ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವರ್ಷಕ್ಕೆ 36 ಸಾವಿರ ಸ್ಕಾಲರ್ ಶಿಪ್! ಇಂದೇ ಅರ್ಜಿ ಸಲ್ಲಿಸಿ

2023 - 24ನೇ ಸಾಲಿನಲ್ಲಿ ವೃತ್ತಿಪರ ಶಿಕ್ಷಣ (Education) ಅಥವಾ ತಾಂತ್ರಿಕ ಕೋರ್ಸ್ ಗಳಿಗೆ ಸೇರಿದ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿ ವೇತನ (scholarship) ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ಒಂದಷ್ಟು ವೇತನದ ಹಣ ಸಿಕ್ರೆ ಖಂಡಿತವಾಗಿಯೂ ಶಿಕ್ಷಣ (Education) ಮುಂದುವರಿಸುವುದಕ್ಕೆ ಸಹಾಯವಾಗುತ್ತದೆ. ಕೇಂದ್ರ ಸರ್ಕಾರವು (Central government) ಸುಮ್ಮನೆ ಇಲ್ಲ, ವಿದ್ಯಾರ್ಥಿಗಳಿಗೆ (students) ಅವರ ಶಿಕ್ಷಣಕ್ಕೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ವಿದ್ಯಾರ್ಥಿ ವೇತನ (scholarship) ನೀಡುತ್ತದೆ.

ವೃತ್ತಿಪರ ಕೋರ್ಸ್ (professional course) ಮಾಡುತ್ತಿರುವವರಿಗೆ, ತಾಂತ್ರಿಕ ಕೋರ್ಸ್ ಅಧ್ಯಯನ ಆರಂಭಿಸಿದವರಿಗೆ ವರ್ಷಕ್ಕೆ 36,000 ರೂ.ಸಿಗುವ ಸ್ಕಾಲರ್ಶಿಪ್ ಇದಾಗಿದ್ದು ತಕ್ಷಣವೇ ಅರ್ಜಿ ಸಲ್ಲಿಸಿ.

ಗಂಡನ ಆಸ್ತಿಯಲ್ಲಿ ಪಾಲು ಕೇಳುವ ಹೆಂಡತಿ ವಿಚಾರದಲ್ಲಿ ಕಾನೂನು ಏನು ಹೇಳುತ್ತೆ ಗೊತ್ತಾ?

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವರ್ಷಕ್ಕೆ 36 ಸಾವಿರ ಸ್ಕಾಲರ್ ಶಿಪ್! ಇಂದೇ ಅರ್ಜಿ ಸಲ್ಲಿಸಿ - Kannada News

ಯಾರು ಈ ಸ್ಕಾಲರ್ ಶಿಪ್ ಪಡೆಯಲು ಅರ್ಜಿ ಸಲ್ಲಿಸಬಹುದು?

2023 – 24ನೇ ಸಾಲಿನಲ್ಲಿ ವೃತ್ತಿಪರ ಶಿಕ್ಷಣ (Education) ಅಥವಾ ತಾಂತ್ರಿಕ ಕೋರ್ಸ್ ಗಳಿಗೆ ಸೇರಿದ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿ ವೇತನ (scholarship) ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿ ವೇತನದ ಮೊತ್ತ 36,000, ಅದ್ರಲ್ಲಿ ವಿದ್ಯಾರ್ಥಿಗಳಿಗೆ ರೂ.30000 ವಿದ್ಯಾರ್ಥಿನಿಯರಿಗೆ 36,000ಗಳನ್ನು ನೀಡಲಾಗುತ್ತದೆ.

ಅಂದ್ರೆ ಎರಡೂವರೆ ಸಾವಿರ ರೂಪಾಯಿಗಳು ಪ್ರತಿ ತಿಂಗಳಿಗೆ ವಿದ್ಯಾರ್ಥಿಗಳಿಗೆ ಸಿಕ್ಕರೆ, 3000 ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ಸಿಗುತ್ತದೆ. ಒಂದರಿಂದ ಐದು ವರ್ಷಗಳ ಅವಧಿಯವರೆಗೆ ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದಾಗಿದೆ.

ಬಾಡಿಗೆ ಮನೆ ನಿಯಮಗಳಲ್ಲಿ ಭಾರೀ ಬದಲಾವಣೆ; ಕೇಂದ್ರ ಸರ್ಕಾರದ ಹೊಸ ರೂಲ್ಸ್ ತಿಳಿಯಿರಿ

ಯಾವೆಲ್ಲಾ ಕೋರ್ಸ್ ಮಾಡುವವರಿಗೆ ಪಿ ಎಂ ಎಸ್ ಎಸ್ (PMSS) ವಿದ್ಯಾರ್ಥಿವೇತನ ಲಭ್ಯವಿದೆ?

