ಹಸು, ಕುರಿ, ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ ಹಣ ಬಿಡುಗಡೆ! ತಕ್ಷಣ ಅರ್ಜಿ ಸಲ್ಲಿಸಿ

Subsidy Loan : ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit card) ಯೋಜನೆಯ ಅಡಿಯಲ್ಲಿ 2% ಬಡ್ಡಿ ಸಹಾಯಧನ ( subsidy Loan) ಒದಗಿಸಲಾಗುವುದು.

Subsidy Loan : ಹಳ್ಳಿಗಳಲ್ಲಿ ಉಪಕಸುಬುಗಳನ್ನು ಹೆಚ್ಚಿಸಲು ಹಾಗೂ ರೈತರ ಆರ್ಥಿಕ (farmers financial life) ಜೀವನವನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಅತ್ಯುತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ.

ರೈತರು ತಮ್ಮ ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆ, ಕುರಿ ಸಾಗಾಣಿಕೆ, ಮೇಕೆ ಸಾಕಾಣಿಕೆ ಮೊದಲಾದ ಉಪಕಸುಬುಗಳನ್ನು ಕೂಡ ಮಾಡಬಹುದು. ಈ ರೀತಿ ಕಸುಬು ಮಾಡಲು ಆರ್ಥಿಕವಾಗಿ ಸಹಾಯ ಮಾಡುವುದು ಬಹಳ ಮುಖ್ಯ, ಇದಕ್ಕಾಗಿ ಸರ್ಕಾರ ಸಬ್ಸಿಡಿ ಸಾಲವನ್ನು ನೀಡುತ್ತದೆ.

ಹಿರಿಯ ನಾಗರಿಕರಿಗೆ ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 5,000 ರೂಪಾಯಿ ಪಿಂಚಣಿ!

ಹಸು, ಕುರಿ, ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ ಹಣ ಬಿಡುಗಡೆ! ತಕ್ಷಣ ಅರ್ಜಿ ಸಲ್ಲಿಸಿ - Kannada News

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ! (Kisan Credit card scheme)

ಕೆಲವು ವರ್ಷಗಳಿಂದ ಕಿಸಾನ ಕ್ರೆಡಿಟಿ ಕಾರ್ಡ್ ಯೋಜನೆಯ ಅಡಿಯಲ್ಲಿ ಸಾಕಷ್ಟು ರೈತರು ನೋಂದಾಯಿಸಿಕೊಂಡು ಕೃಷಿ ಚಟುವಟಿಕೆಗಳಿಗೆ (agriculture activities) ಅಗತ್ಯ ಇರುವ ಹಣಕಾಸಿನ ನೆರವನ್ನು ಪಡೆದುಕೊಳ್ಳುತ್ತಿದ್ದಾರೆ. ಎಲ್ಲಾ ರೀತಿಯ ಕೃಷಿ ಚಟುವಟಿಕೆಗಳಿಗೆ ಹಾಗೂ ಹೈನುಗಾರಿಕೆ, ಪಶು ಸಂಗೋಪನೆ ಯಂತಹ ಉದ್ಯಮಗಳಿಗೂ ಕೂಡ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಹಣಕಾಸಿನ ನೆರವು ನೀಡಲಾಗುತ್ತದೆ.

ಯೋಜನೆಯಡಿಯಲ್ಲಿ ರೈತರು 10 ಲಕ್ಷ ರೂಪಾಯಿಗಳವರೆಗೂ ಸಾಲ ಸೌಲಭ್ಯ (Loan) ಪಡೆಯಬಹುದು. ಹಾಗೂ ಮೂರು ಲಕ್ಷ ರೂಪಾಯಿಗಳ ವರೆಗೆ ಬಡ್ಡಿ ರಿಯಾಯಿತಿ ಕೊಡಲಾಗುವುದು.

ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit card) ಯೋಜನೆಯ ಅಡಿಯಲ್ಲಿ 2% ಬಡ್ಡಿ ಸಹಾಯಧನ ( subsidy Loan) ಒದಗಿಸಲಾಗುವುದು. ಇನ್ನು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದ್ರೆ ವಾರ್ಷಿಕ 3% ಬಡ್ಡಿ ದರದಲ್ಲಿ ಸಾಲ (loan) ನೀಡಲಾಗುತ್ತದೆ. ಇನ್ನು ಯಾವ ಉದ್ಯಮಕ್ಕೆ ಎಷ್ಟು ಸಬ್ಸಿಡಿ ಸಿಗಲಿದೆ ಎನ್ನುವುದನ್ನು ನೋಡೋಣ.

