ಇಂತಹ ಜನರು ಇನ್ಮುಂದೆ ಆದಾಯ ತೆರಿಗೆ ಕಟ್ಟುವ ಅಗತ್ಯವೇ ಇಲ್ಲ! ಇಲ್ಲಿದೆ ಮಾಹಿತಿ

ಇಂಥವರು ನಿಮ್ಮ ಮುಂದೆ ಆದಾಯ ತೆರಿಗೆ ಪಾವತಿ ಮಾಡುವ ಅಗತ್ಯವೇ ಇಲ್ಲ, ಸಂಪೂರ್ಣ ವಿವರ ಇಲ್ಲಿದೆ

Bengaluru, Karnataka, India
Edited By: Satish Raj Goravigere

ದೇಶದಲ್ಲಿ ಆದಾಯ ತೆರಿಗೆ ಪಾವತಿ (income tax) ಮಾಡುವ ಬಗ್ಗೆ ಬೇರೆ ಬೇರೆ ರೀತಿಯಾದಂತಹ ನಿಯಮಗಳು ಇವೆ. ನಮ್ಮ ವಾರ್ಷಿಕ ಆದಾಯದ (yearly income) ಆಧಾರದ ಮೇಲೆ ಪ್ರತಿಯೊಬ್ಬರೂ ಕೂಡ ಆದಾಯ ತೆರಿಗೆ ಪಾವತಿ ಮಾಡಲೇಬೇಕು. ಆದಾಯ ತೆರಿಗೆಯಲ್ಲಿ ಹೊಸ ಆದಾಯ ತೆರಿಗೆ ಪದ್ಧತಿ ಹಾಗೂ ಹಳೆಯ ಆದಾಯ ತೆರಿಗೆ ಪದ್ಧತಿ ಎರಡು ರೀತಿಯ ತೆರಿಗೆಗಳನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಗ್ರಾಹಕರಿಗೆ ಇರುತ್ತದೆ.

ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಸುತ್ತಿರುವವರಿಗೆ ಭರ್ಜರಿ ಸುದ್ದಿ! ಮತ್ತೊಂದು ಸೌಲಭ್ಯ

Such people no longer need to pay income tax, Here is the information

ಇನ್ನು ಆದಾಯ ತೆರಿಗೆ ವಿನಾಯಿತಿ (income tax deduction) ವಿಚಾರಕ್ಕೆ ಬಂದರೆ ಸರ್ಕಾರ ಈ ಕೆಲವು ಜನರು ಆದಾಯ ತೆರಿಗೆ ಕಟ್ಟುವಾಗ ಭಾರಿ ಈ ರೀತಿ ಪಡೆದುಕೊಳ್ಳಬಹುದು ಎಂದು ಘೋಷಿಸಿದೆ. ನಾವು ಸರ್ಕಾರಿ ಅಥವಾ ಖಾಸಗಿ ಯಾವುದೇ ರೀತಿಯ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದರು ಕೂಡ ಆದಾಯ ತೆರಿಗೆ ನಿಯಮದ ಅಡಿಯಲ್ಲಿ ಮೀಸಲಿಟ್ಟ ಆದಾಯಕ್ಕಿಂತ ಹೆಚ್ಚಿನ ಆದಾಯ ಪಡೆದುಕೊಳ್ಳುತ್ತಿದ್ದರೆ, ಐಟಿಆರ್ (ITR feeling) ಸಲ್ಲಿಸಲೇಬೇಕು. ಆದರೆ ಹಿರಿಯ ನಾಗರಿಕರಿಗೆ ಈ ವಿಚಾರದಲ್ಲಿ ವಿನಾಯಿತಿ ಘೋಷಿಸಲಾಗಿದೆ. 60 ವರ್ಷ ಮೇಲ್ಪಟ್ಟ ಅಥವಾ ಅದಕ್ಕಿಂತ ಹಿರಿಯ ನಾಗರಿಕರು ತಮ್ಮ ಆದಾಯದ ಮೇಲೆ, 5 ಲಕ್ಷ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.

ಯಾರಿಗೆ ಎಷ್ಟು ವಿನಾಯಿತಿ ಸಿಗಲಿದೆ?

