ಸ್ಟೇಟ್ ಬ್ಯಾಂಕಿನಲ್ಲಿ 2,500 ರೂಪಾಯಿಯಿಂದ 1 ಲಕ್ಷ ರೂಪಾಯಿ ದುಡಿಯೋ ಸ್ಕೀಮ್

ಪ್ರತಿ ತಿಂಗಳು 2500 ರೂಪಾಯಿಗಳನ್ನು ನೀವು ಹೂಡಿಕೆ ಮಾಡ್ತಾ ಹೋದ್ರೆ ಮೂರು ವರ್ಷಗಳಲ್ಲಿ ನಿಮ್ಮ ಹೂಡಿಕೆ ಹಣ ಹಾಗೂ ಬಡ್ಡಿ ಸೇರಿಸಿ ಸುಲಭವಾಗಿ 1 ಲಕ್ಷ ಸಂಪಾದನೆ ಮಾಡ್ತೀರಾ.

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗಾಗಿ ತಂದಿದೆ ಹೊಸ ಸ್ಕೀಮ್.
  • ಮೂರರಿಂದ ಹತ್ತು ವರ್ಷಗಳಿಗೆ ಸಿಕ್ಕಿದೆ ನೋಡಿ ಒಳ್ಳೆ ಯೋಜನೆ.
  • 2500 ರೂಪಾಯಿ ಹೂಡಿಕೆ ಮಾಡಿದರೆ ಲಕ್ಷಾದೀಶ್ವರ ಆಗ್ತೀರಾ.

ಸಾಮಾನ್ಯ ನಾಗರಿಕರಿಗೆ ಉತ್ತಮ ಲಾಭವನ್ನ ನೀಡುವ ನಿಟ್ಟಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಒಂದು ಹೊಸ ಯೋಜನೆಯನ್ನು ಪ್ರಾರಂಭ ಮಾಡಿದ್ದು, ಈ ಯೋಜನೆಯಲ್ಲಿ ಕೇವಲ 2,500 ರೂಪಾಯಿಗಳ ಹೂಡಿಕೆಯ ಮೂಲಕ ಕೈತುಂಬ ಲಾಭವನ್ನು ಸಂಪಾದನೆ ಮಾಡುವಂತಹ ಅವಕಾಶವನ್ನು ನೀಡ್ತಾ ಇದೆ.

ಮೋದಿಜಿ ಮನೆಯಲ್ಲೂ ಇರುವ ಪುಂಗನೂರು ತಳಿಯ ಹಸು ಹಾಲಿನ ಬೆಲೆ ಎಷ್ಟು ಗೊತ್ತಾ?

ಹರ್ ಘರ್ ಲಕ್ಪತಿ ಯೋಜನೆ!

ವಿಶೇಷವಾಗಿ ಈ ಯೋಜನೆಯಲ್ಲಿ ಸಾಮಾನ್ಯ ನಾಗರಿಕರಿಗಿಂತ ಹಿರಿಯ ನಾಗರಿಕರು ಹೆಚ್ಚಾಗಿ ಲಾಭವನ್ನು ಸಂಪಾದಿಸುತ್ತಾರೆ. ಸಾಮಾನ್ಯ ನಾಗರಿಕರಿಗೆ 6.75% ಹಾಗೂ ಹಿರಿಯ ನಾಗರಿಕರಿಗೆ 7.25% ಬಡ್ಡಿಯನ್ನು ನೀಡಲಾಗುತ್ತದೆ. ವಿಶೇಷವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಗಳಿಗೆ ಇದೆಲ್ಲದಕ್ಕಿಂತ ಹೆಚ್ಚಾಗಿ 8% ಬಡ್ಡಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡ್ತಾ ಇದೆ.

ಸ್ಟೇಟ್ ಬ್ಯಾಂಕಿನಲ್ಲಿ 2,500 ರೂಪಾಯಿಯಿಂದ 1 ಲಕ್ಷ ರೂಪಾಯಿ ದುಡಿಯೋ ಸ್ಕೀಮ್

ಪ್ರತಿ ತಿಂಗಳು 2500 ರೂಪಾಯಿಗಳನ್ನು ನೀವು ಹೂಡಿಕೆ ಮಾಡ್ತಾ ಹೋದ್ರೆ ಮೂರು ವರ್ಷಗಳಲ್ಲಿ ನಿಮ್ಮ ಹೂಡಿಕೆ ಹಣ ಹಾಗೂ ಬಡ್ಡಿ ಸೇರಿಸಿ ಸುಲಭವಾಗಿ 1 ಲಕ್ಷ ಸಂಪಾದನೆ ಮಾಡ್ತೀರಾ. ಮೂರು ವರ್ಷ ಅಲ್ಲದೇನೇ 10 ವರ್ಷಗಳ ಮೆಚುರಿಟಿ ಅವಕಾಶ ಕೂಡ ಇದೆ.

