ದಿಢೀರ್ ಇಳಿಕೆಯಾದ ಚಿಕನ್ ಬೆಲೆ, ಪ್ರಸ್ತುತ 1 ಕೆ.ಜಿ ಚಿಕನ್ ರೇಟ್ ಎಷ್ಟಿದೆ ಗೊತ್ತಾ? ಮಾಂಸಾಹಾರಿಗಳಿಗೆ ಭರ್ಜರಿ ಸುದ್ದಿ

ಈ ಸೋಮವಾರದಿಂದಲೇ ಚಿಕನ್ ಬೆಲೆಯಲ್ಲಿ (Chicken Rate) ಇಳಿಕೆ ಕಂಡುಬಂದಿದೆ. ಹೌದು, ಹಲವು ಕಡೆ ಈಗ ಚಿಕನ್ 180 ಬೆಲೆಗೆ ಸಿಗುತ್ತಿದೆ. ಒಂದಷ್ಟು ಪ್ರದೇಶಗಳಲ್ಲಿ 150 ರೂಪಾಯಿಗೆ ಚಿಕನ್ ಲಭ್ಯವಿದೆ.

Bengaluru, Karnataka, India
Edited By: Satish Raj Goravigere

Chicken Price : ಆಹಾರ ಪದಾರ್ತಿಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲು ಇರುತ್ತದೆ, ಇಳಿಕೆ ಆಗುತ್ತಲು ಇರುತ್ತದೆ. ನಮ್ಮ ನಡುವೆ ಸಸ್ಯಾಹಾರಿಗಳು, ಮಾಂಸಾಹಾರಿಗಳು, ಎರಡನ್ನು ಸೇವಿಸುವವರು ಹೀಗೆ ಸಾಕಷ್ಟು ಜನರಿದ್ದಾರೆ. ಅವರುಗಳ ಆಹಾರ ಪದ್ಧತಿಗಳು ಬೇರೆ ಬೇರೆ.

ಹಾಗೆಯೇ ಆ ಆಹಾರ ಪದಾರ್ಥಗಳ ಬೆಲೆ ಕೂಡ ಬೇರೆ ಬೇರೆ ಆಗಿರುತ್ತದೆ. ಇವುಗಳ ಬೆಲೆಯಲ್ಲಿ ಏರಿಕೆ ಮತ್ತು ಇಳಿಕೆ ಆಗುವುದೇನೋ ಕಾಮನ್. ಆದರೆ ಈ ಬಾರಿ ಬೆಲೆ ಇಳಿಕೆ ಆಗಿ ಗುಡ್ ನ್ಯೂಸ್ ಸಿಕ್ಕಿರುವುದು ನಾನ್ ವೆಜ್ ಪ್ರಿಯರಿಗೆ.

The price of chicken has suddenly decreased, do you know what is the current rate of 1 kg of chicken

ಹೌದು, ಮಾಂಸಾಹಾರ ಸೇವಿಸುವವರಿಗೆ ಅವರು ಇಷ್ಟಪಟ್ಟು ತಿನ್ನುವ ಪದಾರ್ಥವನ್ನು ಇನ್ನು ಖುಷಿಯಾಗಿ, ಕಡಿಮೆ ಬೆಲೆಗೆ ಸೇವನೆ ಮಾಡುವ ಅವಕಾಶ ಸಿಕ್ಕಿದೆ. ಹೌದು, ಪ್ರಸ್ತುತ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆಯಲ್ಲಿ ಭಾರಿ ಏರಿಕೆ ಆಗಿದೆ.

ಈ ಕೋಳಿಯ ಒಂದು ಮೊಟ್ಟೆ ಬೆಲೆ ₹100 ರೂಪಾಯಿ! ಸಾಕಾಣಿಕೆ ಮಾಡಿದ್ರೆ ಲೈಫ್ ಸೆಟ್ಲ್ ಆಗೋದು ಪಕ್ಕಾ!

ಇದರಿಂದ ಸಾಮಾನ್ಯ ಜನರಿಗೆ ದಿನನಿತ್ಯ ಖರೀದಿ ಮಾಡುವುದಕ್ಕೆ ಹೊರೆ ಆಗುತ್ತಿದೆ ಎಂದರೆ ತಪ್ಪಲ್ಲ. ಇದು ಸಸ್ಯಾಹಾರಿಗಳು ಬೇಸರ ಪಟ್ಟುಕೊಳ್ಳುವ ಸುದ್ದಿ. ಆದರೆ ಇದೀಗ ಚಿಕನ್ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಇದರಿಂದ ಚಿಕನ್ ಪ್ರಿಯರು ಸಂತೋಷಗೊಂಡಿದ್ದಾರೆ.

ಹೌದು, ಸಾಮಾನ್ಯವಾಗಿ ಚಿಕನ್, ಮಟನ್, ಹೀಗೆ ನಾನ್ ವೆಜ್ (Non Veg) ಬೆಲೆ ಜಾಸ್ತಿ ಇರುತ್ತದೆ. ಆದರೆ ಇದೀಗ ಚಿಕನ್ ಬೆಲೆಯಲ್ಲಿ ದಿಢೀರ್ ಎಂದು ಭಾರಿ ಇಳಿಕೆ ಕಂಡುಬಂದಿದೆ. ಸುಮಾರು 30 ಇಂದ 40% ನಷ್ಟು ಬಲೆ ಇಳಿಕೆ ಆಗಿದೆ. ಚಿಕನ್ ಇಂದ ತಯಾರಾದ ವಿವಿಧ ಖಾದ್ಯಗಳನ್ನು ಸೇವಿಸಿ ಖುಷಿಪಡುವ ಜನರಿಗೆ ಇದು ಸಿಹಿ ಸುದ್ದಿ.

