ಆಧಾರ್ ಕಾರ್ಡ್ ಬಗ್ಗೆ ಬಿಗ್ ಅಪ್ಡೇಟ್ ಹೊರಡಿಸಿದ ಸರ್ಕಾರ! ಸೆಪ್ಟೆಂಬರ್ 14ರ ತನಕ ಮಾತ್ರ ಗಡುವು

ಪ್ರಸ್ತುತ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಯಾವುದೇ ನವೀಕರಣ ಉಚಿತವಾಗಿ ಮಾಡಬೇಕು ಎಂದರೆ, ನೀವು ಸೆಪ್ಟೆಂಬರ್ 14ರ ಒಳಗೆ ಅಪ್ಡೇಟ್ ಮಾಡಿಸಬೇಕಾಗುತ್ತದೆ. ಈಗ ಆಧಾರ್ ಅಪ್ಡೇಟ್ ಗಳನ್ನು ಉಚಿತವಾಗಿ ಮಾಡಬಹುದು.

ನಮ್ಮ ದೇಶದ ಜನರಲ್ಲಿ ಇರುವಂಥ ಪ್ರಮುಖ ಗುರುತಿನ ಚೀಟಿ ಎಂದರೆ ಆಧಾರ್ ಕಾರ್ಡ್ (Aadhaar Card). ದೇಶದ ನಾಗರೀಕ ಎಂದು ಹೇಳಲು ಆ ವ್ಯಕ್ತಿಯ ಬಳಿ ಆಧಾರ್ ಕಾರ್ಡ್ ಇರುವುದು ಕಡ್ಡಾಯವಾಗಿದೆ.

ಹಾಗೆಯೇ ಆಧಾರ್ ಕಾರ್ಡ್ ಈಗ ಬಹುತೇಕ ಎಲ್ಲಾ ವಿಷಯಗಳಿಗೂ ಬೇಕಾದ ಅಗತ್ಯವಾದ ದಾಖಲೆ ಆಗಿದೆ. ಸರ್ಕಾರದ ಕೆಲಸದಿಂದ ಹಿಡಿದು, ಕೆಲಸಕ್ಕೆ ಅಪ್ಲೈ ಮಾಡಲು, ಬ್ಯಾಂಕ್ ಕೆಲಸಗಳಿಗೆ (Bank Work) ಮತ್ತು ಇನ್ನಿತರ ಕೆಲಸಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ. ಒಂದು ವೇಳೆ ನೀವು ಆಧಾರ್ ಕಾರ್ಡ್ ಮಾಡಿಸಿ 10 ವರ್ಷ ಆಗಿದ್ದರೆ ಕೂಡಲೇ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಒಳ್ಳೆಯದು.

ಆಧಾರ್ ಕಾರ್ಡ್ ಅಪ್ಡೇಟ್ (Aadhaar Card Update) ಮಾಡುವ ಕೇಂದ್ರಕ್ಕೆ ಹೋಗಿ 25 ಅಥವಾ 50 ರೂಪಾಯಿ ಕೊಟ್ಟು ಅಪ್ಡೇಟ್ ಮಾಡಿಸಬಹುದು. ಅಥವಾ ಸರ್ಕಾರವೇ ಈಗ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದಕ್ಕೆ ಅವಕಾಶ ನೀಡಿದೆ..

ನಿಮ್ಮ ಬ್ಯಾಂಕ್ ಅಕೌಂಟ್​ಗೆ ಗ್ಯಾಸ್ ಸಬ್ಸಿಡಿ ಹಣ ಬಂತಾ? ಈ ರೀತಿ ಮೊಬೈಲ್‍ನಲ್ಲೆ ಚೆಕ್ ಮಾಡಿಕೊಳ್ಳಿ

ಫ್ರೀಯಾಗಿ ಆಧಾರ್ ಕಾರ್ಡ್ ಅಪ್ಡೇಟ್ (Free Aadhaar Card Update) ಮಾಡುವ ಅವಕಾಶ ಯಾವಾಗಲೂ ಇರುವುದಿಲ್ಲ. ಇಂತಿಷ್ಟು ಸಮಯಕ್ಕೆ ಮಾತ್ರ ಸರ್ಕಾರ ಫ್ರೀಯಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವಂಥ ಅವಕಾಶ ನೀಡಿದೆ.

ಪ್ರಸ್ತುತ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಯಾವುದೇ ನವೀಕರಣ ಉಚಿತವಾಗಿ ಮಾಡಬೇಕು ಎಂದರೆ, ನೀವು ಸೆಪ್ಟೆಂಬರ್ 14ರ ಒಳಗೆ ಅಪ್ಡೇಟ್ ಮಾಡಿಸಬೇಕಾಗುತ್ತದೆ. ಈಗ ಆಧಾರ್ ಅಪ್ಡೇಟ್ ಗಳನ್ನು ಉಚಿತವಾಗಿ ಮಾಡಬಹುದು.

