ಪೋಸ್ಟ್ ಆಫೀಸ್ ಇಂದ ಹೊಸ ಯೋಜನೆ! ಲಕ್ಷ ಹೂಡಿಕೆ ಮಾಡಿ ಪಡೆಯಿರಿ 8 ಲಕ್ಷ! ಡಬಲ್ ಪ್ರಾಫಿಟ್!

ಪೋಸ್ಟ್ ಆಫೀಸ್ ಡಬಲ್ ಸ್ಕೀಮ್ (Post Office Double Scheme) ಯೋಜನೆಯಲ್ಲಿ ಹೂಡಿಕೆ ಮಾಡಿ ಕೆಲವೇ ದಿನಗಳಲ್ಲಿ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ.

ನಿಮ್ಮ ಬಳಿ ಹಣವಿದ್ದು ಹೂಡಿಕೆ (Money Investment) ಮಾಡಬೇಕು ಎಂದುಕೊಂಡಿದ್ದರೆ, ಅತ್ಯುತ್ತಮವಾದ ಆಯ್ಕೆ ಪೋಸ್ಟ್ ಆಫೀಸ್ ಯೋಜನೆಗಳು (Post Office Scheme). ಇದರಲ್ಲಿ ಹೂಡಿಕೆ ಮಾಡಿದರೆ ನಿಮಗೆ ಒಳ್ಳೆಯ ರಿಟರ್ನ್ಸ್ ಬರುತ್ತದೆ, ಹಾಗೆಯೇ ಪೋಸ್ಟ್ ಆಫೀಸ್ ಗೆ ಕೇಂದ್ರ ಸರ್ಕಾರದ ಸುರಕ್ಷತೆ ಇರುವುದರಿಂದ ನಿಮ್ಮ ಹಣವು ಸುರಕ್ಷಿತವಾಗಿರುತ್ತದೆ ಸ್ನೇಹಿತರೇ.

ನಿಮ್ಮ ಹಣಕ್ಕೆ ಮೋಸ ಆಗೋದಿಲ್ಲ, ದುರ್ಬಳಕೆ ಅಗೋದಿಲ್ಲ. ಸರ್ಕಾರವೇ ಗ್ಯಾರಂಟಿ ಇರುತ್ತದೆ. ಈಗಾಗಲೇ ಹಲವು ಜನರು ಪೋಸ್ಟ್ ಆಫೀಸ್ ಯೋಜನೆಗಲ್ಲಿ ಹೂಡಿಕೆ ಮಾಡಿ, ಹೆಚ್ಚು ಲಾಭ ಪಡೆಯುತ್ತಿದ್ದಾರೆ.. ಈ ಯೋಜನೆಗಳಲ್ಲಿ ನೀವು ಕಡಿಮೆ ಹಣ ಹೂಡಿಕೆ ಮಾಡ, ಹೆಚ್ಚು ಬಡ್ಡಿ ಬರುವುದರಿಂದ ಜಾಸ್ತಿ ಲಾಭ ಗಳಿಸಬಹುದು.

ಆಧಾರ್ ಕಾರ್ಡ್ ಇದ್ದವರಿಗೆ ಹೊಸ ನಿಯಮ, ಆಸ್ತಿ ಪತ್ರಗಳಿಗೆ ಲಿಂಕ್ ಮಾಡಬೇಕು ಆಧಾರ್! ಇಲ್ಲದಿದ್ದರೆ ನಿಮ್ಮ ಆಸ್ತಿಗೆ ಕುತ್ತು!

ಪೋಸ್ಟ್ ಆಫೀಸ್ ಇಂದ ಹೊಸ ಯೋಜನೆ! ಲಕ್ಷ ಹೂಡಿಕೆ ಮಾಡಿ ಪಡೆಯಿರಿ 8 ಲಕ್ಷ! ಡಬಲ್ ಪ್ರಾಫಿಟ್! - Kannada News

ಅಂಥ ಒಂದು ಯೋಜನೆ ಪೋಸ್ಟ್ ಆಫೀಸ್ ಡಬಲ್ ಸ್ಕೀಮ್ (Post Office Double Scheme) ಯೋಜನೆಗಳಾಗಿದೆ. ಪೋಸ್ಟ್ ಆಫೀಸ್ ನ ಇತರೆ ಯೋಜನೆಗಳ ಹಾಗೆ ಇದು ಕೂಡ ಸುರಕ್ಷಿತ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಕೆಲವೇ ದಿನಗಳಲ್ಲಿ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ. 2023ರ ಆರ್ಥಿಕ ವರ್ಷ ಶುರುವಾಗಿದ್ದು ಏಪ್ರಿಲ್ 1ರಂದು.

ಆ ದಿನದಿಂದ ಕೇಂದ್ರ ಸರ್ಕಾರವು ಹಲವು ಪೋಸ್ಟ್ ಆಫೀಸ್ ಯೋಜನೆಗಳ ಬಡ್ಡಿದರವನ್ನು (Interest Rate) ಜಾಸ್ತಿ ಮಾಡುವ ನಿರ್ಧಾರ ತೆಗೆದುಕೊಂಡಿತು. ಅದರಲ್ಲಿ ರೈತರಿಗಾಗಿಯೇ ಶುರು ಮಾಡಿರುವ ಕಿಸಾನ್ ವಿಕಾಸ್ ಪತ್ರ ಯೋಜನೆ ಕೂಡ ಒಂದು. ಕಿಸಾನ್ ವಿಕಾಸ್ ಪತ್ರ (Kisan Vikas Patra) ಮತ್ತು ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿರುವ ಇನ್ನು ಕೆಲವು ಸಣ್ಣ ಉಳಿತಾಯ ಯೋಜನೆಗಳ (Small Savings Scheme) ಬಡ್ಡಿದರವನ್ನು ಸರ್ಕಾರ ಹೆಚ್ಚಿಸಿದೆ.

