Gold Loan : ನಮಗೆ ಹಣದ ಅವಶ್ಯಕತೆ ಬಂದಾಗ ಬ್ಯಾಂಕ್ ನಲ್ಲಿ ಸಾಲ (Bank Loan) ಪಡೆಯುತ್ತೇವೆ. ಪರ್ಸನಲ್ ಲೋನ್, ಹೋಮ್ ಲೋನ್, ವೆಹಿಕಲ್ ಲೋನ್ ಇವುಗಳ ಹಾಗೆ ಗೋಲ್ಡ್ ಲೋನ್ ಕೂಡ ಪ್ರಮುಖವಾದ ರೀತಿಯ ಸಾಲ ಆಗಿರುತ್ತದೆ. ಗೋಲ್ಡ್ ಲೋನ್ (Gold Loan) ಪಡೆದು ಪ್ರತಿ ತಿಂಗಳು ಇಎಂಐ ಪಾವತಿ ಮಾಡಿ ಸಾಲ ತೀರಿಸಬೇಕು.
ಬ್ಯಾಂಕ್ ಇಂದ ನಮಗೆ ಸಾಲ ಕೊಡುವುದು ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿದ್ದಾಗ ಮಾತ್ರ, ಅದೇ ರೀತಿ ನಾವು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಇಎಂಐ ಪಾವತಿ (Monthly EMI) ಮಾಡುವ ಮೂಲಕ ತೀರಿಸಿಕೊಂಡು ಬಂದರೆ ಕ್ರೆಡಿಟ್ ಸ್ಕೋರ್ ಚೆನ್ನಾಗಿರುತ್ತದೆ..
ಹಳೆಯ ಕೆನರಾ ಬ್ಯಾಂಕ್ ಅಕೌಂಟ್ ಗ್ರಾಹಕರಿಗೆ ಮಾತ್ರ ಸಿಗಲಿದೆ 10 ಲಕ್ಷ ತನಕ ಲೋನ್! ಇಲ್ಲಿದೆ ಡೀಟೇಲ್ಸ್
ಸಮಯಕ್ಕೆ ಸರಿಯಾಗಿ ಇಎಂಐ ಪಾವತಿ ಮಾಡುವುದು ಒಳ್ಳೆಯ ಕ್ರೆಡಿಟ್ ಹವ್ಯಾಸ ಕೂಡ ಹೌದು. ಹಾಗಾಗಿ ಪ್ರತಿ ತಿಂಗಳು ಕೂಡ ತಪ್ಪದೇ ಸರಿಯಾದ ಸಮಯಕ್ಕೆ ಲೋನ್ ಪಾವತಿ ಮಾಡಿ. ಇಎಂಐ ಕಟ್ಟುವುದರಲ್ಲಿ ವ್ಯತ್ಯಾಸವಾದರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ, ಈ ರೀತಿ ಆದರೆ ಬ್ಯಾಂಕ್ ಇಂದ ನಿಮಗೆ ಮತ್ತೆ ಸಾಲ ಕೊಡುವುದಿಲ್ಲ.
ಹಾಗೆಯೇ ನಿಮ್ಮ ಕ್ರೆಡಿಟ್ ಸ್ಕೋರ್ ನ (CIBIL Score) ವಿವರಗಳನ್ನು ಸಹ ಚೆಕ್ ಮಾಡುತ್ತದೆ. ಗೋಲ್ಡ್ ಲೋನ್ ನ ಇಎಂಐ ಅನ್ನು ನೀವು ಸಮಯಕ್ಕೆ ಸರಿಯಾಗಿ ಕಟ್ಟದೇ ಹೋದರೆ, ಅದರಿಂದ ಅತಿಯಾಗಿ ಏನು ಎಫೆಕ್ಟ್ ಆಗದೇ ಹೋದರು ಸಹ, ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವುದಂತೂ ಖಂಡಿತ..
ಗೋಲ್ಡ್ ಲೋನ್ ಕ್ರೆಡಿಟ್ ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಚಿನ್ನವನ್ನು ಬ್ಯಾಂಕ್ ನಲ್ಲಿ ಅಡವಿಟ್ಟು ಅದರ ಮೇಲೆ ಸಾಲ ಪಡೆಯುವುದನ್ನು ಗೋಲ್ಡ್ ಲೋನ್ (Gold Loan) ಎಂದು ಕರೆಯುತ್ತೇವೆ. ಇದರಿಂದ ಕಡಿಮೆ ಸಮಯದಲ್ಲೇ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಈ ಸಾಲ ಎಫೆಕ್ಟ್ ತೋರಿಸುತ್ತದೆ.
