Business News

ಪಿಯುಸಿ ಪಾಸಾದವರಿಗೆ ಸಿಗುತ್ತೆ 20,000 ಸ್ಕಾಲರ್ಶಿಪ್; ತಕ್ಷಣ ಅಪ್ಲೈ ಮಾಡಿ! ಬಂಪರ್ ಯೋಜನೆ

2024ನೇ ಸಾಲಿನ ಪಿಯುಸಿ ತೇರ್ಗಡೆ ಹೊಂದಿದ್ದು ಉನ್ನತ ವಿದ್ಯಾಭ್ಯಾಸ (Higher Education) ಪಡೆದುಕೊಳ್ಳಲು ಬಯಸುತ್ತೀರಾ? ಹಾಗಾದ್ರೆ ನಿಮಗೆ ಇಲ್ಲಿದೆ ಒಂದು ಗುಡ್ ನ್ಯೂಸ್. ನಿಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ 20,000 ನೀಡಲಾಗುತ್ತಿದೆ.

ಇದರ ಪ್ರಯೋಜನವನ್ನು ಪಡೆದುಕೊಂಡು ನೀವು ನಿಮ್ಮ ಉನ್ನತ ವಿದ್ಯಾಭ್ಯಾಸವನ್ನು ಸರಳಗೊಳಿಸಿಕೊಳ್ಳಬಹುದು. ಈ ಪ್ರೋತ್ಸಾಹ ಧನ (Education scholarship) ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳು ಏನು ಎನ್ನುವ ಮೊದಲಾದ ವಿಷಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

The central government brought a new scholarship scheme for students

ಮಹಿಳೆಯರಿಗೆ ಸಿಗುತ್ತೆ 15 ಸಾವಿರ ರೂಪಾಯಿ ಕಿಟ್; ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್!

Prize money scholarship 2024

ಪ್ರೈಸ್ ಮನಿ ಸ್ಕಾಲರ್ಶಿಪ್ (prize money scholarship) ವಿಶೇಷವಾಗಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುವ ಎಸ್ಸಿ ಮತ್ತು ಎಸ್ ಟಿ ವಿದ್ಯಾರ್ಥಿಗಳಿಗೆ ನೀಡಲಾಗುವ ಸ್ಕಾಲರ್ಶಿಪ್ ಆಗಿದೆ.

2024ರಲ್ಲಿ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಿಗುತ್ತದೆ. ಫಸ್ಟ್ ಅಟ್ಟೆಂಪ್ಟ್ ನಲ್ಲಿಯೇ, ಫಸ್ಟ್ ಕ್ಲಾಸ್ ನಲ್ಲಿ ತರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಸಿಗುತ್ತದೆ. ಪೂರಕ ಪರೀಕ್ಷೆ ಬರೆದು ಪಾಸ್ ಆಗಿದ್ದವರಿಗೆ ಸಿಗುವುದಿಲ್ಲ ಎನ್ನುವುದು ನೆನಪಿರಲಿ.

ಈ ಸ್ಕಾಲರ್ಶಿಪ್ ಅನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಕಲ್ಯಾಣ ಇಲಾಖೆಯ ವತಿಯಿಂದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 20000 ಪ್ರೋತ್ಸಾಹಧನ ನೀಡಲಾಗುತ್ತದೆ.

ಪ್ರತಿ ಮನೆಯ ಶೌಚಾಲಯ ನಿರ್ಮಾಣಕ್ಕೆ ಸಿಗಲಿದೆ 12,000 ರೂಪಾಯಿ ಉಚಿತ ಸಹಾಯಧನ

Education Scholarshipಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)

ಆಧಾರ್ ಕಾರ್ಡ್
ಎಸ್ ಸಿ/ ಎಸ್ ಟಿ ಸರ್ಟಿಫಿಕೇಟ್ (ಜಾತಿ ಪ್ರಮಾಣ ಪತ್ರ)
ಆದಾಯ ಪ್ರಮಾಣ ಪತ್ರ
10ನೇ ತರಗತಿಯ ಮಾರ್ಕ್ಸ್ ಕಾರ್ಡ್
ಪಿಯುಸಿ ಮಾರ್ಕ್ಸ್ ಕಾರ್ಡ್
ಬ್ಯಾಂಕ ಖಾತೆಯ ವಿವರ
ಮೊಬೈಲ್ ಸಂಖ್ಯೆ

ಮಹಿಳೆಯರಿಗಾಗಿ ಇಲ್ಲಿದೆ ದುಡ್ಡು ಮಾಡುವಂತಹ ಬಿಸಿನೆಸ್ ಐಡಿಯಾಗಳು! ಕೈತುಂಬಾ ಕಾಸು

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ, ವಿದ್ಯಾರ್ಥಿಗಳು ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು.

PUC passers get 20,000 Education scholarship, Apply now

Our Whatsapp Channel is Live Now 👇

Whatsapp Channel

Related Stories