ಪೋಸ್ಟ್ ಆಫೀಸ್ ಸ್ಕೀಮ್! ಸ್ವಲ್ಪ ಹೂಡಿಕೆ ಮಾಡಿ ಸಾಕು ಲಕ್ಷ ಲಕ್ಷ ಆದಾಯ ಗಳಿಸಿ

Post Office Scheme : ಬಡವರು ಹಾಗೂ ಹಾಗೂ ಮಧ್ಯಮ ವರ್ಗದ ಜನರು ಅತಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆದುಕೊಳ್ಳಬಹುದಾದ ಯೋಜನೆ ಇದಾಗಿದೆ.

Post Office Scheme : ಸಾಮಾನ್ಯವಾಗಿ ಅತಿ ಕಡಿಮೆ ಹಣವನ್ನು ಹೂಡಿಕೆ (investment) ಮಾಡಿ ಹೆಚ್ಚು ಲಾಭವನ್ನು ಪಡೆದುಕೊಳ್ಳಲು ಜನ ಬಯಸುತ್ತಾರೆ. ಆದರೆ ಎಷ್ಟೋ ಬಾರಿ ನಮಗೆ ಲಭ್ಯ ಇರುವ ಉತ್ತಮ ಯೋಜನೆಗಳ (Savings Scheme) ಬಗ್ಗೆ ತಿಳುವಳಿಕೆ ಇರುವುದಿಲ್ಲ.

ಆದರೆ ನೀವು ಸೂಕ್ತ ಸ್ಥಳದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆದುಕೊಳ್ಳಲು ಸಾಧ್ಯವಿದೆ. ಅಂತಹ ಲಾಭ ನೀಡುವ ಯೋಜನೆಯ ಬಗ್ಗೆ ನಾವು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.

ಸರ್ಕಾರದಿಂದಲೇ ಪಡೆಯಿರಿ 50,000 ಸಾಲ; ಯಾವ ಅಡಮಾನವು ಕೊಡಬೇಕಿಲ್ಲ!

ಪೋಸ್ಟ್ ಆಫೀಸ್ ಸ್ಕೀಮ್! ಸ್ವಲ್ಪ ಹೂಡಿಕೆ ಮಾಡಿ ಸಾಕು ಲಕ್ಷ ಲಕ್ಷ ಆದಾಯ ಗಳಿಸಿ - Kannada News

ಅಂಚೆ ಕಚೇರಿಯ ಗ್ರಾಮ ಸುರಕ್ಷಾ ಯೋಜನೆ! (Post office gram Suraksha scheme)

ಬಡವರು ಹಾಗೂ ಹಾಗೂ ಮಧ್ಯಮ ವರ್ಗದ ಜನರು ಅತಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆದುಕೊಳ್ಳಬಹುದಾದ ಯೋಜನೆ ಇದಾಗಿದೆ. ಕೇವಲ ಐವತ್ತು ರೂಪಾಯಿಗಳನ್ನು ಹೂಡಿಕೆ ಮಾಡಿ 35 ಲಕ್ಷ ರೂಪಾಯಿಗಳವರೆಗೆ ಲಾಭ ಪಡೆಯಬಹುದು.

ಅಂಚೆ ಕಚೇರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿರುವ ಉಳಿತಾಯ ಯೋಜನೆಗಳನ್ನು ಪರಿಚಯಿಸಲಾಗಿದೆ. ಇವುಗಳಲ್ಲಿ ಗ್ರಾಮ ಸುರಕ್ಷಾ ಯೋಜನೆಯು ಒಂದಾಗಿದ್ದು ಇದರಲ್ಲಿ ನೀವು ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಿಕೊಳ್ಳಬಹುದು.

60 ವರ್ಷ ಮೇಲ್ಪಟ್ಟವರಿಗೆ ಬಿಗ್ ಅಪ್ಡೇಟ್! ಸಿಗಲಿದೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚು ಬಡ್ಡಿ

Post office Schemeಯಾರು ಹೂಡಿಕೆ ಮಾಡಬಹುದು?

ಅಂಚೆ ಕಚೇರಿಯ ಗ್ರಾಮ ಸುರಕ್ಷಾ ಯೋಜನೆಯ ಅಡಿಯಲ್ಲಿ 19 ವರ್ಷದಿಂದ 55 ವರ್ಷ ವಯಸ್ಸಿನವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ತಿಂಗಳಿಗೆ, ಮೂರು ತಿಂಗಳಿಗೆ, ಅರ್ಧ ವರ್ಷಕ್ಕೆ ಹಾಗೂ ವಾರ್ಷಿಕ ಪ್ರೀಮಿಯಂ ಆಯ್ದು ಕೊಳ್ಳಬಹುದು.

ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಸಿಹಿ ಸುದ್ದಿ! ಸಬ್ಸಿಡಿ ವಿಚಾರದಲ್ಲಿ ಹೊಸ ಅಪ್ಡೇಟ್

ಗ್ರಾಮ ಸುರಕ್ಷಾ ಯೋಜನೆಯ ಪ್ರೀಮಿಯಂ ಮೊತ್ತ!

ದಿನಕ್ಕೆ 50 ರೂಪಾಯಿಯಂತೆ ಮಾಸಿಕ ಪ್ರೀಮಿಯಂ 55 ರೂ.ವರ್ಷಗಳಿಗೆ 1515 ರೂ. 58 ವರ್ಷಗಳಿಗೆ 1463 ರೂ.

ಮೇಲಿನ ಲೆಕ್ಕಾಚಾರದ ಪ್ರಕಾರ ಹೂಡಿಕೆ ಮಾಡಿದರೆ, 55 ವರ್ಷಗಳ ಅವಧಿಗೆ 31.60 ಲಕ್ಷ ರೂ. ಲಾಭವನ್ನು ಪಡೆಯಬಹುದು. 58 ವರ್ಷಗಳ ನಂತರ ಹೂಡಿಕೆದಾರ 33.40 ಲಕ್ಷ ಹಾಗೂ 60 ವರ್ಷಗಳ ನಂತರ 34.60 ರೂಪಾಯಿಗಳನ್ನು ಹೂಡಿಕೆದಾರ ಗಳಿಸಿಕೊಳ್ಳಲು ಸಾಧ್ಯವಿದೆ.

ಹಾಗಾದ್ರೆ ಇನ್ಯಾಕೆ ತಡ ನಿಮ್ಮ ಭವಿಷ್ಯದ ದೃಷ್ಟಿಯಿಂದ ಆರ್ಥಿಕ ಸಬಲತೆಗಾಗಿ ಹೂಡಿಕೆ ಮಾಡಲು ಬಯಸಿದರೆ ಅಂಚೆ ಕಚೇರಿಯ ಗ್ರಾಮ ಸುರಕ್ಷಾ ಯೋಜನೆಯಲ್ಲಿ ಇಂದೇ ಹೂಡಿಕೆ ಆರಂಭಿಸಿ ಅಧಿಕ ಲಾಭಗಳಿಸಿ.

Post Office Scheme, Just invest a little and earn lakhs of lakhs of income

Follow us On

FaceBook Google News

Post Office Scheme, Just invest a little and earn lakhs of lakhs of income