Such students will get 36 thousand scholarship per year, Apply todayಬಿಇ
ಬಿ.ಟೆಕ್
ಬಿಡಿಎಸ್
ಎಂಬಿಬಿಎಸ್
ಬಿ.ಇಡಿ
ಬಿಬಿಎ
ಬಿಸಿಎ
ಬಿ.ಫಾರ್ಮಾ.

-ಎಂಬಿಎ, ಎಂಸಿಎ ಹೊರತುಪಡಿಸಿ, ಇತರೆ ಮಾಸ್ಟರ್‌ ಡಿಗ್ರಿ ಕೋರ್ಸ್‌ ಗಳನ್ನು ಮಾಡುವವರಿಗೆ ಈ ಸ್ಕಾಲರ್ಶಿಪ್ ಲಭ್ಯವಾಗುವುದಿಲ್ಲ.

– ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಹಾಗಿಲ್ಲ.

ಈ ರೀತಿ ಮಾಡಿದ್ರೆ ಪ್ರತಿ ತಿಂಗಳು ಸಿಗುತ್ತೆ ಒನ್ ಟು ಡಬಲ್ ಪಿಂಚಣಿ; ಇಂದೇ ಯೋಜನೆಗೆ ಅಪ್ಲೈ ಮಾಡಿ

ಎಷ್ಟು ಜನರಿಗೆ ಸಿಗುತ್ತೆ ಪಿ ಎಂ ಎಸ್ ಎಸ್ ವಿದ್ಯಾರ್ಥಿವೇತನ?

ಪಿಎಂಎಸ್ ಎಸ್ ವಿದ್ಯಾರ್ಥಿವೇತನವನ್ನು 5500 ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡಲಾಗುವುದು. ಇದರಲ್ಲಿ 2750 ವಿದ್ಯಾರ್ಥಿಗಳು ಹಾಗೂ 2750 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; (last date for application) 30 ನವೆಂಬರ್ 2023.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

ಕೆಎಸ್‌ಬಿ ಪಿಎಂಎಸ್‌ಎಸ್‌ ವೆಬ್‌ಸೈಟ್‌ https://164.100.158.73/introduction-pmss.htm ಪೇಜ್ ತೆರೆಯಿರಿ.

ಅಲ್ಲಿ PMSS – NEW Application ನಲ್ಲಿ Apply Online ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ನಂತರ ಆನ್ಲೈನ್ ನಲ್ಲಿ ಬೇಕಾಗಿರುವ ಎಲ್ಲಾ ಮಾಹಿತಿಗಳನ್ನು ಅರ್ಜಿ ಫಾರಂನಲ್ಲಿ ತುಂಬಬೇಕು.

ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ಆಯ್ಕೆಯಾದವರಿಗೆ ಸ್ಕಾಲರ್ಶಿಪ್ ಸಿಗುತ್ತದೆ. ಕೇಂದ್ರೀಯ ಸೈನಿಕ ಬೋರ್ಡ್‌ ವೆಬ್‌ಸೈಟ್‌ www.ksb.gov.in ನಲ್ಲಿ ಸ್ಕಾಲರ್ಶಿಪ್ ಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಇಂತಹ ವಿದ್ಯಾರ್ಥಿನಿಯರಿಗೆ ಸಿಗಲಿದೆ ಸ್ಕಾಲರ್ಶಿಪ್; ವರ್ಷಕ್ಕೆ ₹6 ಸಾವಿರ ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸಿ

ಯಾರಿಗೆ ಸಿಗುತ್ತೆ ವಿದ್ಯಾರ್ಥಿ ವೇತನ?

ಇನ್ನು ಪಿ ಎಂ ಎಸ್ ಎಸ್ ವಿದ್ಯಾರ್ಥಿವೇತನ, ಭೂಸೇನೆ, ನೌಕಾದಳ, ವಾಯುಪಡೆ, ಕರಾವಳಿ ಕಾವಲು ಪಡೆ ಮೊದಲಾದ ಮಾಜಿ ಸೈನಿಕರ ಮಕ್ಕಳು ವಿಧವೆಯರ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯರಿಗೆ ಈ ವಿದ್ಯಾರ್ಥಿ ವೇತನ ಲಭ್ಯವಿಲ್ಲ.

Such students will get 36 thousand scholarship per year, Apply today

Follow us On

FaceBook Google News

Such students will get 36 thousand scholarship per year, Apply today