Business News

ಇಂತಹವರಿಗೆ ಸರ್ಕಾರವೇ ನೀಡುತ್ತೆ ₹10,000 ರೂಪಾಯಿ! ಈ ರೀತಿ ಪಡೆದುಕೊಳ್ಳಿ

pension Scheme : ದುಡಿಯುವ ವಯಸ್ಸಿನಲ್ಲಿ ಸ್ವಲ್ಪವಾದರೂ ಭವಿಷ್ಯ (investment for our future) ದ ಸಲುವಾಗಿ ಉಳಿತಾಯ ಮಾಡದೆ ಇದ್ದರೆ, ಭವಿಷ್ಯದಲ್ಲಿ ಅದರಲ್ಲೂ ನಿವೃತ್ತಿ ಸಮಯದಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

ಸಾಮಾನ್ಯವಾಗಿ ಎಲ್ಲಾ ಕ್ಷೇತ್ರದಲ್ಲಿಯೂ ಕೆಲಸ ಮಾಡುವವರಿಗೆ ಪಿಂಚಣಿ (pension) ಸಿಗುವುದಿಲ್ಲ. ಹಾಗಾಗಿ ನಾವು ನಮ್ಮ ಭವಿಷ್ಯದ ದೃಷ್ಟಿಯಿಂದ ಪಿಂಚಣಿ ಪಡೆದುಕೊಳ್ಳಲು ಇಂದಿನಿಂದಲೇ ಸ್ವಲ್ಪವಾದರೂ ಹೂಡಿಕೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

Loan Scheme

ಎಲ್ಐಸಿ ಸಣ್ಣ ಉಳಿತಾಯ ಯೋಜನೆ, ಪ್ರತಿ ತಿಂಗಳು ಸಿಗಲಿದೆ ₹12,000 ಪಿಂಚಣಿ!

ಹೂಡಿಕೆ ಎಂದ ತಕ್ಷಣ ಎಷ್ಟು ದೊಡ್ಡ ಮೊತ್ತದ ಹೂಡಿಕೆ ಮಾಡಬೇಕು? ಇಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಸೇಫ್? ಎನ್ನುವಂತಹ ಪ್ರಶ್ನೆ ಕಾಡುವುದು ಸಹಜ. ನಿಮ್ಮ ಈ ಗೊಂದಲ ಪರಿಹಾರಕ್ಕಾಗಿಯೇ ನಾವು ಈ ಲೇಖನದಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯ ಬಗ್ಗೆ ತಿಳಿಸಿದ್ದೇವೆ. ಇಲ್ಲಿ ನೀವು ಹೂಡಿಕೆ ಮಾಡುವ ಅತ್ಯಲ್ಪ ಹಣದಿಂದಲೂ ಕೂಡ, 10,000 ವರೆಗೆ ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ.

ಪ್ರಧಾನ ಮಂತ್ರಿ ಅಟಲ್ ಪಿಂಚಣಿ ಯೋಜನೆ! (Pradhanmantri Atal pension scheme)

ಪ್ರಧಾನ ಮಂತ್ರಿ ಅಟಲ್ ಪಿಂಚಣಿ ಯೋಜನೆಯನ್ನು 2015ರಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi) ಅವರು ಜಾರಿಗೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಕೋಟ್ಯಾಂತರ ಜನ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಆರಂಭಿಸಿದ್ದಾರೆ.

ಈ ಯೋಜನೆಯಲ್ಲಿ ನೀವು ಎಷ್ಟು ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡುತ್ತೀರೋ ಅಷ್ಟೇ ಪಿಂಚಣಿಯನ್ನು ಪಡೆಯಬಹುದು. ಉದಾಹರಣೆಗೆ 210ಗಳಿಂದ ಹೂಡಿಕೆ ಆರಂಭಿಸಿದರೆ 5000 ರೂಪಾಯಿಗಳವರೆಗೆ ತಿಂಗಳ ಪಿಂಚಣಿ ಪಡೆಯಬಹುದು. ಇದೇ ಮೊತ್ತವನ್ನು ದಂಪತಿಗಳು (couple) ಹೂಡಿಕೆ ಮಾಡಿದರೆ ಪ್ರತಿ ತಿಂಗಳು 10,000 ರೂ.ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ.