60 ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು (senior citizens) ತಮ್ಮ ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿದ್ದರೆ, ವಾರ್ಷಿಕ 3 ಲಕ್ಷ ರೂಪಾಯಿಗಳ ಆದಾಯ ಪಡೆದುಕೊಳ್ಳುವವರಾಗಿದ್ದರೆ ನಿವೃತ್ತಿ ವಿನಾಯಿತಿ ಪಡೆದುಕೊಳ್ಳಬಹುದು. 60 ವರ್ಷ ಮೇಲ್ಪಟ್ಟ, ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿರುವವರ ಆದಾಯ ತೆರಿಗೆ ಪಾವತಿ ಮಿತಿ ಮೂರು ಲಕ್ಷ ರೂಪಾಯಿಗಳು. 60 ರಿಂದ 80 ವರ್ಷ ವಯಸ್ಸಿನ ನಿವೃತ್ತಿ ಹೊಂದಿರುವವರ ಆದಾಯ ಪಾವತಿ ಮಿತಿಯನ್ನು ಐದು ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

ಬಡವರಿಗೆ ಮನೆ ಕಟ್ಟಿಕೊಡಲು ಮುಂದಾದ ಸರ್ಕಾರ! ವಸತಿ ಯೋಜನೆಯ ಸ್ವಂತ ಸೂರು

ITR Filling - Income Taxಇನ್ನು ಪಿಂಚಣಿ ಮತ್ತು ಬ್ಯಾಂಕ್ ನ ಬಡ್ಡಿಯಿಂದ ಪಡೆದುಕೊಳ್ಳುವ ಆದಾಯವನ್ನು ಅವಲಂಬಿಸಿರುವ 75 ವರ್ಷ ವಯಸ್ಸಿನ ಮೇಲ್ಪಟ್ಟವರು ಆದಾಯ ತೆರಿಗೆಯ ವಿನಾಯಿತಿ ಪಡೆದುಕೊಳ್ಳುತ್ತಾರೆ. ಪಿಂಚಣಿ ಅಥವಾ ಬ್ಯಾಂಕ್ನಿಂದ ಸಿಗುವ ಬಡ್ಡಿಯ ಆದಾಯವನ್ನು ಹೊರತುಪಡಿಸಿ ಬೇರೆ ಆದಾಯ ಮೂಲವನ್ನು ಹೊಂದಿದ್ದರೆ ಅಂತವರು ಹಿರಿಯ ನಾಗರಿಕರಾಗಿದ್ದರು ಕೂಡ ITR ಸಲ್ಲಿಸಲೇಬೇಕು.

ಈ ಪೋಸ್ಟ್ ಆಫೀಸ್ ಸ್ಕೀಮ್ ಮೂಲಕ ಪ್ರತಿ ತಿಂಗಳು ಸಿಗುತ್ತೆ ₹9,250 ರೂಪಾಯಿ

ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳುವುದು ಹೇಗೆ?

ಹಿರಿಯ ನಾಗರಿಕರು ವ್ಯಾಪಾರ ಮತ್ತು ವೃತ್ತಿಯಿಂದ ಆದಾಯ ಪಡೆದುಕೊಳ್ಳದೆ ಇದ್ದರೆ ಅಂತವರು ಮುಂಗಡ ತೆರಿಗೆ ಪಾವತಿಯನ್ನು ಮಾಡುವ ಅಗತ್ಯ ಇಲ್ಲ. ಇನ್ನು ಬ್ಯಾಂಕ್ನ ಉಳಿತಾಯ ಠೇವಣಿಯಿಂದ ಪಡೆದುಕೊಳ್ಳುವ ಬಡ್ಡಿ ಮೇಲೆ ವಾರ್ಷಿಕವಾಗಿ 50 ಸಾವಿರ ರೂಪಾಯಿಗಳ ವರೆಗೆ ಆದಾಯ ತೆರಿಗೆ ಕಡಿತ ಸಿಗುತ್ತದೆ.

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80DDB ಅಡಿಯಲ್ಲಿ ಅನಾರೋಗ್ಯದ ವೆಚ್ಚಗಳಿಗಾಗಿ, ಹಿರಿಯ ನಾಗರಿಕರಿಗೆ ಒಂದು ಲಕ್ಷ ರೂಪಾಯಿಗಳವರಿಗೆ ಆದಾಯ ತೆರಿಗೆ ಕಡಿತಗೊಳಿಸಲಾಗುತ್ತಿದೆ. ಅದೇ ರೀತಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತೆರಿಗೆಯನ್ನು ITR 1 ಅಥವಾ ITR 4 ನಲ್ಲಿ ರಿಟರ್ನ್ ಸಲ್ಲಿಸುತ್ತಿದ್ದರೆ ಪೇಪರ್ ಮೋಡ್ ನಲ್ಲಿ ಈ ಕೆಲಸ ಮಾಡಬಹುದು ಅಂದರೆ ಇದಕ್ಕೆ ಈ ಫೈಲಿಂಗ್ ಕಡ್ಡಾಯವಾಗಿರುವುದಿಲ್ಲ.

Such people no longer need to pay income tax, Here is the information