ಕೇವಲ 10,000 ಬಂಡವಾಳ, ದಿನಕ್ಕೆ 1000 ಆದಾಯ! ಈ ಬ್ಯುಸಿನೆಸ್ ಬಗ್ಗೆ ಗೊತ್ತಾ
ಕೆವಲ ₹10,000 ಬಂಡವಾಳದಲ್ಲಿ ದಿನಕ್ಕೆ ₹1000 ಆದಾಯ ನೀಡುವ ಸ್ಮಾರ್ಟ್ ವ್ಯವಹಾರ, ಎಲ್ಲಿ ಬೇಕಾದರೂ ಆರಂಭಿಸಬಹುದಾದ ಈ ಸರಳ ವ್ಯವಹಾರದ ಬಗ್ಗೆ ಇಲ್ಲಿದೆ ಡೀಟೇಲ್ಸ್

- ₹10,000 ಬಂಡವಾಳದಲ್ಲಿ ಆರಂಭಿಸಬಹುದಾದ ಲಾಭದಾಯಕ ವ್ಯವಹಾರ
- ದಿನಕ್ಕೆ ಕನಿಷ್ಠ ₹1000 ಆದಾಯ ಪಡೆಯಬಹುದಾದ ಅವಕಾಶ
- ಮಹಿಳೆಯರೂ ಸಹ ತೊಡಗಿಸಿಕೊಳ್ಳಬಹುದಾದ ಸರಳ ವ್ಯಾಪಾರ
Business Idea: “ಅಯ್ಯೋ! ಈ ಐಡಿಯಾ ನಮಗೆ ಏಕೆ ಬರಲಿಲ್ಲಾ?” ಅನ್ನಿಸೋಂತಹ ಲಾಭದಾಯಕ ವ್ಯವಹಾರ ಇದು. ಅದುವೇ ಮೊಬೈಲ್ ಪೆರುಫೆರಲ್ಸ್ ವ್ಯವಹಾರ (mobile accessories business), ಅದೂ ಕೂಡ ಕಡಿಮೆ ಬಂಡವಾಳದಲ್ಲಿ ದೊಡ್ಡ ಲಾಭ ಕೊಡಬಹುದು ಅಂತ ನಿಮಗೆ ಗೊತ್ತಾ?
ಸ್ಮಾರ್ಟ್ಫೋನ್ಗಳ ಡಿಮ್ಯಾಂಡ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ, ಸ್ಕ್ರೀನ್ ಗಾರ್ಡ್ (Screen Guard) , ಮೊಬೈಲ್ ಕವರ್ (Mobile Cover), ಇಯರ್ಫೋನ್, ಚಾರ್ಜರ್ಗಳ (Charger) ಬೇಡಿಕೆ ಜೋರಾಗಿದೆ.
ಇದನ್ನು ಯಾವುದೇ ಸ್ಥಳದಲ್ಲಿ, ಫುಟ್ಪಾತ್ ಮೇಲೋ ಅಥವಾ ಸಣ್ಣ ಅಂಗಡಿಯಲ್ಲಿ ಸುಲಭವಾಗಿ ಆರಂಭಿಸಬಹುದು.
ಇದನ್ನೂ ಓದಿ: 7 ಲಕ್ಷದೊಳಗಿನ ಅತ್ಯುತ್ತಮ ಸಿಎನ್ಜಿ ಕಾರುಗಳು! 34 ಕಿ.ಮೀ ಪಕ್ಕ ಮೈಲೇಜ್
ಅದಕ್ಕೂ ಮೀರಿ, ಈ ವ್ಯವಹಾರದಲ್ಲಿ ಭಾರೀ ಲಾಭವಿದೆ. ₹15-₹20 ಮೂಲ ಬೆಲೆಗೆ ಸಿಗುವ ಸ್ಮಾಲ್ ಐಟಮ್ಸ್ನ್ನು ₹50ಕ್ಕಿಂತ ಹೆಚ್ಚು ಬೆಲೆಯಲ್ಲಿ ಮಾರಬಹುದು. ದಿನಕ್ಕೆ ₹1000 ಆದಾಯವನ್ನು ಸುಲಭವಾಗಿ ಗಳಿಸಬಹುದು.
ಮೊಬೈಲ್ ಪೆರುಫೆರಲ್ಸ್ನ್ನು ಹೋಲ್ಸೆಲ್ ದರದಲ್ಲಿ ದೊಡ್ಡ ನಗರಗಳಿಂದ ಖರೀದಿ ಮಾಡಿ ನಿಮ್ಮ ಊರಿನಲ್ಲಿ ಮಾರಾಟ ಮಾಡುವುದರಿಂದ 2-3 ಪಟ್ಟು ಲಾಭ ಗಳಿಸಬಹುದು.
ಇದನ್ನು ಐದು ಸಾವಿರದಿಂದ ಹತ್ತು ಸಾವಿರ ರೂಪಾಯಿಯಷ್ಟು ಬಂಡವಾಳದಲ್ಲಿ (Small Investment) ಆರಂಭಿಸಬಹುದು. ಲಾಭ ಹೆಚ್ಚಾದಂತೆ ಇನ್ನಷ್ಟು ಬಂಡವಾಳ ಹೂಡಿಕೆ ಮಾಡಿ ವ್ಯಾಪಾರವನ್ನು ವಿಸ್ತರಿಸಬಹುದು.
ಇದನ್ನೂ ಓದಿ: ನಿಮ್ಮ ವ್ಯಾಪಾರಕ್ಕೆ ಬಂಡವಾಳ ಇಲ್ವಾ! ಸರ್ಕಾರವೇ ಕೊಡಲಿದೆ ₹5 ಲಕ್ಷ ನೆರವು
ಹೆಚ್ಚು ಪ್ರಯೋಜನಕಾರಿ ಸಂಗತಿ ಏನೆಂದರೆ, ಮಹಿಳೆಯರು ಸಹ ಈ ವ್ಯವಹಾರವನ್ನು ನಿಭಾಯಿಸಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರ್ಥಿಕ ನೆರವು (Mudra Loan) ನೀಡಲು ಸಿದ್ಧವಿರುವುದರಿಂದ ಆರಂಭಿಕ ಹೂಡಿಕೆ ಭಾರವಲ್ಲ.
ಅಲ್ಲದೆ, ಈ ವ್ಯವಹಾರಕ್ಕೆ ಅಂಗಡಿ ಜಾಗ ಬೇಕು ಅಂತ ಇಲ್ಲ. ಸಿಂಪಲ್ ಜಾಗದಲ್ಲಿ ಸ್ಥಾಪಿಸಿ ಬಂಪರ್ ಲಾಭ ಪಡೆಯಬಹುದು. ಒಂದು ವರ್ಷದಲ್ಲಿ ನಿಮ್ಮ ಆದಾಯ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇದೊಂದು ಕಡಿಮೆ ಬಂಡವಾಳದ ಲಾಭದಾಯಕ ವ್ಯವಹಾರ.
Profitable Business Idea with Low Investment