ಇಂತಹ ಪಿಯುಸಿ ವಿದ್ಯಾರ್ಥಿಗಳಿಗೆ ಸಿಗುತ್ತೆ 40,000 ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ

Pension Schemeಎಷ್ಟು ಹೂಡಿಕೆ ಮಾಡಬೇಕು? (Investment amount)

ಅಟಲ್ ಪಿಂಚಣಿ ಯೋಜನೆ 20 ವರ್ಷಗಳ ಅವಧಿಯ ಹೂಡಿಕೆ ಆಗಿದೆ. 18 ವರ್ಷ ತುಂಬಿದ ಹಾಗೂ 40 ವರ್ಷ ಮೀರದ ಯಾರು ಬೇಕಿದ್ದರೂ ಹೂಡಿಕೆ ಆರಂಭಿಸಬಹುದು.

ಒಂದು ವೇಳೆ 18 ವರ್ಷದಲ್ಲಿಯೇ ಹೂಡಿಕೆ ಆರಂಭಿಸುವುದಾದರೆ ಕೇವಲ 42 ರೂಪಾಯಿಂದ ಹೂಡಿಕೆ ಮಾಡಬಹುದು. ಹಾಗೂ 40 ವರ್ಷ ವಯಸ್ಸಿಗೆ ಹೂಡಿಕೆ ಆರಂಭಿಸುವುದಾದರೆ 210ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

ಅದರಲ್ಲೂ ನೀವು ತಿಂಗಳಿಗೆ 1,000 ಗಳಿಂದ 5,000 ವರೆಗೆ ಪಿಂಚಣಿ ಪಡೆದುಕೊಳ್ಳಲು ಅದಕ್ಕೆ ತಕ್ಕಂತೆ ಹೂಡಿಕೆ ಪ್ಲಾನ್ ಆಯ್ದುಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ನೀವು ಹತ್ತಿರದ ಬ್ಯಾಂಕ್ (Bank) ಅಥವಾ ಪೋಸ್ಟ್ ಆಫೀಸ್ (post office) ಸಂಪರ್ಕಿಸಬಹುದು.

ಈ ಪೋಸ್ಟ್ ಆಫೀಸ್ ಸ್ಕೀಮ್‌ನ 6,000 ಉಳಿತಾಯಕ್ಕೆ 10 ಲಕ್ಷ ಸಿಗುತ್ತೆ! ಮುಗಿಬಿದ್ದ ಜನ

ಅಟಲ್ ಪಿಂಚಣಿ ಯೋಜನೆಗೆ ಹೂಡಿಕೆ ಮಾಡಲು ಬೇಕಾಗಿರುವ ದಾಖಲೆಗಳು! (Documents)

ಅರ್ಜಿದಾರರ ಆಧಾರ್ ಕಾರ್ಡ್
ಜಂಟಿ ಖಾತೆ ತೆರೆಯುವುದಿದ್ದರೆ ಪತಿ ಪತ್ನಿ ಆಧಾರ್ ಕಾರ್ಡ್ ಮತ್ತು
ಮ್ಯಾರೇಜ್ ಸರ್ಟಿಫಿಕೇಟ್ (marriage certificate)
ಮೊಬೈಲ್ ಸಂಖ್ಯೆ
ಬ್ಯಾಂಕ್ ಖಾತೆ ವಿವರ ( ಕೆವೈಸಿ ಆಗಿರಬೇಕು).

ಹೂಡಿಕೆ ಮಾಡಿದ ನಂತರ ದಂಪತಿಗಳು ಮರಣ ಹೊಂದಿದರೆ ನಾಮಿನಿಗೆ (nominee) ಈ ಹಣವನ್ನು ವರ್ಗಾಯಿಸಲಾಗುತ್ತದೆ. ಒಮ್ಮೆ ಹೂಡಿಕೆ ಆರಂಭಿಸಿದ್ರೆ 20 ವರ್ಷಗಳವರೆಗೆ ಹೂಡಿಕೆ ನಿಲ್ಲಿಸುವಂತಿಲ್ಲ. ಹಾಗೂ ಅರ್ಧದಲ್ಲಿಯೇ ಹಣವನ್ನು ಹಿಂಪಡೆಯುವಂತಿಲ್ಲ.

ತಗ್ಗಿದ ಚಿನ್ನದ ಬೆಲೆ, ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್! ಎಷ್ಟಿದೆ ಇಂದಿನ ಗೋಲ್ಡ್ ರೇಟ್

https://npscra.nsdl.co.in/scheme-details.php ಈ ವೆಬ್ಸೈಟ್ (website) ಕ್ಲಿಕ್ ಮಾಡುವುದರ ಮೂಲಕ ಆನ್ಲೈನ್ ನಲ್ಲಿ ಕೂಡ ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

The government will give 10,000 to such people

Our Whatsapp Channel is Live Now 👇

Whatsapp Channel

Related Stories