ಆ ದಿನಾಂಕದ ನಂತರ ದುಡ್ಡು ಕೊಟ್ಟು ಮಾಡಿಸಬೇಕು. ಈ ಮೊದಲಿಗೆ ಫ್ರೀಯಾಗಿ ಅಪ್ಡೇಟ್ ಮಾಡಿಸುವ ದಿನಾಂಕ 2023ರ ಜೂನ್ ವರೆಗು ಇತ್ತು, ಆದರೆ ಈಗ ಸೆಪ್ಟೆಂಬರ್ ವರೆಗು ವಿಸ್ತರಿಸಲಾಗಿದೆ.. ಈ ವೇಳೆ ನೀವು ಆಧಾರ್ ಗೆ ವಿವರ ಮತ್ತು ಡಾಕ್ಯುಮೆಂಟ್ ಗಳನ್ನು ಅಪ್ಡೇಟ್ ಮಾಡಲು UIDAI ಅವಕಾಶ ನೀಡಿದೆ..

ಯಾವುದೇ ಜಾಗದಲ್ಲಿ ಹೊಸ ಮನೆ ಖರೀದಿಸುವವರಿಗೆ ವಿಶೇಷ ಸೂಚನೆ! ಮನೆ ಖರೀದಿಗೂ ಮುನ್ನವೇ ತಿಳಿಯಿರಿ

ನಮ್ಮ ದೇಶದ ಎಲ್ಲಾ ಜನರಿಗೆ ಆಧಾರ್ ರಿಜಿಸ್ಟ್ರೇಶನ್ ಫ್ರೀ ಆಗಿದೆ. ಪ್ರತಿಯೊಬ್ಬರ ಆಧಾರ್ ನಂಬರ್ ವಿಭಿನ್ನವಾಗಿರುತ್ತದೆ. ಇಡೀ ಜೀವನಕ್ಕೆ ಈ ನಂಬರ್ ಪರ್ಮನೆಂಟ್ ಆಗಿರುತ್ತದೆ. ಆಧಾರ್ ಕಾರ್ಡ್ ಇರುವುದರಿಂದ ಬ್ಯಾಂಕಿಂಗ್, ಮೊಬೈಲ್ ನೆಟ್ವರ್ಕ್ ಕನೆಕ್ಷನ್, ಸರ್ಕಾರ ಮತ್ತು ಪ್ರೈವೇಟ್ ಸೇವೆಗಳು ಇದೆಲ್ಲವೂ ಸಿಗುವುದಕ್ಕೆ ಸುಲಭವಾಗುತ್ತದೆ.. ನಿಮ್ಮ ಹಳೆಯ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡುವುದು ಹೀಗೆ.

New rules from the government for imposing fines on Aadhaar card

ಮನೆಯಲ್ಲಿ 10 ಗ್ರಾಂ ಗಿಂತ ಹೆಚ್ಚು ಚಿನ್ನಾಭರಣ ಇಟ್ಟಿರುವ ಎಲ್ಲರಿಗೂ ಮಹತ್ವದ ಮಾಹಿತಿ! ತಪ್ಪದೆ ತಿಳಿಯಿರಿ

*ಮೊದಲು UIDAI ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ,
https://myaadhaar.uidai.gov.in/
*ಈ ಹೋಮ್ ಪೇಜ್ ನಲ್ಲಿ ಅಡ್ರೆಸ್ ಅಪ್ಡೇಟ್ ಮಾಡುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಕಂಟಿನ್ಯೂ ಮಾಡಿ.
*ಈಗ ನಿಮ್ಮ ಮೊಬೈಲ್ ಗೆ OTP ಬರುತ್ತದೆ.
*ಈಗ ಡಾಕ್ಯುಮೆಂಟ್ ಅಪ್ಡೇಟ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ
*ಇಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ, ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ಎಲ್ಲಾ ಮಾಹಿತಿಗಳನ್ನು ಚೆಕ್ ಮಾಡಿ.
*ಎಲ್ಲ ಸರಿಯಾಗಿದೆ ಎಂದರೆ ನೆಕ್ಸ್ಟ್ ಹೈಪರ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
*ಬಳಿಕ ಗ್ರಾಫ್ ರನ್ ಲಿಸ್ಟ್ ಇಂದ ಗುರು ಪುರಾವ ಮತ್ತು ಅಡ್ರೆಸ್ ದಾಖಲೆಯ ಪುರಾವೆಯನ್ನು ಸಹ ಸೆಲೆಕ್ಟ್ ಮಾಡಿ.
*ನಿಮ್ಮ ಅಡ್ರೆಸ್ ಪ್ರೂಫ್ ಅನ್ನು ಅಪ್ಲೋಡ್ ಮಾಡಿ.
*ಇಷ್ಟು ಪ್ರೊಸಿಜರ್ ಫಾಲೋ ಮಾಡಿದರೆ, ಆಧಾರ್ ಕಾರ್ಡ್ ಅಪ್ಡೇಟ್ ರಿಕ್ವೆಸ್ಟ್ ಸ್ವೀಕರಿಸುತ್ತಾರೆ.

New rules from the government for imposing fines on Aadhaar card

Follow us On

FaceBook Google News