ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವವರಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಭರ್ಜರಿ ಸುದ್ದಿ

Bank Loan : ಆರ್‌ಬಿಐ ರೆಪೋ ದರದಲ್ಲಿ ಬದಲಾವಣೆ; ಗ್ರಾಹಕರ ಸಾಲದ ಬಡ್ಡಿಯ ಮೇಲೆ ಬೀರಲಿದೆ ಪರಿಣಾಮ

Bank Loan : ಈಗಾಗಲೇ ಹಣದುಬ್ಬರದ ಸಮಸ್ಯೆಯನ್ನು ಪ್ರತಿಯೊಬ್ಬರು ಅನುಭವಿಸುವಂತೆ ಆಗಿದೆ. ಅದರ ಜೊತೆಗೆ ಸಾಲ (Loan) ದ ಹೊರೆಯು ಕೂಡ ಹೆಚ್ಚಾದರೆ ಗ್ರಾಹಕರಿಗೆ ಸಾಕಷ್ಟು ಆರ್ಥಿಕ ಸಮಸ್ಯೆ (financial problem) ಉಂಟಾಗುತ್ತದೆ.

ಈ ನಡುವೆ ರೆಪೋ ದರ (RBI repo rate) ವನ್ನು ಆರ್‌ಬಿಐ ಜಾಸ್ತಿ ಮಾಡಿದರೆ ತಮ್ಮ ಸಾಲದ ಮೇಲಿನ ಬಡ್ಡಿ ಕೂಡ ಜಾಸ್ತಿ ಆಗಬಹುದು ಎಂದು ಭಾವಿಸಿದ್ದ ಜನರಿಗೆ ಆರ್‌ಬಿಐ ಸೂಕ್ತ ನಿರ್ದೇಶನವನ್ನು ನೀಡಿದೆ.

ರೈತರಿಗಾಗಿ ಇದು ಅತ್ಯುತ್ತಮ ಯೋಜನೆ; ಸಿಗಲಿದೆ ಪ್ರತಿ ತಿಂಗಳು ₹3000 ಪಿಂಚಣಿ ಹಣ!

ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವವರಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಭರ್ಜರಿ ಸುದ್ದಿ - Kannada News

ರೆಪೋ ದರದಲ್ಲಿ ಬದಲಾವಣೆ! (Big update about repo rate)

2024ನೇ ಸಾಲಿನಲ್ಲಿ ಆರ್‌ಬಿಐ (Reserve Bank of India- RBI) ತನ್ನ ರೆಪೋ ದರವನ್ನು ಹೆಚ್ಚಿಸುವ ಬಗ್ಗೆ ಮೂರು ದಿನಗಳ ಸಭೆ ನಡೆಸಿತ್ತು .ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿ ಕಾಂತ್ ದಾಸ್ (governor shaktikant Das) ಮಾಹಿತಿಯನ್ನು ನೀಡಿದ್ದಾರೆ.

ಆರ್ ಬಿ ಐ ತಮ್ಮ ರೆಪೋ ದರವನ್ನು ಹೆಚ್ಚು ಮಾಡಿದರೆ ಅದು ನೇರವಾಗಿ ಪರಿಣಾಮ ಬೀರುವುದು ಗ್ರಾಹಕರ ಮೇಲೆ ಎಂದು ಹೇಳಬಹುದು. ಯಾಕೆಂದರೆ ರೆಪೋ ದರ ಹೆಚ್ಚಳವಾದರೆ ಬ್ಯಾಂಕ್ (Bank) ಗಳು ಆರ್‌ಬಿಐಗೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.

ಇದರಿಂದ ಗ್ರಾಹಕರು ಬ್ಯಾಂಕ್ ನಲ್ಲಿ ತೆಗೆದುಕೊಂಡಿರುವ ಸಾಲದ ಇಎಂಐ (Loan EMI) ಪಾವತಿ ಮಾಡುವ ಮೊತ್ತ ಜಾಸ್ತಿ ಆಗುತ್ತದೆ. ಆದರೆ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡದೆ ಇದ್ದರೆ ಅಥವಾ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೆ ಬ್ಯಾಂಕ್ ನಿಂದ ಗ್ರಾಹಕರಿಗೂ ಕೂಡ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ.

