಿಯಮದಿಂದ ಕಷ್ಟ ಆಗುತ್ತದೆ ಎಂದರೆ ತಪ್ಪಲ್ಲ. ಏಕೆಂದರೆ ಈ ಒಂದು ಹೊಸ ರೂಲ್ಸ್ ಇಂದ ಮನೆ ಓನರ್ ಗಳು ಬಾಡಿಗೆಯ ಮೊತ್ತಕ್ಕೂ ಕೂಡ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.
ಈ ಮೊದಲು ಹಲವು ಓನರ್ ಗಳು ಟ್ಯಾಕ್ಸ್ ಕಟ್ಟದೇ ಸರ್ಕಾರಕ್ಕೆ ಮೋಸ ಮಾಡಿದ್ದಾರೆ., ಹಾಗಾಗಿ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದ್ದು, ಇದರ ಮೂಲಕ ಮನೆ ಬಾಡಿಗೆಯ ಮೂಲಕ ಸಿಗುವ ಆದಾಯವನ್ನು ಆಸ್ತಿಯ ಆದಾಯ ಎಂದು ಪರಿಗಣಿಸಿ, ಅದಕ್ಕೆ ಟ್ಯಾಕ್ಸ್ (Tax) ಕಟ್ಟಬೇಕು ಎಂದು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಾರಿಗೆ ತಂದಿರುವ ಹೊಸ ನಿಯಮದ ಅನುಸಾರ ಹಲವು ಮಾಲೀಕರು ತಮ್ಮ ಮನೆಯಿಂದ ಬರುವ ಆದಾಯಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಏಪ್ರಿಲ್ ತಿಂಗಳಿನಿಂದ ಇದು ಜಾರಿಗೆ ಬರುತ್ತದೆ. ಹಾಗೆಯೇ ಈ ಆಸ್ತಿ ಆದಾಯದ ಮೇಲೆ ಸರ್ಕಾರ ಕೆಲವು ಪ್ರಯೋಜನಗಳನ್ನು ಸಹ ಕೊಡುತ್ತದೆ ಎಂದು ಹೇಳಬಹುದು.
ಸ್ಟೇಟ್ ಬ್ಯಾಂಕಿನಲ್ಲಿ 15 ಲಕ್ಷ ಕಾರ್ ಲೋನ್ ತಗೊಂಡ್ರೆ ಪ್ರತಿ ತಿಂಗಳು ಎಷ್ಟು ಇಎಂಐ ಕಟ್ಟಬೇಕಾಗುತ್ತೆ ಗೊತ್ತಾ?
ಈ ಒಂದು ನಿಯಮದಿಂದ 30% ಟ್ಯಾಕ್ಸ್ ಅನ್ನು ನೀವು ಉಳಿಸಬಹುದು. ಈ ಒಂದು ನಿಯಮ ತೆರಿಗೆ ಕಡಿತದ ವರ್ಗಕ್ಕೆ ಬರುತ್ತದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಸರ್ಕಾರ ಸ್ಟ್ಯಾಂಡರ್ಡ್ ಡಿಡಕ್ಷನ್ ಎಂದು ಹೇಳಲಿದ್ದು, ಇದರಿಂದ ಹಲವು ಪ್ರಯೋಜನಗಳು ಸಿಗುತ್ತದೆ.
ಇದರಲ್ಲಿ ಭೂಮಿಯನ್ನು ಹೊಂದಿರುವ ಮಾಲೀಕರಿಗೆ ಮತ್ತೊಂದು ಪ್ರಯೋಜನ ಕೂಡ ಸಿಗುತ್ತಿದೆ. ಒಂದು ವೇಳೆ ಯಾವುದೇ ಮಾಲೀಕರು ಕೂಡ ಮನೆಯನ್ನು ಹೋಮ್ ಲೋನ್ (Home Loan) ಪಡೆದು ಕಟ್ಟಿಸಿದ್ದಾರೆ ಎಂದರೆ, ಅಥವಾ ಮನೆಯನ್ನು ಹೋಮ್ ಲೋನ್ (Home Loan) ಪಡೆದು ಕಟ್ಟಿಸುತ್ತಿದ್ದರೆ, ಆಗ ಆ ಲೋನ್ ಗು ಕೂಡ ಬಡ್ಡಿ ಪಾವತಿ ಮಾಡಬೇಕಾಗುತ್ತದೆ.
ಆ ರೀತಿಯ ಪರಿಸ್ಥಿತಿಯಲ್ಲಿ ತೆರಿಗೆ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಮನೆ ಬಾಡಿಗೆಗೆ ಬರುವ ಹಣವನ್ನು ಆದಾಯ ಎಂದು ಪರಿಗಣಿಸುವ ಮಾಲೀಕರಿಗೆ ಭೂಮಿಯ ತೆರಿಗೆಯ ಪ್ರಯೋಜನ ಸಿಗುತ್ತದೆ. ಇದರಿಂದ ಟ್ಯಾಕ್ಸ್ ಆದಾಯ ಕಡಿಮೆ ಆಗಲಿದ್ದು, ಇದರಿಂದ ಕ್ಲೇಮ್ ಇಂದ ಕೂಡ ಹೆಚ್ಚಿಸಿಕೊಳ್ಳಬಹುದು.
ಈ ತಳಿಯ 8 ಹಸುಗಳು ಇದ್ರೆ ಸಾಕು, ದಿನಕ್ಕೆ 150 ಲೀಟರ್ ಹಾಲು ಸಿಗುತ್ತೆ, ಕೈತುಂಬಾ ಆದಾಯ! ಯಾವ ತಳಿ ಗೊತ್ತಾ?
New rules for rental house owners, the government implemented strict rules
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.