10ನೇ ತರಗತಿ ಪಾಸ್ ಆಗಿದ್ರೆ ಸಾಕು, ಅಂಚೆ ಕಚೇರಿಯಲ್ಲಿ ಸಿಗುತ್ತೆ ಭರ್ಜರಿ ಸಂಬಳ ನೀಡುವ ಹುದ್ದೆ
ಪೋಸ್ಟ್ ಆಫೀಸ್ ನಲ್ಲಿ (Post Office Job) ಪೋಸ್ಟ್ ಮ್ಯಾನ್ ಹುದ್ದೆಗಳನ್ನು ಕರೆಯಲಾಗಿದ್ದು, ಯಾರು 10ನೇ ತರಗತಿ ಪಾಸ್ ಆಗಿರುತ್ತಾರೋ ಅಂಥವರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ನೀವು ಕಡಿಮೆ ಓದಿದ್ದರು ಕೂಡ ಸರ್ಕಾರಿ ನೌಕರಿ ಪಡೆದುಕೊಳ್ಳಬೇಕು ಎನ್ನುವ ಹಂಬಲ ಇದೆಯಾ, ಹಾಗಾದ್ರೆ ಇನ್ನು ಮುಂದೆ ಯೋಚನೆ ಬೇಡ ಅಂಚೆ ಕಚೇರಿ ತನ್ನಲ್ಲಿ ಖಾಲಿ ಇರುವ ಸಾಕಷ್ಟು ಬೇರೆ ಬೇರೆ ನೇಮಕಾತಿ ಆರಂಭಿಸಿದ್ದು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಕೇವಲ 10ನೇ ತರಗತಿ ಪಾಸ್ ಆಗಿದ್ದವರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಕರ್ಷಕ ಸಂಬಳ ಪಡೆದುಕೊಳ್ಳಬಹುದು.
ಸರ್ಕಾರಿ ನೌಕರಿ ಪಡೆಯಬೇಕು ಎನ್ನುವುದು ಎಲ್ಲರ ಕನಸು, ಆದರೆ ಎಲ್ಲರಿಗೂ ಈ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಕಡಿಮೆ ವಿದ್ಯಾಭ್ಯಾಸ ಮಾಡಿರುವವರಿಗೆ ಸರ್ಕಾರಿ ನೌಕರಿ ಸಿಗುವುದು ಕಷ್ಟ
ಯಾವುದೇ ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಮಾಡಿರೋರಿಗೆ ಗುಡ್ ನ್ಯೂಸ್
ಆದರೆ ಈಗ ಪೋಸ್ಟ್ ಆಫೀಸ್ ನಲ್ಲಿ (Post Office Job) ಪೋಸ್ಟ್ ಮ್ಯಾನ್ ಹುದ್ದೆಗಳನ್ನು ಕರೆಯಲಾಗಿದ್ದು, ಯಾರು 10ನೇ ತರಗತಿ ಪಾಸ್ ಆಗಿರುತ್ತಾರೋ ಅಂಥವರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉತ್ತಮ ಸಂಬಳದ ಉದ್ಯೋಗವನ್ನು ಪಡೆದುಕೊಳ್ಳಬಹುದು.
10ನೇ ತರಗತಿ ಪಾಸ್ ಆಗಿರುವವರಿಗೆ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಹುದ್ದೆಗಳು ಲಭ್ಯ!
ನಿಮಗೆ 18ರಿಂದ 40 ವರ್ಷ ವಯಸ್ಸಾಗಿದ್ದು ಕೇವಲ 10ನೇ ತರಗತಿ ಪಾಸ್ ಆಗಿದ್ದರು ಕೂಡ ಅಂಚೆ ಕಚೇರಿಯ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಹುದ್ದೆಗಳು ಖಾಲಿ ಇದ್ದು ಆದ್ಯತೆಯ ಮೇರೆಗೆ ಅರ್ಜಿ ಸಲ್ಲಿಸಿದವರಿಗೆ ಈ ಹುದ್ದೆಗಳನ್ನು ನೀಡಲಾಗುವುದು.
ಎಸ್ ಎಸ್ ಸಿ ಎಸ್ ಟಿ ವರ್ಗದವರಿಗೆ 5 ವರ್ಷಗಳ ವಯೋಮಿತಿ ಸಡಲಿಕೆ ಮತ್ತು ಒ ಬಿ ಸಿ ವರ್ಗದವರಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಕಡಿಮೆ ಬಂಡವಾಳ, ಹೆಚ್ಚು ಆದಾಯ; ಇಂಥ ಬಿಸಿನೆಸ್ ಮಾಡುದ್ರೆ ಲಾಭವೋ ಲಾಭ!
ಸಿಗುತ್ತೆ ಕೈ ತುಂಬಾ ಸಂಬಳ!
ಸಾಮಾನ್ಯವಾಗಿ ಹತ್ತನೇ ತರಗತಿ ವಿದ್ಯಾಭ್ಯಾಸ (Education) ಮುಗಿಸಿರುವವರಿಗೆ ಉತ್ತಮ ಸ್ಯಾಲರಿ ಸಿಗುವ ಕೆಲಸ ಸಿಗುವುದು ಅಪರೂಪ. ಆದರೆ ಪೋಸ್ಟ್ ಆಫೀಸ್ನ ಈ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಉತ್ತಮ ಸ್ಯಾಲರಿ ಜೊತೆಗೆ ಇನ್ನಷ್ಟು ಆಕರ್ಷಕ ಬೆನಿಫಿಟ್ಸ್ ಕೂಡ ಪಡೆಯಲು ಸಾಧ್ಯವಿದೆ.
ಬರೋಬ್ಬರಿ 17 ಲಕ್ಷ ಸಿಗುವ ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಇದು! ಬಂಪರ್ ಕೊಡುಗೆ
ಅಂಚೆ ಕಚೇರಿಯ (Post Office) ನೇಮಕಾತಿ ಅಧಿಸೂಚನೆಯ ಪ್ರಕಾರ 32 ಸಾವಿರ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಭರ್ತಿ ಕಾರ್ಯ ನಡೆಯುತ್ತಿದೆ ಹಾಗೂ 12 ರಿಂದ 14,000 ಸಂಬಳವನ್ನು ನೀಡಲಾಗುವುದು.
Passing 10th standard is enough, you will get a post office Job