ನಿಮ್ಮ ಕಾರ್ ಗೆ ನಿಮ್ಮಿಷ್ಟದ ಫ್ಯಾನ್ಸಿ ನಂಬರ್ ಪ್ಲೇಟ್ ಬೇಕಾ? ಜಾಸ್ತಿ ಖರ್ಚಿಲ್ಲದೆ ಸುಲಭವಾಗಿ ಪಡೆಯಿರಿ

Post office double scheme investment planಇದರಿಂದ ರೈತರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ಉಪಯೋಗವಾಗುತ್ತದೆ.. ಇಷ್ಟು ವರ್ಷಗಳ ಕಾಲ ಕಿಸಾನ್ ವಿಕಾಸ್ ಪತ್ರ ಯೋಜನೆಗೆ (Kisan vikas patra yojane) 7.2% ಬಡ್ಡಿ ನೀಡಲಾಗುತ್ತಿತ್ತು, ಆದರೆ ಈಗ ಸರ್ಕಾರವು ಬಡ್ಡಿ ದರ ಹೆಚ್ಚಿಸಿದ್ದು 7.5% ಬಡ್ಡಿ ನೀಡಲಾಗುತ್ತಿದೆ. ಹಾಗಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣ ಡಬಲ್ ಆಗುತ್ತದೆ.

ಆಧಾರ್ ಕಾರ್ಡ್ ಗೆ ಲಿಂಕ್ ಆಗಿರೋ ಮೊಬೈಲ್ ನಂಬರ್ ಚೇಂಜ್ ಮಾಡೋದು ಹೇಗೆ? ಮನೆಯಲ್ಲೇ ಕುಳಿತು ಮಾಡಬಹುದಾ?

ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಗೆ ಹೋಗಬಹುದು. ಕಿಸಾನ್ ವಿಕಾಸ್ ಪತ್ರ ಯೋಜೆನೆಯಲ್ಲಿ ನಿರ್ದಿಷ್ಟ ಸಮಯಕ್ಕೆ, ನಿರ್ದಿಷ್ಟ ಹಣವನ್ನು ಹೂಡಿಕೆ ಮಾಡಿದರೆ ನಿಮ್ಮ ಹಣ ಡಬಲ್ ಆಗುತ್ತದೆ. ಕಿಸಾನ್ ವಿಕಾಸ್ ಪತ್ರ ಯೋಜನೆ ಶುರುವಾಗಿರುವುದು ವಿಶೇಷವಾಗಿ ರೈತರಿಗೋಸ್ಕರ.

ರೈತರು ಹೆಚ್ಚು ವರ್ಷಗಳ ಕಾಲ ತಮ್ಮ ಹಣವನ್ನು ಹೂಡಿಕೆ ಮಾಡುವುದಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ ಮೊತ್ತಕ್ಕೆ ಮಿತಿ ಇಡಲಾಗಿದೆ, ಮಿನಿಮಮ್ ₹1000 ರೂಪಾಯಿಯನ್ನು ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಹೂಡಿಮೆ ಮಾಡಬಹುದು, ಇದರ ಗರಿಷ್ಠ ಮೊತ್ತಕ್ಕೆ ಮಿತಿ ಇಲ್ಲ.

ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆ ಶುರು ಮಾಡಿ, ತಿಂಗಳಿಗೆ ಪಡೆಯಿರಿ ₹9250 ರೂಪಾಯಿ ಆದಾಯ

ಹಾಗಾಗಿ ರೈತರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.. 2023ರ ಏಪ್ರಿಲ್ 1 ರಿಂದ ಕಿಸಾನ್ ವಿಕಾಸ್ ಪತ್ರ ಯೋಜನೆಯ ಬಡ್ಡಿದರವನ್ನು ಕೂಡ ಜಾಸ್ತಿ ಮಾಡಲಾಗಿದೆ. 7.5% ಬಡ್ಡಿದರ ಇರುವುದರಿಂದ ನೀವು ಹೂಡಿಕೆ ಮಾಡುವ ಹಣ ಡಬಲ್ ಆಗುತ್ತದೆ. ಉದಾಹರಣೆಗೆ ನೀವು ಈ ಯೋಜನೆಯಲ್ಲಿ 4 ಲಕ್ಷ ಹೂಡಿಕೆ ಮಾಡಿದರೆ, 115 ತಿಂಗಳುಗಳಲ್ಲಿ ಬಡ್ಡಿ ಜೊತೆಗೆ 8 ಲಕ್ಷವಾಗುತ್ತದೆ. ಮೆಚ್ಯುರಿಟಿ ನಂತರ ಭರ್ಜರಿ ಮೊತ್ತವನ್ನೇ ನೀವು ಪಡೆಯಬಹುದು.

Post office double scheme investment plan

Follow us On

FaceBook Google News

Post office double scheme investment plan