ಆಗ ನೀವು ತಿಂಗಳಿಗೆ ಕೇವಲ 591 ರೂಪಾಯಿಗಳನ್ನು ಇನ್ವೆಸ್ಟ್ ಮಾಡಿದ್ರೆ ಸಾಕು. ಗ್ರಾಹಕರು ಯಾವ ಸಂದರ್ಭದಲ್ಲಿ ಈ ಯೋಜನೆಯನ್ನು ಪ್ರಾರಂಭ ಮಾಡುತ್ತಾರೋ, ಆ ಸಂದರ್ಭದಲ್ಲಿ ಇರುವಂತಹ ಬಡ್ಡಿಯನ್ನು ಆಧರಿಸಿ ತಿಂಗಳಿಗೆ ಎಷ್ಟು ಹಣವನ್ನು ಕಟ್ಟಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ.

ನಿಮ್ಮ ಚಿನ್ನ ಕಳ್ಳತನ ಆದ್ರೆ ತಲೆಕೆಡಿಸಿಕೊಳ್ಳಬೇಡಿ! ಚಿನ್ನದ ಶಾಪ್ ನಿಂದಲೇ ನಿಮ್ಮ ದುಡ್ಡು ಸಿಗುತ್ತೆ

State Bank Of India

ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕಿನ ಬ್ರಾಂಚ್ ಗೆ ಭೇಟಿ ನೀಡಿ ಈ ಯೋಜನೆಯನ್ನು ನೀವು ಪ್ರಾರಂಭ ಮಾಡಬಹುದಾಗಿದೆ. ಸರಿಯಾದ ರೀತಿಯಲ್ಲಿ ನೀವು ಕಂತಿನ ಹಣವನ್ನು ಪಾವತಿ ಮಾಡಿಕೊಂಡು ಹೋಗಬೇಕಾಗುತ್ತದೆ.

ಒಂದು ವೇಳೆ ಸರಿಯಾದ ರೀತಿಯಲ್ಲಿ ಪಾವತಿ ಮಾಡದೆ ಹೋದಲ್ಲಿ ನೂರು ರೂಪಾಯಿಗಳಿಗೆ 1.50 ರಿಂದ 2 ರೂಪಾಯಿಗಳವರೆಗೆ ಪೆನಾಲ್ಟಿ ವಿಧಿಸಲಾಗುತ್ತದೆ ಹಾಗೂ ಸತತವಾಗಿ 6 ಕಂತುಗಳನ್ನು ನೀವು ಒಂದು ವೇಳೆ ಕಟ್ಟದೆ ಹೋದಲ್ಲಿ ಆಗ ನಿಮ್ಮ ಖಾತೆಯನ್ನು ಮುಚ್ಚಲಾಗುತ್ತಿದೆ ಎಂಬುದನ್ನು ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳುತ್ತದೆ.

ನಿಮ್ಮ ಸಿಬಿಲ್ ಸ್ಕೋರ್ ಜೀರೋ ಇದ್ರೂ ಲೋನ್ ಸಿಗುತ್ತಾ? ಹಾಗಾದ್ರೆ ಪಡೆಯೋದು ಹೇಗೆ

ಅದುವರೆಗೂ ನೀವು ಪಾವತಿ ಮಾಡಿರುವಂತಹ ಹಣವನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇರುವಂತಹ ನಿಮ್ಮ ಸೇವಿಂಗ್ ಅಕೌಂಟಿಗೆ ಟ್ರಾನ್ಸ್ಫರ್ ಮಾಡಲಾಗುತ್ತದೆ.

ಪ್ರತಿ ತಿಂಗಳು ನೀವು ನಿರ್ದಿಷ್ಟ ಪ್ರಮಾಣದ ಹಣವನ್ನ ಮೂರರಿಂದ ಹತ್ತು ವರ್ಷಗಳ ಅವಧಿಗೆ ಉಳಿತಾಯದ ರೂಪದಲ್ಲಿ ಹೂಡಿಕೆ ಮಾಡಿ ಮೆಚುರಿಟಿ ಸಮಯದ ನಂತರ ಬಡ್ಡಿಯನ್ನು ಸೇರಿಸಿ ನಿಮ್ಮ ಅಸಲನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಚಿಕ್ಕ ಪ್ರಮಾಣದಲ್ಲಿ ಹೂಡಿಕೆಯನ್ನು ಪ್ರಾರಂಭಿಸಿ ಒಳ್ಳೆಯ ಲಾಭವನ್ನು ಪಡೆಯಬಹುದು.

State Bank’s scheme to earn 1 lakh rupees starting from 2,500 rupees

Related Stories