ಎಸ್‌ಬಿಐ ಮತ್ತೊಂದು ಹೊಸ ಸ್ಕೀಮ್ ಬಿಡುಗಡೆ! 3 ಲಕ್ಷ ಬಂಪರ್ ಆದಾಯ
ಈ ಪ್ಲಾನ್ ತಿಂಗಳಿಗೊಮ್ಮೆ ಹಣ ಜಮಾ ಮಾಡುವವರಿಗೆ (monthly deposit) ಸೂಕ್ತ. ಕಡಿಮೆ ಮೊತ್ತದಿಂದ ಶುರುಮಾಡಿ 3 ರಿಂದ 10 ವರ್ಷಗಳ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಹೂಡಿಕೆಗೆ ಅವಕಾಶ
- ಎಸ್‌ಬಿಐ ಹೊಸ ಪ್ಲಾನ್ – ತಿಂಗಳಿಗೆ ಖಚಿತ ಆದಾಯ
- ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ವಿಶೇಷ ಬಡ್ಡಿ ದರಗಳು
- 3-10 ವರ್ಷಗಳಲ್ಲಿ ಲಕ್ಷಾಂತರ ರೂ. ಸೇರ್ಪಡೆ ಅವಕಾಶ
State Bank Scheme: ಖರ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಆದ್ದರಿಂದ ಹೂಡಿಕೆಗಾಗಿ (savings) ಜನ ಹೆಚ್ಚು ಗಮನ ಕೊಡುತ್ತಿದ್ದಾರೆ. ಇದನ್ನೇ ಮನಗಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಒಂದು ಹೊಸ ಪ್ಲಾನ್ ತಂದಿದೆ. ಅದುವೇ ‘ಹರ್ ಘರ್ ಲಕ್ಷಪತಿ’ (Har Ghar Lakhpati) ಯೋಜನೆ.
ಈ ಪ್ಲಾನ್ ತಿಂಗಳಿಗೊಮ್ಮೆ ಹಣ ಜಮಾ ಮಾಡುವವರಿಗೆ (monthly deposit) ಸೂಕ್ತ. ಕಡಿಮೆ ಮೊತ್ತದಿಂದ ಶುರುಮಾಡಿ 3 ರಿಂದ 10 ವರ್ಷಗಳ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹಿಸಬಹುದು!
ಹೊಸ ₹350 ರೂಪಾಯಿ ನೋಟು ಬಿಡುಗಡೆ ಬಗ್ಗೆ ಆರ್‌ಬಿಐ ಪ್ರಮುಖ ಘೋಷಣೆ!
3 ರಿಂದ 10 ವರ್ಷಗಳ ಅವಧಿಯ Recurring Deposit (RD) ಪ್ಲಾನ್!
ಈ Recurring Deposit (RD) ಯೋಜನೆ ನಿಯತಕಾಲಿಕ ಠೇವಣಿ ಪ್ಲಾನ್ ಆಗಿದ್ದು, 3-10 ವರ್ಷಗಳ ಕಾಲ ಜಮಾ ಮಾಡಿದರೆ ಲಕ್ಷಪತಿ ಆಗಬಹುದು. ಯಾರಾದರೂ ಒಬ್ಬರು ಅಥವಾ ಜೋಡಿಯಾಗಿ ಖಾತೆ ತೆರೆಯಬಹುದು. ಮಗುವಿನ (minor) ಹೆಸರಿನಲ್ಲೂ ಈ ಪ್ಲಾನ್ ತೆಗೆದುಕೊಳ್ಳಬಹುದು.
ಸಾಮಾನ್ಯ ಜನರಿಗೆ ಬಡ್ಡಿ ದರಗಳು:
3-4 ವರ್ಷಕ್ಕೆ 6.75%
5-10 ವರ್ಷಕ್ಕೆ 6.50%
ಹಿರಿಯ ನಾಗರಿಕರಿಗೆ (Senior Citizens):
3-4 ವರ್ಷಕ್ಕೆ 7.25%
5-10 ವರ್ಷಕ್ಕೆ 7.00%
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಹೊರಟ್ರಾ! ಈ ವಿಚಾರಗಳು ನೆನಪಿರಲಿ
ಮುಂಗಡ ಮುಚ್ಚಿದರೆ ಅಥವಾ ಪಾವತಿ ತಡವಾದರೆ ಏನಾಗುತ್ತದೆ?
₹5 ಲಕ್ಷಕ್ಕಿಂತ ಕಡಿಮೆ ಠೇವಣಿ ಮುಂಗಡ ಮುಚ್ಚಿದರೆ – 0.50% ದಂಡ
₹5 ಲಕ್ಷಕ್ಕಿಂತ ಹೆಚ್ಚು ಠೇವಣಿ ಮುಂಗಡ ಮುಚ್ಚಿದರೆ – 1% ದಂಡ
7 ದಿನದೊಳಗೆ ಹಣ ಹಿಂದಕ್ಕೆ ಪಡೆಯಿದರೆ – ಯಾವುದೇ ಬಡ್ಡಿ ಸಿಗದು!
6 ತಿಂಗಳು ಹಣ ಜಮಾ ಮಾಡದಿದ್ದರೆ – ಖಾತೆ ಸ್ವಯಂಚಾಲಿತವಾಗಿ ಮುಚ್ಚುತ್ತದೆ!
ಇದನ್ನೂ ಓದಿ : ಲೈಸೆನ್ಸ್ ಇಲ್ಲದೆ ಓಡಿಸಬಹುದಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಎಷ್ಟು ಹಣ ಜಮಾ ಮಾಡಿದರೆ 3 ಲಕ್ಷ ಸಿಗುತ್ತದೆ?
3 ವರ್ಷದಲ್ಲಿ ₹3 ಲಕ್ಷ ಬಯಸಿದರೆ:
ಸಾಮಾನ್ಯ ಜನ: ₹7,506 ತಿಂಗಳಿಗೆ
ಹಿರಿಯ ನಾಗರಿಕ: ₹7,446 ತಿಂಗಳಿಗೆ
5 ವರ್ಷದಲ್ಲಿ ₹3 ಲಕ್ಷ ಬಯಸಿದರೆ:
ಸಾಮಾನ್ಯ ಜನ: ₹4,227 ತಿಂಗಳಿಗೆ
ಹಿರಿಯ ನಾಗರಿಕ: ₹4,173 ತಿಂಗಳಿಗೆ
SBI Super Saving Scheme for Monthly Investors