ಆದರೆ ಚಿಕನ್ ಬೆಲೆಯಲ್ಲಿ ಇದ್ದಕ್ಕಿದ್ದಂತೆ ಇಷ್ಟು ಇಳಿಕೆ ಕಂಡುಬಂದಿರುವುದು ಯಾಕೆ? ಇದರ ಹಿಂದೆ ಇರುವ ಕಾರಣ ಏನು? ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ..

ಮಹಿಳೆಯರಿಗೆ ಈ ಹೊಸ ಯೋಜನೆಯಲ್ಲಿ ಸಿಗಲಿದೆ 20 ಲಕ್ಷ ಸಾಲ! ಇಲ್ಲಿದೆ ಅಪ್ಲೈ ಮಾಡಲು ಡೈರೆಕ್ಟ್ ಲಿಂಕ್

ಇದ್ದಕ್ಕಿದ್ದಂತೆ ಚಿಕನ್ ಬೆಲೆ ಇಳಿಕೆ:

ಈ ಸೋಮವಾರದಿಂದಲೇ ಚಿಕನ್ ಬೆಲೆಯಲ್ಲಿ (Chicken Rate) ಇಳಿಕೆ ಕಂಡುಬಂದಿದೆ. ಹೌದು, ಹಲವು ಕಡೆ ಈಗ ಚಿಕನ್ 180 ಬೆಲೆಗೆ ಸಿಗುತ್ತಿದೆ. ಒಂದಷ್ಟು ಪ್ರದೇಶಗಳಲ್ಲಿ 150 ರೂಪಾಯಿಗೆ ಚಿಕನ್ ಲಭ್ಯವಿದೆ.

ಇನ್ನು ಬೆಂಗಳೂರು ಹಾಗೂ ಸುತ್ತ ಮುತ್ತಲಿನ ಊರುಗಳಲ್ಲಿ 180 ರಿಂದ 200 ರೂಪಾಯಿಗೆ ಚಿಕನ್ ಸಿಗುತ್ತಿದ್ದು, ಇಷ್ಟು ಬೆಲೆ ಇನ್ನು ಕೆಲವು ದಿನಗಳು ಮಾತ್ರ ಎಂದು ಹೇಳಲಾಗುತ್ತಿದೆ. ಇನ್ನೇನು ಕೆಲ ದಿನಗಳಲ್ಲಿ ₹180 ರೂಪಾಯಿಗೆ ಚಿಕನ್ ಬೆಲೆ ಪೂರ್ತಿಯಾಗಿ ಇಳಿಕೆ ಆಗಬಹುದು ಎಂದು ಮಾಹಿತಿ ಸಿಕ್ಕಿದೆ.

ಇದೀಗ ಚಿಕನ್ ಬೆಲೆ ಇಳಿಕೆ ಆಗುತ್ತಿರುವುದಕ್ಕೆ ಪ್ರಮುಖ ಕಾರಣ ಈಗ ಶ್ರಾವಣ ಮಾಸ ಶುರು ಆಗಿರುವುದು. ಹೌದು ಈಗಷ್ಟೇ ಆಷಾಢ ಮಾಸ ಮುಗಿದು, ಶ್ರಾವಣ ಶುರುವಾಗಿದೆ, ಈ ತಿಂಗಳಿನಲ್ಲಿ ಪೂಜೆ ಮಾಡುವುದು, ವ್ರತ ಮಾಡುವುದು ಜಾಸ್ತಿ.

ಗೋಲ್ಡ್ ಲೋನ್ ಬೇಕಾದ್ರೆ ಇನ್ಮುಂದೆ ಸಿಬಿಲ್ ಸ್ಕೋರ್ ಬೇಕಾಗಿಲ್ಲ! ಕಡಿಮೆ ಬಡ್ಡಿಗೆ ಸಾಲ ಗ್ಯಾರೆಂಟಿ

ಹಾಗಾಗಿ ಹೆಚ್ಚು ಜನರ ಮನೆಯಲ್ಲಿ ಮಾಂಸಾಹಾರ ಸೇವನೆ ಇರುವುದಿಲ್ಲ. ಈ ಕಾರಣಕ್ಕೆ ಸಾಮಾನ್ಯವಾಗಿ ಶ್ರಾವಣ ಮಾಸದ ವೇಳೆ ಮಾಂಸಾಹಾರಗಳ ಬೆಲೆ ಇಳಿಕೆ ಆಗುತ್ತದೆ. ಅದೇ ರೀತಿ ಈಗ ಇಳಿಕೆ ಆಗಿದೆ. ಶ್ರಾವಣ ಮಾಸದಲ್ಲಿ ಕೂಡ ನಾನ್ ವೆಜ್ ತಿನ್ನುವವರಿಗೆ ಇದು ಒಳ್ಳೆಯ ಸುದ್ದಿ ಆಗಿದೆ.

The price of chicken has suddenly decreased, do you know what is the current rate of 1 kg of chicken