Business News

ಹೊಸ ₹350 ರೂಪಾಯಿ ನೋಟು ಬಿಡುಗಡೆ ಬಗ್ಗೆ ಆರ್‌ಬಿಐ ಪ್ರಮುಖ ಘೋಷಣೆ!

ಆರ್‌ಬಿಐ ಹೊಸ ₹350 ರೂಪಾಯಿ ನೋಟು ಬಿಡುಗಡೆ ಮಾಡುತ್ತಾ? ವಾಸ್ತವ ಏನು? ಇಲ್ಲಿದೆ ವೈರಲ್ ಸುದ್ದಿಯ ಸತ್ಯಾಸತ್ಯತೆ

  • ಸೋಶಿಯಲ್ ಮೀಡಿಯಾದಲ್ಲಿ 350 ರೂಪಾಯಿ ನೋಟು ಬಗ್ಗೆ ವದಂತಿಗಳು
  • ಆರ್‌ಬಿಐ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ
  • ವೈರಲ್ ನೋಟು ನಕಲಿ – ಅಧಿಕೃತ ಮಾಹಿತಿ ಇಲ್ಲ

350 ರೂಪಾಯಿಗಳ ನೋಟು ಸತ್ಯವೇ?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ 350 ರೂಪಾಯಿಗಳ ನೋಟು ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. “ಆರ್‌ಬಿಐ ಹೊಸ 350 ನೋಟು ಬಿಡುಗಡೆ ಮಾಡುತ್ತಿದೆ” ಎಂಬ ಸುದ್ದಿ ವೈರಲ್ ಆಗಿದ್ದು, ನಕಲಿ ಚಿತ್ರಗಳು ಹಂಚಿಕೊಳ್ಳಲಾಗುತ್ತಿದೆ. ಆದರೆ, ಈ ವಿಷಯ ಸತ್ಯವೇ? ಆರ್‌ಬಿಐ ಈ ಬಗ್ಗೆ ಹೇಳೋದು ಏನು?

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಹೊರಟ್ರಾ! ಈ ವಿಚಾರಗಳು ನೆನಪಿರಲಿ

ಹೊಸ ₹350 ರೂಪಾಯಿ ನೋಟು ಬಿಡುಗಡೆ ಬಗ್ಗೆ ಆರ್‌ಬಿಐ ಪ್ರಮುಖ ಘೋಷಣೆ!

ವೈರಲ್ ಸುದ್ದಿ

ಮಾರ್ಚ್ 10, 2025 ರಂದು ಫೇಸ್‌ಬುಕ್ (Facebook) ಬಳಕೆದಾರರು “ಮಾರುಕಟ್ಟೆಯಲ್ಲಿ ಹೊಸ 350 ರೂಪಾಯಿಗಳ ನೋಟು ಬಂದಿದೆ” ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡರು. ಕೆಲವೇ ದಿನಗಳಲ್ಲಿ ಈ ಫೋಟೋ ವೈರಲ್ ಆಗಿ, ಜನರಲ್ಲಿ ಕುತೂಹಲ ಮೂಡಿಸಿದೆ. ಆದರೆ, ಈ ನೋಟು ನಿಜವೇ?

ಆರ್‌ಬಿಐ ನಿಲುವೇನು?

ಈ ವದಂತಿಗಳ ಮೇಲೆ PTI (Press Trust of India) ಫ್ಯಾಕ್ಟ್-ಚೆಕ್ ತಂಡ ತನಿಖೆ ನಡೆಸಿದ್ದು, 350 ರೂಪಾಯಿಗಳ ನೋಟಿನ ಕುರಿತು ಆರ್‌ಬಿಐ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ ಎಂಬುದನ್ನು ಖಚಿತಪಡಿಸಿದೆ.

ಇದನ್ನೂ ಓದಿ: ಲೈಸೆನ್ಸ್ ಇಲ್ಲದೆ ಓಡಿಸಬಹುದಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

New Viral Note

ಆರ್‌ಬಿಐ ನಿಮ್ಮೆಲ್ಲಾ ಪ್ರಶ್ನೆಗಳಿಗೆ (FAQs) ಉತ್ತರಿಸಿದಂತೆ, ಪ್ರಸ್ತುತ ₹10, ₹20, ₹50, ₹100, ₹200, ₹500, ₹2000 ನೋಟುಗಳು ಮಾತ್ರ ಮಾನ್ಯ. ಆರ್ಥಿಕವಾಗಿ, ₹350 ನೋಟು ಅವಶ್ಯಕತೆ ಇಲ್ಲ ಮತ್ತು ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.

ಇದನ್ನೂ ಓದಿ: ಸಿಕ್ಕಾಪಟ್ಟೆ ಕಡಿಮೆ ಬಡ್ಡಿಗೆ ಲೋನ್ ಪಡೆಯೋ ಸೀಕ್ರೆಟ್ ಟಿಪ್ಸ್ ಇಲ್ಲಿದೆ

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುವ 350 ರೂಪಾಯಿಗಳ ನೋಟಿನ ಚಿತ್ರವು ನಕಲಿ (Fake) ಆಗಿದ್ದು, ಅದನ್ನು ನಂಬಬೇಡಿ. ಆರ್‌ಬಿಐ ನೋಟು ಬಿಡುಗಡೆ ಮಾಡಿದರೆ ಅಧಿಕೃತ ವೆಬ್‌ಸೈಟ್ ಅಥವಾ ಪತ್ರಿಕಾಗೋಷ್ಠಿಯ ಮೂಲಕ ಸ್ಪಷ್ಟ ಪಡಿಸುತ್ತದೆ.

ಸತ್ಯ ತಿಳಿದುಕೊಳ್ಳದೇ ನಕಲಿ ಸುದ್ದಿಗಳನ್ನು ಹಂಚಿಕೊಳ್ಳುವುದು ತಪ್ಪು. ಯಾವುದೇ ಆಧಾರವಿಲ್ಲದ ಮಾಹಿತಿಯನ್ನು ಹರಡುವುದನ್ನು ತಡೆಯೋಣ!

RBI Official Stand about 350 Currency Note

English Summary

Our Whatsapp Channel is Live Now 👇

Whatsapp Channel

Related Stories