ಸಿಹಿ ಸುದ್ದಿ, ಬಡವರಿಗೆ ಮನೆ ಹಂಚಿಕೆ! ಉಚಿತ ಮನೆ ಯೋಜನೆಗೆ ಅರ್ಜಿ ಆಹ್ವಾನ
ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಅಡಿಯಲ್ಲಿ ಬಡವರಿಗೆ ಉಚಿತ ಮನೆಗಳ ನಿರ್ಮಾಣ ಪ್ರಾರಂಭವಾಗಿದೆ. ಅರ್ಹ ಫಲಾನುಭವಿಗಳಿಗೆ ಸಾಲ ಮತ್ತು ಅನುದಾನ ಸೌಲಭ್ಯವಿರುವ ಈ ಯೋಜನೆಗೆ ಈಗಲೇ ಅರ್ಜಿ ನೀಡಿ.

- ಗ್ರಾಮ ಮತ್ತು ನಗರಕ್ಕೆ ಬೇರೆ ಬೇರೆ ಪಟ್ಟಿ
- ₹2.7 ಲಕ್ಷವರೆಗೆ ಆರ್ಥಿಕ ನೆರವು
- ಅರ್ಜಿ ಸಲ್ಲಿಸಲು ಸರಳ ಪ್ರಕ್ರಿಯೆ
ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 (PMAY) ಅನ್ನು ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಬಡವರು, ಮನೆ ಇಲ್ಲದವರು ಹಾಗೂ ಹಿಂದುಳಿದ ವರ್ಗದವರಿಗಾಗಿ ಜಾರಿಗೊಳಿಸಲಾಗಿದೆ.
ಈ ಯೋಜನೆಯ ಉದ್ದೇಶ, ಕಡಿಮೆ ಬಡ್ಡಿದರದಲ್ಲಿ ಸಾಲ (Home Loan) ಹಾಗೂ ನೇರ ಹಣಕಾಸು ನೆರವಿನಿಂದ ಮನೆ ನಿರ್ಮಾಣವನ್ನು ಸಾಧ್ಯವಾಗಿಸುವುದು.
ಇದನ್ನೂ ಓದಿ: ಕೇವಲ ₹1000 ಇಟ್ಟು ₹10 ಲಕ್ಷ ಪಡೆಯೋ ಪೋಸ್ಟ್ ಆಫೀಸ್ ಸ್ಕೀಮ್ ಇದು! ಬಂಪರ್ ಯೋಜನೆ
ಗ್ರಾಮೀಣ ಮತ್ತು ನಗರ ಪಟ್ಟಿ ಬೇರೆ ಬೇರೆ
ಈ ಯೋಜನೆಯನ್ನು ಎರಡು ವಿಭಾಗಗಳಾಗಿ ವಿಭಜಿಸಲಾಗಿದೆ – ಗ್ರಾಮೀಣ ಮತ್ತು ನಗರ. ಗ್ರಾಮೀಣ ಪಟ್ಟಿಯಲ್ಲಿ ಫಲಾನುಭವಿಗಳಿಗೆ ₹1.7 ಲಕ್ಷವರೆಗೆ ಅನುದಾನ ಹಾಗೂ ₹6 ಲಕ್ಷವರೆಗೆ 5% ಬಡ್ಡಿದರದ ಸಾಲ (Bank Loan) ಲಭ್ಯವಿದೆ.
ನಗರ ಪಟ್ಟಿಯಲ್ಲಿ ₹2.65 ಲಕ್ಷವರೆಗೆ ಆರ್ಥಿಕ ನೆರವು ಹಾಗೂ ₹10 ಲಕ್ಷವರೆಗೆ ಕಡಿಮೆ ಬಡ್ಡಿದರದ ಸಾಲ ಸಿಗಲಿದೆ. (housing scheme, PMAY benefits)
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು
ಅರ್ಜಿದಾರರು ಅಂಗವಿಕಲ, ಹಿರಿಯ ನಾಗರಿಕ, ವಿಧವಾ ಮಹಿಳೆ ಅಥವಾ ಅಸಂಘಟಿತ ಕಾರ್ಮಿಕರಾಗಿರಬೇಕು.
ಬಡವರ ವಾರ್ಷಿಕ ಆದಾಯ ₹2.5 ಲಕ್ಷ ಒಳಗೆ ಇರಬೇಕು; ಮಧ್ಯಮ ವರ್ಗಕ್ಕೆ ₹6 ಲಕ್ಷ ಮೀರಬಾರದು.
ಈ ಹಿಂದೆ ಇತರ ಸರ್ಕಾರ ಯೋಜನೆಗಳಿಂದ ಮನೆಗೆ ಸಬ್ಸಿಡಿ ಪಡೆದಿರಬಾರದು.
ಇದನ್ನೂ ಓದಿ: SSLC ಪಾಸಾಗಿರುವ ಮಹಿಳೆಯರಿಗೆ ಉದ್ಯೋಗ ಅವಕಾಶ! ಕೇಂದ್ರದ ಹೊಸ ಯೋಜನೆ
ಅಗತ್ಯ ದಾಖಲೆಗಳ ಪಟ್ಟಿ
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಇತ್ತೀಚಿನ ಭಾವಚಿತ್ರ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಮೊಬೈಲ್ ನಂಬರ್
ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಲ್ಯಾಪ್‌ಟಾಪ್ ಮತ್ತು ವಿದ್ಯಾರ್ಥಿವೇತನ
ಅರ್ಜಿ ಸಲ್ಲಿಸುವ ವಿಧಾನ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಬಳಸಿ ಅಥವಾ ಹತ್ತಿರದ ಸೈಬರ್ ಸೆಂಟರ್ ಗೆ ಭೇಟಿ ನೀಡಿ:
👉 https://pmayg.nic.in/netiayHome/home.aspx
ಈ ಯೋಜನೆಯ ಉದ್ದೇಶ: 2024-25ರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಿಎಂ ಆವಾಸ್ ಯೋಜನೆಯಡಿ ಮುಂದಿನ ಐದು ವರ್ಷದಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಘೋಷಿಸಿದ್ದಾರೆ. ಈ ಯೋಜನೆಯ ಮೂಲಕ ಮನೆ ಇಲ್ಲದವರಿಗೆ ಕನಸು ಸಾಕಾರವಾಗುತ್ತಿದೆ.
PM Awas Yojana 2.0, Free Housing for the Poor




