ಈ ಕೋಳಿಯ ಒಂದು ಮೊಟ್ಟೆ ಬೆಲೆ ₹100 ರೂಪಾಯಿ! ಸಾಕಾಣಿಕೆ ಮಾಡಿದ್ರೆ ಲೈಫ್ ಸೆಟ್ಲ್ ಆಗೋದು ಪಕ್ಕಾ!

ಪ್ರಸ್ತುತ ಅಸಿಲ್ ಕೋಳಿಗಳಿಗೆ (Aseel chicks) ಭಾರಿ ಬೇಡಿಕೆ ಇದೆ. ಇವುಗಳಿಂದ ಹೆಚ್ಚು ಆದಾಯ ಪಡೆಯಬಹುದು, ಇಂಥದ್ದೇ ಒಂದು ಬ್ಯುಸಿನೆಸ್ ಐಡಿಯಾ (Business Idea) ಕೋಳಿ ಸಾಕಾಣಿಕೆ (Poultry Farming) ಆಗಿದೆ.

ಹಳ್ಳಿಯಲ್ಲಿರುವ ರೈತರು ವ್ಯವಸಾಯವನ್ನು ಮಾತ್ರ ನಂಬಿಕೊಂಡು ಇರುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಕೃಷಿ (Agriculture) ಮಾಡುವಾಗ ಸಮಸ್ಯೆ ಉಂಟಾದರೆ, ಆಗ ನೀವು ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಕೃಷಿಯ ಜೊತೆಗೆ ಬೇರೆ ಆದಾಯವನ್ನು ಕೂಡ ನೀವು ರೂಢಿಸಿಕೊಂಡಿರಬೇಕು.

ಇದರಿಂದ ಆರ್ಥಿಕವಾಗಿ ನಿಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇಂಥದ್ದೇ ಒಂದು ಬ್ಯುಸಿನೆಸ್ ಐಡಿಯಾ (Business Idea) ಕೋಳಿ ಸಾಕಾಣಿಕೆ (Poultry Farming) ಆಗಿದೆ. ರೈತರು ಇದನ್ನು ತಮ್ಮ ಹಳ್ಳಿಯಲ್ಲಿ ಸುಲಭವಾಗಿ ಮಾಡಬಹುದು.

ಹೌದು, ಹಳ್ಳಿಯಲ್ಲಿ ವಾಸಿಸುವ ಜನರಿಗೆ ಇದೊಂದು ಬ್ಯುಸಿನೆಸ್ ಮಾಡುವುದರಿಂದ ಆರ್ಥಿಕವಾಗಿ ಸ್ವಾತಂತ್ರ್ಯವಾಗಿ ಇರುವುದಕ್ಕೆ ಸಹಾಯ ಆಗುತ್ತದೆ. ಈಗ ನಮ್ಮ ದೇಶದಲ್ಲಿ ಕೋಳಿಗಳಿಗೆ ಮತ್ತು ಅವುಗಳ ಮೊಟ್ಟೆಗಳಿಗೆ ಭಾರಿ ಬೇಡಿಕೆ.

One egg of this chicken costs 100 rupees, If you farm, life will be settled

ಮಹಿಳೆಯರಿಗೆ ಈ ಹೊಸ ಯೋಜನೆಯಲ್ಲಿ ಸಿಗಲಿದೆ 20 ಲಕ್ಷ ಸಾಲ! ಇಲ್ಲಿದೆ ಅಪ್ಲೈ ಮಾಡಲು ಡೈರೆಕ್ಟ್ ಲಿಂಕ್

ಜನರು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಹಾಗಾಗಿ ಕೋಳಿ ಸಾಕಾಣಿಕೆ ಇಂದ ಲಾಭ ಪಡೆಯಬಹುದು ಆದರೆ ಇಲ್ಲಿ ನೀವು ಯಾವ ತಳಿಯ ಕೋಳಿಯನ್ನು ಸಾಕುತ್ತೀರಿ ಎನ್ನುವುದರ ಮೇಲೆ ನಿಮಗೆ ಎಷ್ಟು ಲಾಭ ಬರುತ್ತದೆ ಎನ್ನುವುದು ನಿಗದಿ ಆಗುತ್ತದೆ ಎಂದರೆ ತಪ್ಪಲ್ಲ.

ಇದೀಗ ಕೋಳಿ ಸಾಕಾಣಿಕೆಯ ಬಗ್ಗೆ ಪಶು ವೈದ್ಯರಾದ ಡಾ. ಮನೋಜ್ ಕುಮಾರ್ ಅಗರ್ವಾಲ್ ಅವರು ಮಾಹಿತಿ ನೀಡಿದ್ದಾರೆ. ಇವರು ಕೊಟ್ಟಿರುವ ಮಾಹಿತಿಯ ಅನುಸಾರ ಪ್ರಸ್ತುತ ಅಸಿಲ್ ಕೋಳಿಗಳಿಗೆ (Aseel chicks) ಭಾರಿ ಬೇಡಿಕೆ ಇದೆ. ಇವುಗಳಿಂದ ಹೆಚ್ಚು ಆದಾಯ ಪಡೆಯಬಹುದು.

