ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಸುತ್ತಿರುವವರಿಗೆ ಭರ್ಜರಿ ಸುದ್ದಿ! ಮತ್ತೊಂದು ಸೌಲಭ್ಯ
LPG Gas Cylinder : ಕೇಂದ್ರ ಸರ್ಕಾರ (Central government) ಜನರ ಹಿತ ದೃಷ್ಟಿಯಿಂದ ಒಂದಲ್ಲ ಒಂದು ರೀತಿಯ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತದೆ. ನಾಗರಿಕರ ಆರ್ಥಿಕ ಕಲ್ಯಾಣಕ್ಕಾಗಿ ಈ ಯೋಜನೆಗಳ ಮೂಲಕ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಎಲ್ ಪಿ ಜಿ ಸಿಲಿಂಡರ್ (LPG cylinder) ಬಳಕೆ ಮಾಡುವ ಗ್ರಾಹಕರಿಗೆ, ಮತ್ತೊಂದು ಸೌಲಭ್ಯವನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ನಿಮ್ಮ ಜಮೀನು, ಹೊಲ, ಗದ್ದೆಯ ಸರ್ವೇ ಸ್ಕೆಚ್ ಮೊಬೈಲ್ ನಲ್ಲೇ ಸುಲಭವಾಗಿ ಪಡೆಯಿರಿ
ಎಲ್ ಪಿ ಜಿ ಸಿ ಸಿಲೆಂಡರ್ ಬಳಕೆದಾರರಿಗೆ ಗುಡ್ ನ್ಯೂಸ್ ಘೋಷಿಸಿದ ಸರ್ಕಾರ!
ಹಣದುಬ್ಬರದ ಸಮಯದಲ್ಲಿ ಎಲ್‍ಪಿಜಿ ಗೃಹ ಬಳಕೆಯ ಸಿಲಿಂಡರ್ ಬಳಕೆ ಮಾಡುತ್ತಿದ್ದಾರೋ ಅಂತವರಿಗೆ 200 ರೂಪಾಯಿಗಳ ಸಬ್ಸಿಡಿ (subsidy ) ನೀಡುವುದರ ಮೂಲಕ ಸರ್ಕಾರ ದೊಡ್ಡ ಹೊರೆಯನ್ನು ಗ್ರಾಹಕರ ತಲೆಯಿಂದ ಇಳಿಸಿದೆ ಎಂದು ಹೇಳಬಹುದು. ಇದರ ಜೊತೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಬಡವರು ಕೇವಲ 605 ರೂ. ಗಳಿಗೆ ಸಿಲಿಂಡರ್ ಪಡೆದುಕೊಳ್ಳುವಂತೆ ಆಗಿದೆ.
ಇದೀಗ ಗ್ರಾಹಕರಿಗೆ ಅನುಕೂಲವಾಗಲು ಮತ್ತೊಂದು ಸೌಲಭ್ಯವನ್ನು ಸರ್ಕಾರ ಕಲ್ಪಿಸಿ ಕೊಟ್ಟಿದೆ ಇದಕ್ಕೆ ಭಾರತ್ ಗ್ಯಾಸ್ ಸಿಲಿಂಡರ್ ಹೊಸ ಉಪಕ್ರಮವನ್ನು ಆರಂಭಿಸಿದೆ. ಎಲ್ ಪಿ ಜಿ ಸಿಲಿಂಡರ್ ಬಳಸುತ್ತಿರುವ ಪ್ರತಿಯೊಬ್ಬ ಗೃಹಿಣಿಯರಿಗೂ ಕೂಡ ಇದರಿಂದ ಸುರಕ್ಷತೆ ಸಿಗಲಿದೆ.
ಬಡವರಿಗೆ ಮನೆ ಕಟ್ಟಿಕೊಡಲು ಮುಂದಾದ ಸರ್ಕಾರ! ವಸತಿ ಯೋಜನೆಯ ಸ್ವಂತ ಸೂರು
ಭಾರತ್ ಗ್ಯಾಸ್ ಸಿಲಿಂಡರ್ ಕಂಪನಿಯ ನ ಹೊಸ ಉಪಕ್ರಮ (Bharat gas corporation limited)
ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಿರುವ ಭಾರತ್ ಸಿಲೆಂಡರ್ ಇದೀಗ ಎಲ್‌ಪಿಜಿ ಸಿಲಿಂಡರ್ ಪಡೆಸುತ್ತಿರುವ ಗ್ರಾಹಕರಿಗೆ ಮತ್ತೊಂದು ಸೌಲಭ್ಯವನ್ನು ಕಲ್ಪಿಸಿಕೊಡಲಿದೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಪ್ಯೂರ್ ಫಾರ್ ಶ್ಯೂರ್ (pure for sure) ಫೆಸಿಲಿಟಿಯನ್ನು ಒದಗಿಸಿಕೊಡಲಿದೆ. ಎಲ್ಪಿಜಿ ಸಿಲಿಂಡರ್ ನ ಗುಣಮಟ್ಟ ಮತ್ತು ಸಿಲಿಂಡರ್ ಗೆ ಸಂಬಂಧಪಟ್ಟ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸುವ ಸಲುವಾಗಿ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಇದರಿಂದ ಗ್ರಾಹಕರು ತಾವು ಬಳಕೆ ಮಾಡುತ್ತಿರುವ ಸಿಲಿಂಡರ್ ಬಗ್ಗೆ ಪಾರದರ್ಶಕ ಮಾಹಿತಿಯನ್ನು ಪಡೆದುಕೊಳ್ಳಬಹುದು. ಹಾಗೂ ಹೆಚ್ಚಿನ ಸುರಕ್ಷತೆಯು ಕೂಡ ಸಿಗುತ್ತದೆ.
ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವವರಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಭರ್ಜರಿ ಸುದ್ದಿ
ಪ್ಯೂರ್ ಫಾರ್ ಶ್ಯೂರ್ ಕಾರ್ಯಕ್ರಮಕ್ಕೆ ಜನ ಮನ್ನಣೆ!
ಇನ್ನು ಮುಂದೆ ಭಾರತ ಗ್ಯಾಸ್ ಪಡೆದುಕೊಳ್ಳುವ ಗ್ರಾಹಕರಿಗೆ ಸಿಲಿಂಡರ್ ಮೇಲೆ ಟಾಂಪಾರ್ ಫ್ರೂಫ್ ಸೀಲ್ ಹಾಕಲಾಗುತ್ತದೆ. ಇಲ್ಲಿ ಒಂದು ಕ್ಯೂಆರ್ ಕೋಡ್ (QR code) ಸ್ಕ್ಯಾನ್ ನೀಡಲಾಗುತ್ತದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರ ಸಿಗ್ನೇಚರ್ ಟ್ಯೂನ್ ನೊಂದಿಗೆ pure for sure pop up ಆಗುತ್ತದೆ. ಇದರಿಂದ ಸಿಲಿಂಡರ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ನಿಂದ ಇಲ್ಲಿಯವರೆಗಿನ ಸಿಲಿಂಡರ್ ಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ರೈತರಿಗಾಗಿ ಇದು ಅತ್ಯುತ್ತಮ ಯೋಜನೆ; ಸಿಗಲಿದೆ ಪ್ರತಿ ತಿಂಗಳು ₹3000 ಪಿಂಚಣಿ ಹಣ!
Pure For Sure facility for LPG gas cylinder users
Our Whatsapp Channel is Live Now 👇