ಈ ಪೋಸ್ಟ್ ಆಫೀಸ್ ಸ್ಕೀಮ್ ಮೂಲಕ ಪ್ರತಿ ತಿಂಗಳು ಸಿಗುತ್ತೆ ₹9,250 ರೂಪಾಯಿ

Bank Loanಆರ್‌ಬಿಐ ನೀಡಿದೆ ದೊಡ್ಡ ರಿಲೀಫ್!

ಹಣದುಬ್ಬರದ ಸಮಯದಲ್ಲಿ ಎಲ್ಲಾ ವಸ್ತುಗಳಿಂದ ಹಿಡಿದು ಬ್ಯಾಂಕು ವ್ಯವಹಾರಗಳು ಕೂಡ ದುಬಾರಿ ಆಗಿದೆ. ಈ ಹಿನ್ನೆಲೆಯಲ್ಲಿ ಆರ್ಬಿಐ ತನ್ನ ರೆಪೋ ದರವನ್ನು ಹೆಚ್ಚು ಮಾಡದೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇದರಿಂದಾಗಿ ಬ್ಯಾಂಕ್ ನಲ್ಲಿ ಸಾಲ ಮಾಡಿರುವವರಿಗೆ ಹೆಚ್ಚುವರಿ ಶುಲ್ಕ (processing fee) ಅಥವಾ ಇಎಂಐ ಮೊತ್ತವನ್ನು ಹೆಚ್ಚಿಸಲಾಗುವುದಿಲ್ಲ. ಇಲ್ಲಿಯವರೆಗೆ ಸಾಲಕ್ಕೆ ಹೇಗೆ ಇಎಂಐ ಪಾವತಿ ಮಾಡುತ್ತಿದ್ದೀರಾ ಅದೇ ರೀತಿ ಮುಂದೆಯೂ ಪಾವತಿ ಮಾಡಿಕೊಂಡು ಹೋಗಬಹುದು.

ಹಿರಿಯ ನಾಗರಿಕರಿಗೆ ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್! ಹೊಸ ಉಳಿತಾಯ ಯೋಜನೆ

ಈ ಹಿಂದೆ ಹೆಚ್ಚಳವಾಗಿತ್ತು ರೆಪೋ ದರ!

2022 -23ನೇ ಸಾಲಿನಲ್ಲಿ ಆರ್‌ಬಿಐ ಆರು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ. ಕಳೆದ 2023 ಮೇ ತಿಂಗಳಿನಲ್ಲಿ ರೆಪೋ ದರವನ್ನು 2.5% ಹೆಚ್ಚಿಸಲಾಗಿತ್ತು. 4% ಇದ್ದ ರೆಪೋ ದರವನ್ನು 6.50% ಏರಿಕೆ ಮಾಡಲಾಗಿದೆ. ಆದ್ರೆ 2024 ಈ ವರ್ಷದ ಹಣಕಾಸು ಅವಧಿಯಲ್ಲಿ ರೆಪೋ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲಾಗಿದೆ. ಇದು ಬ್ಯಾಂಕಿನಲ್ಲಿ ಸಾಲ ಮಾಡಿದ ಗ್ರಾಹಕರಿಗೆ ತುಸು ನೆಮ್ಮದಿ ನೀಡಿದೆ.

ಈ 5 ಬ್ಯಾಂಕುಗಳಲ್ಲಿ ಅತಿ ಕಡಿಮೆ ಬಡ್ಡಿಯಲ್ಲಿ ಸಿಗುತ್ತಿದೆ ಪರ್ಸನಲ್ ಲೋನ್!

Big update for those who have Taken Loan from any bank

Follow us On

FaceBook Google News

Big update for those who have Taken Loan from any bank