ಮಹಿಳೆಯರಿಗೆ ಸಿಗಲಿದೆ ₹60,000 ರೂಪಾಯಿ! ಈ ಯೋಜನೆಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಮಹಿಳೆಯರು

ಈ ಯೋಜನೆಯ ಮೂಲಕ ಮಹಿಳೆಯರಿಗೆ ಸಿಗಲಿದೆ ₹60,000! ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಬಿಗ್ ನ್ಯೂಸ್!

Bengaluru, Karnataka, India
Edited By: Satish Raj Goravigere

ಮಹಿಳೆಯರಿಗೆ ಎಲ್ಲಾ ಕಡೆ ಸ್ವಾತಂತ್ರ್ಯವಾಗಿ ಇರಲು ಸಾಧ್ಯವಿಲ್ಲ, ಎಲ್ಲದಕ್ಕೂ ಒಂದು ಕಡಿವಾಣವನ್ನು ಹಾಕುತ್ತಲೇ ಇರಲಾಗುತ್ತದೆ. ಆದರೆ ಮಹಿಳೆಯರು ಯಾರಿಗೂ ಕಡಿಮೆ ಇಲ್ಲ. ಗಂಡಸರಿಗಿಂತ ಒಳ್ಳೆಯ ರೀತಿಯಲ್ಲಿ ಎಲ್ಲಾ ಕೆಲಸಗಳಲ್ಲಿ ಕೂಡ ಹೆಣ್ಣುಮಕ್ಕಳು ತೊಡಗಿಸಿಕೊಳ್ಳುತ್ತಾರೆ ಎನ್ನುವುದು ಈಗಾಗಲೇ ಸಾಬೀತಾಗಿದೆ.

ನಮ್ಮ ಸರ್ಕಾರ ಕೂಡ ಹೆಣ್ಣುಮಕ್ಕಳಿಗೆ ಸಪೋರ್ಟ್ (Women Scheme) ಮಾಡುತ್ತದೆ. ಮಹಿಳಾ ಸಬಲೀಕರಣಕ್ಕಾಗಿ, ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.

Under this central government scheme, women will get 60,000

ಕೆಲವರಿಗೆ ಈಗಲೂ ಕೂಡ ಹೆಣ್ಣುಮಕ್ಕಳು ಆರ್ಥಿಕ ಸಮಸ್ಯೆಗಳನ್ನು ಎದುರಿಸಲು ಆಗುವುದಿಲ್ಲ ಎನ್ನುವ ಮನಸ್ಥಿತಿಗಳು ಇದೆ. ಆದರೆ ಹೆಣ್ಣಿಗೆ ಒಂದು ಅವಕಾಶ ಸಿಕ್ಕರೆ, ತಾನು ಏನು ಎನ್ನುವುದನ್ನು ತೋರಿಸುತ್ತಾಳೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್! ಬಂಪರ್ ಕೊಡುಗೆ

ಅದೇ ರೀತಿಯಲ್ಲಿ ಈಗ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಕಾಲಿಟ್ಟು, ತಾವು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನ ನಿರೂಪಿಸಿದ್ದಾರೆ. ಇನ್ನು ಹೆಣ್ಣುಮಕ್ಕಳ ಸಾಮರ್ಥ್ಯ ಅರಿತಿರುವ ಸರ್ಕಾರ, ಅವರಿಗೆ ಸಪೋರ್ಟ್ ಮಾಡುವುದಕ್ಕೆ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ.

ಇದೀಗ ಜಾರಿಗೆ ಬಂದಿರುವ ಕೃಷಿ ಸಖಿ ಯೋಜನೆ, ಹಳ್ಳಿ ಪ್ರದೇಶದ ಹೆಣ್ಣುಮಕ್ಕಳು ಕೃಷಿ ಕೆಲಸಗಳಲ್ಲಿ ಸೇರಿಕೊಳ್ಳುವುದಕ್ಕೆ, ಕೃಷಿಯಲ್ಲಿ ಹೆಣ್ಣುಮಕ್ಕಳು ಸಹ ಸ್ವಉದ್ಯೋಗ ಶುರು (Own Business) ಮಾಡಲಿ ಎಂದು ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯನ್ನು ಲಕ್ಪದಿ ದೀದಿ ಯೋಜನೆಯ ಆಡಿಯಲ್ಲಿ ಜಾರಿಗೆ ತರಲಾಗಿದೆ. ರಾಜ್ಯದ ಮಹಿಳೆಯರು ಯಾವುದೇ ಕಾರಣಕ್ಕೂ ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಎದುರಿಸಬಾರದು ಎಂದು ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.

ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಇಳಿಕೆ! ತಿಂಗಳ ಮೊದಲ ದಿನವೇ ಚಿನ್ನದ ಬೆಲೆ ಕುಸಿತ

Women Schemeಕೃಷಿ ಸಖಿ ಯೋಜನೆಯಲ್ಲಿ ನೀಡುವ ತರಬೇತಿಗಳು:

*ವ್ಯವಸಾಯಕ್ಕೆ (Agriculture) ಭೂಮಿ ತಯಾರಿಸುವುದು ಹೇಗೆ

*ಹಲವು ರೀತಿಯ ಕೃಷಿ ಚಟುವಟಿಕೆಗಳು

*ಮಹಿಳೆ ವ್ಯವಸಾಯದಲ್ಲಿ ಪರಿಣಿತಿ ಹೊಂದುವ ಹಾಗೆ ಮಾಡುವುದು.

ಈ ಎಲ್ಲಾ ತರಬೇತಿಗಳನ್ನು ಕೃಷಿ ಸಖಿ ಯೋಜನೆಯ ಅಡಿಯಲ್ಲಿ ಕೊಡಲಾಗುತ್ತದೆ. ಮಹಿಳೆಯರು ಈ ತರಬೇತಿ ಪಡೆದು, ತಮ್ಮದೇ ಸ್ವಂತ ಕೆಲಸ ಶುರು ಮಾಡಿ, ಕೃಷಿಯಲ್ಲಿ ತೊಡಗಿಕೊಂಡು, ಇದರಿಂದ ಹಣ ಗಳಿಸಬಹುದು. ಈ ರೀತಿಯಾಗಿ ಮಹಿಳೆಯರು ಅವರ ಕುಟುಂಬಗಳನ್ನು ನೋಡಿಕೊಳ್ಳಬಹುದು.

ಯಾವುದೇ ಉದ್ಯೋಗ ಇಲ್ಲದೇ ಇದ್ರೂ ಕ್ರೆಡಿಟ್ ಕಾರ್ಡ್ ಸಿಗುತ್ತಾ? ಪಡೆಯೋದು ಹೇಗೆ? ಇಲ್ಲಿದೆ ಟ್ರಿಕ್ಸ್

ಇದರಿಂದ ಅವರ ಮನೆಯ ಆರ್ಥಿಕ ಸಮಸ್ಯೆ ಕಡಿಮೆ ಆದ ಹಾಗೆ ಆಗುತ್ತದೆ. ಈ ತರಬೇತಿ (Training) ಪಡೆಯುವ ಮಹಿಳೆ, ಕೆಲಸ ಶುರು ಮಾಡಿ ವರ್ಷಕ್ಕೆ ₹60,000 ಇಂದ ₹80,000 ವರೆಗೂ ಹಣ ಸಂಪಾದನೆ ಮಾಡಬಹುದು.

ಈ ಮೂಲಕ ಮಹಿಳೆಯರು ಅವರ ಮನೆಯನ್ನು, ಮನೆಯವರನ್ನು ನೋಡಿಕೊಳ್ಳಲಿ ಎನ್ನುವುದೇ ಕೇಂದ್ರ ಸರ್ಕಾರದ ಮುಖ್ಯ ಉದ್ದೇಶ ಆಗಿದೆ. ಹಾಗಾಗಿ ಎಲ್ಲಾ ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯಬಹುದು.

ಸ್ಟೇಟ್ ಬ್ಯಾಂಕ್ ನಲ್ಲಿ 80 ಸಾವಿರ ರೂಪಾಯಿ ಫಿಕ್ಸೆಡ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

Under this central government scheme, women will get 60,000