ಹೈದರಾಬಾದ್, ಛತ್ತೀಸ್ ಘಡ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಜನರು ಅಸಿಲ್ ಕೋಳಿಗಳ ಸಾಕಣಿಕೆ ಮಾಡಿ ಲಕ್ಷಗಟ್ಟಲೇ ಲಾಭ ಪಡೆಯುತ್ತಿದ್ದಾರೆ. ಕೋಳಿ ಸಾಕಾಣಿಕೆಗೆ ಹೆಚ್ಚು ಹೂಡಿಕೆಯ ಅವಶ್ಯಕತೆ ಕೂಡ ಇಲ್ಲ.

ಗೋಲ್ಡ್ ಲೋನ್ ಬೇಕಾದ್ರೆ ಇನ್ಮುಂದೆ ಸಿಬಿಲ್ ಸ್ಕೋರ್ ಬೇಕಾಗಿಲ್ಲ! ಕಡಿಮೆ ಬಡ್ಡಿಗೆ ಸಾಲ ಗ್ಯಾರೆಂಟಿ

ಈ ಕೋಳಿಗೆ ಈಗ ಎಷ್ಟು ಬೇಡಿಕೆ ಇದೆ ಎಂದರೆ, ಖಡಕ್ ನಾಥ್ ಕೋಳಿಗಿಂತ ಇದಕ್ಕೆ ಬೆಲೆ ಹೆಚ್ಚು. ಅಸಿಲ್ ಕೋಳಿಯ (Aseel chicks) ಒಂದು ಮೊಟ್ಟೆ ಗೆ 70 ರಿಂದ 100 ರೂಪಾಯಿ ಬೆಲೆ. ಒಂದು ಕೋಳಿ ವರ್ಷಕ್ಕೆ 60 ರಿಂದ 70 ಮೊಟ್ಟೆ (Egg) ಇಟ್ಟರು, ನೀವು 10 ಕೋಳಿ ಗಳನ್ನು ಸಾಕಿ ಸಾಕಾಣಿಕೆ ಮಾಡಿದರು ಕೂಡ ತಿಂಗಳಿಗೆ ಆರಾಮವಾಗಿ ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಿಕೊಳ್ಳಬಹುದು. ಒಂದೇ ಕೋಳಿ ಇಂದ 70 ಸಾವಿರ ಸಂಪಾದನೆ ಮಾಡಬಹುದು. ಆದರೆ ಈ ಕೋಳಿ ನಾವು ಸಾಮಾನ್ಯವಾಗಿ ನೋಡುವ ಕೋಳಿಗಳ ಹಾಗೆ ಇರೋದಿಲ್ಲ.

ಪಶುವೈದ್ಯರು ನೀಡಿರುವ ಮಾಹಿತಿಯ ಅನುಸಾರ, ಈ ಕೋಳಿಯ ಮುಖ ಉದ್ದ ಇರುತ್ತದೆ, ಹಾಗೆಯೇ ಕಾಲುಗಳು ಕೂಡ ಬೇರೆ ಕೋಳಿಗಿಂತ ಉದ್ದ ಇರುತ್ತದೆ. 4 ರಿಂದ 5 ಅಸಿಲ್ ಕೋಳಿಗಳ ತೂಕ 4 ಕೆಜಿ ಇರುತ್ತದೆ. ಕೋಳಿ ಫೈಟ್ ಗೆ ಕೂಡ ಇವುಗಳನ್ನು ಬಳಕೆ ಮಾಡಲಾಗುತ್ತದೆ. ಈ ಕಾರಣಕ್ಕೆ ಜನರು ಕೋಳಿಗಳನ್ನು ಸಾಕಾಣಿಕೆ ಹಲವು ರೀತಿಗಳಲ್ಲಿ ಲಾಭ ಪಡೆಯುತ್ತಿದ್ದಾರೆ. ನೀವು ಕೂಡ ಈ ಸಾಕಾಣಿಕೆ ಶುರು ಮಾಡಬಹುದು.

ಈ ಪಕ್ಷಿ ಸಾಕಾಣಿಕೆ ಮಾಡಿದ್ರೆ ವರ್ಷಕ್ಕೆ ಬರೋಬ್ಬರಿ 300 ಮೊಟ್ಟೆ ಕೊಡುತ್ತೆ; ಲಕ್ಷ ಲಕ್ಷ ಆದಾಯ ಗಳಿಸಿ

One egg of this chicken costs 100 rupees, If you farm, life will be settled

Related Stories