ನೀವು ಇನ್ನುಮುಂದೆ ಸಾಲ ಪಡೆಯಲು ಪ್ರಮುಖವಾಗಿ ಬೇಕಾಗುವ ಕ್ರೆಡಿಟ್ ಅರ್ಹತೆಯ ಮೇಲೆ ಬಹುಮುಖ್ಯವಾದ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ಕ್ರೆಡಿಟ್ ಸ್ಕೋರ್ ಅನ್ನು ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚು ಗಮನ ಹರಿಸುವುದು ಉತ್ತಮ.
ಗೂಗಲ್ ಪೇ ಬಳಸುತ್ತಿದ್ದು 100 ರೂಪಾಯಿಗಿಂತ ಹೆಚ್ಚು ವಹಿವಾಟು ಮಾಡಿದ್ರೆ ಸಿಗುತ್ತೆ 5 ಲಕ್ಷ ಪರ್ಸನಲ್ ಲೋನ್
ಸಮಯಕ್ಕೆ ಸರಿಯಾಗಿ ಇಎಂಐ ಕಟ್ಟುವುದರ ಪರಿಣಾಮ:
ಒಂದು ವೇಳೆ ನೀವು ಬ್ಯಾಂಕ್ ಇಂದ ಗೋಲ್ಡ್ ಲೋನ್ ಪಡೆದಿದ್ದು, ಅದು ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಬೇಕು, ಕ್ರೆಡಿಟ್ ಸ್ಕೋರ್ ಮೇಲೆ ಪಾಸಿಟಿವ್ ಆದ ಪರಿಣಾಮ ಬೀರಬೇಕು ಎಂದು ಬಯಸಿದರೆ, ಗೋಲ್ಡ್ ಲೋನ್ ಮರುಪಾವತಿಯನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಂಡು ಹೋಗಬೇಕು.
ಇದರಿಂದ ಮುಂದೆ ಸಾಲ ಪಡೆಯುವುದಕ್ಕೆ ನಿಮ್ಮ ಅರ್ಹತೆ ಕೂಡ ಜಾಸ್ತಿಯಾಗುತ್ತದೆ. ಈ ಕಾರಣಗಳಿಂದ ಪ್ರತಿ ತಿಂಗಳು ಕೂಡ ನೀವು, ಸಮಯಕ್ಕೆ ಸರಿಯಾಗಿ ಇಎಂಐ ಪಾವತಿ ಮಾಡಿಕೊಂಡು ಹೋಗಿ.
ಯಾವುದೇ ಬ್ಯಾಂಕಿನಲ್ಲಿ ಅಕೌಂಟ್ ಇದ್ದೋರಿಗೆ ಬಿಗ್ ಅಪ್ಡೇಟ್! ಈ ತಪ್ಪು ಮಾಡಿದ್ರೆ ಬ್ಯಾಂಕ್ ಖಾತೆ ಖಾಲಿ
ಡೀಫಾಲ್ಟ್ ಎಫೆಕ್ಟ್ ಗಳು:
ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗುವುದಕ್ಕೆ ಮುಖ್ಯ ಕಾರಣ ನೀವು ಸಮಯಕ್ಕೆ ಸರಿಯಾಗಿ ಮಂತ್ಲಿ ಇಎಂಐ ಕಟ್ಟದೇ ಹೋಗುವುದು. ಈ ರೀತಿ ಮಾಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನೆಗಟಿವ್ ಪರಿಣಾಮ ಬೀರುತ್ತದೆ.
ಹಾಗಾಗಿ ಇಂಥದ್ದೆಲ್ಲಾ ಆಗಬಾರದು, ನಿಮ್ಮ ಕ್ರೆಡಿಟ್ ಸ್ಕೋರ್ ಸುರಕ್ಷಿತವಾಗಿ ಇರಬೇಕು ಎಂದರೆ, ಪ್ರತಿ ತಿಂಗಳು ಕೂಡ ತಪ್ಪಿಸದೇ ಇಎಂಐ ಪಾವತಿ ಮಾಡಿಕೊಂಡು ಬನ್ನಿ. ಇದರಿಂದಾಗಿ ಮುಂದೊಂದು ದಿನ ಮತ್ತೆ ಸಾಲ ಪಡೆಯುವ ಪರಿಸ್ಥಿತಿ ಎದುರಾದಾಗ, ಯಾವುದೇ ಸಮಸ್ಯೆ ಆಗುವುದಿಲ್ಲ.
Will a Gold Loan Lower Your Credit Score, Here is the bank update
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.