ಫಿಕ್ಸೆಡ್ ಡೆಪಾಸಿಟ್ ಮೇಲೆ ಅತಿ ಹೆಚ್ಚು ಬಡ್ಡಿ ದರ ನೀಡೋ ಬ್ಯಾಂಕುಗಳು ಇವು

Subsidy Loan For Sheep farmingಹೈನುಗಾರಿಕೆ! (Dairy farming)

ಮಿಶ್ರ ತಳಿಯ ದನ ನಿರ್ವಹಣೆಗೆ ಪ್ರತಿಧನಕ್ಕೆ 18 ಸಾವಿರ ರೂಪಾಯಿಗಳಂತೆ ಎರಡು ದಿನಕ್ಕೆ 36,000ಗಳನ್ನು ಪಡೆಯಬಹುದು. ಅದೇ ರೀತಿ ಎಮ್ಮೆ ನಿರ್ವಹಣೆಗಾಗಿ ಒಂದು ಎಮ್ಮೆಗೆ 21,000 ರೂಪಾಯಿನಂತೆ ಎರಡು ಎಮ್ಮೆಗೆ 42,000 ಪಡೆಯಬಹುದು.

ಪ್ರತಿದಿನ 87 ಉಳಿತಾಯ ಮಾಡಿದ್ರೆ 11 ಲಕ್ಷ ರೂಪಾಯಿ ನಿಮ್ಮದಾಗುತ್ತೆ! ಅದ್ಭುತ ಯೋಜನೆ

ಕುರಿ ಸಾಕಾಣಿಕೆ!

ಎಂಟು ತಿಂಗಳ ಕಟ್ಟಿ ಮೇಯಿಸುವ ಕುರಿಗಳಿಗೆ (10+1) 29,950ಗಳನ್ನು ಕೊಡಲಾಗುತ್ತದೆ. ಬಯಲಿನಲ್ಲಿ ಬಯಸುವ ಕುರಿಗಳಿಗೆ 14,700 ಸಾಲ ಸಿಗುತ್ತದೆ. ಇನ್ನು ಹತ್ತು ಕುರಿ ಮರಿಗಳ ಕೊಬ್ಬಿಸುವಿಕೆಗೆ 13,120 20 ಕುರಿ ಮರಿಗಳ ಕೊಬ್ಬಿಸುವಿಕೆಗೆ 26,200 ರೂಪಾಯಿಗಳ ಸಾಲ ಸಿಗುತ್ತದೆ.

ಕೋಳಿ ಸಾಕಾಣಿಕೆ!

ಮಾಂಸದ ಕೋಳಿಗೆ ಒಂದು ಕೋಳಿಗೆ 80 ರೂಪಾಯಿಗಳಂತೆ ಸಾವಿರ ಕೋಳಿಗಳಿಗೆ 80,000ಗಳನ್ನು ಪಡೆಯಬಹುದು. ಅದೇ ಮೊಟ್ಟೆ ಕೋಳಿಗೆ ಪ್ರತಿಕೂಳಿಗೆ 180 ರೂಪಾಯಿಗಳಂತೆ ಸಾವಿರ ಕೋಳಿಗಳಿಗೆ 1,80,000ಗಳನ್ನು ಸಾಲುವಾಗಿ ಪಡೆಯಬಹುದು.

ಮನೆ ಬಾಡಿಗೆಗೆ ನೀಡಿರುವ ಓನರ್ ಗಳಿಗೆ ಮಹತ್ವದ ಅಪ್ಡೇಟ್! ತಪ್ಪದೆ ತಿಳಿಯಿರಿ

ಸಾಲ ಸೌಲಭ್ಯ ಪಡೆಯಲು ಬೇಕಾಗಿರುವ ದಾಖಲೆಗಳು!

ಭರ್ತಿ ಮಾಡಿದ ಅರ್ಜಿ ನಮೂನೆ
ಆರ್ ಟಿ ಸಿ
ಆಧಾರ್ ಕಾರ್ಡ

ಇನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಅವಧಿಯನ್ನು ವಿಸ್ತರಿಸಲಾಗಿದ್ದು, ಮಾರ್ಚ್ 31 2024ರ ವರೆಗೆ ಅವಕಾಶ ಇದೆ. ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು 8277 100 200 ಈ ನಂಬರ್ಗೆ ಕರೆ ಮಾಡಿ.

Release of subsidy money from the government for cow, sheep, farming

Follow us On

FaceBook Google News

Release of subsidy money from the government for cow, sheep, farming