ಸರ್ಕಾರದಿಂದ ಸಿಗುತ್ತೆ 10 ಲಕ್ಷ! ಹೆಚ್ಚೇನೂ ಬೇಡ ನಿಮ್ಮ ಹತ್ತಿರ ಎಟಿಎಂ ಕಾರ್ಡ್ ಇದ್ದರೆ ಸಾಕು
ಎಟಿಎಂ ಇಂದ ಜೀವವಿಮೆ ಕೂಡ ಮಾಡಿಸಿಕೊಳ್ಳಬಹುದು ಎನ್ನುವ ವಿಚಾರ ಸಾಕಷ್ಟು ಜನರಿಗೆ ಗೊತ್ತೇ ಇರುವುದಿಲ್ಲ. ಈ ವಿಚಾರವನ್ನು ತಿಳಿಸಿರುವುದು ವಾಹನ ಸಂಚಾರಿ ನಿಗಮ
ನಮ್ಮಲ್ಲಿ ಈಗ ಬಹುತೇಕ ಎಲ್ಲಾ ಜನರ ಹತ್ತಿರ ಬ್ಯಾಂಕ್ ಅಕೌಂಟ್ (Bank Account) ಇದ್ದೇ ಇರುತ್ತದೆ. ಎಲ್ಲಾ ಜನರು ಕೂಡ ಬ್ಯಾಂಕ್ ವ್ಯವಹಾರ ಮಾಡಬೇಕು ಎಂದು ಸರ್ಕಾರ ಕೂಡ ಜನರಿಗೆ ಪ್ರೋತ್ಸಾಹ ನೀಡುತ್ತಿದೆ.
ಹೀಗೆ ಹೊಸದಾಗಿ ನಾವು ಬ್ಯಾಂಕ್ ಅಕೌಂಟ್ ಓಪನ್ ಮಾಡಿದರೆ, ಬ್ಯಾಂಕ್ ಪಾಸ್ ಬುಕ್ (Bank Pass Book) ಜೊತೆಗೆ ಒಂದು ಎಟಿಎಂ ಕಾರ್ಡ್ (ATM Card) ಕೂಡ ಕೊಡಲಾಗುತ್ತದೆ. ಎಟಿಎಂ ಕಾರ್ಡ್ ಇದ್ದರೆ ಬ್ಯಾಂಕ್ ಗೆ ಹೋಗದೆ ಎಟಿಎಂ ಮಷಿನ್ ಮೂಲಕ ಹಣ ಪಡೆದುಕೊಳ್ಳಬಹುದು. ಈ ಕೆಲಸಕ್ಕೆ ಮಾತ್ರ ಎಂದುಕೊಂಡಿದ್ದರೆ ಅದು ತಪ್ಪು. ಎಟಿಎಂ ಇಂದ ಬೇರೆ ಪ್ರಯೋಜನಗಳು (ATM Card Benefits) ಕೂಡ ಇದೆ..
ಕೃಷಿ ಭೂಮಿ ಇರುವ ಎಲ್ಲರಿಗೂ ಹೊಸ ನಿಯಮ ತಂದ ಸರ್ಕಾರ! ಏಕಾಏಕಿ ಹೊಸ ರೂಲ್ಸ್ ಜಾರಿ
ಎಟಿಎಂ ಇಂದ ಜೀವವಿಮೆ (Life Insurance) ಕೂಡ ಮಾಡಿಸಿಕೊಳ್ಳಬಹುದು ಎನ್ನುವ ವಿಚಾರ ಸಾಕಷ್ಟು ಜನರಿಗೆ ಗೊತ್ತೇ ಇರುವುದಿಲ್ಲ. ಈ ವಿಚಾರವನ್ನು ತಿಳಿಸಿರುವುದು ವಾಹನ ಸಂಚಾರಿ ನಿಗಮ, ಎಟಿಎಂ ಇರುವ ಕುಟುಂಬ ಅಥವಾ ಆ ವ್ಯಕ್ತಿ ವಾಹನವನ್ನು ಚಲಿಸುತ್ತಿದ್ದ ಸಮಯದಲ್ಲಿ ಅಪಘಾತ ಉಂಟಾಗಿ ಆತ ಮರಣ ಹೊಂದಿದರೆ, 10 ಲಕ್ಷ ರೂಪಾಯಿಯವರೆಗು ವಿಮೆಯ ಹಣ (Insurance Money) ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಇನ್ಷುರೆನ್ಸ್ ಸ್ಕೀಮ್ ಗೆ (Insurance Scheme) ಅನ್ನು ಎಟಿಎಂ ಹೊಂದಿರುವ ಯಾರಾದರೂ ಪಡೆದುಕೊಳ್ಳಬಹುದು, ಆದರೆ ಈ ಘಟನೆ ನಡೆಯುವ 45 ದಿನಗಳಿಂದ ಮುಂಚಿನಿಂದ ಎಟಿಎಂ ಬಳಸಿರಬೇಕು ಎನ್ನುವುದು ಒಂದು ಕಂಡೀಷನ್ ಆಗಿದೆ. ಎಟಿಎಂ ಬಳಕೆ ಆಗಿದ್ದರೆ ಮಾತ್ರ ಈ ಇನ್ಷುರೆನ್ಸ್ ಕ್ಲೇಮ್ ಮಾಡಬಹುದು.
ಹೊಸದಾಗಿ ಮನೆ ಕಟ್ಟುತ್ತಿರುವ ಎಲ್ಲರಿಗೂ ಭರ್ಜರಿ ಸುದ್ದಿ! ಸಿಮೆಂಟ್ ದರ ಇಳಿಕೆ, ಇಲ್ಲಿದೆ ಡೀಟೇಲ್ಸ್
ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವವರಿಗೆ ಅಲರ್ಟ್! ಸಪ್ಟೆಂಬರ್ 30 ರೊಳಗೆ ತಪ್ಪದೆ ಈ ಕೆಲಸ ಮಾಡಿ
ಎಟಿಎಂ ಇಂದ ಕೇವಲ ಹಣಕಾಸಿನ ಸೇವೆ ಮಾತ್ರ ಸಿಗುವುದಿಲ್ಲ. ಬದಲಾಗಿ ಇಂಥ ಸೌಲಭ್ಯ ಕೂಡ ಇದ್ದು, ಇದರ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಈ ಮಾಹಿತಿಯನ್ನು ಹೆಚ್ಚು ಜನರ ಜೊತೆಗೆ ಶೇರ್ ಮಾಡುವುದರಿಂದ ಅವರಿಗೂ ಎಟಿಎಂ ಇಂದ ಸಿಗುವ ಸೌಲಭ್ಯದ ಬಗ್ಗೆ ಗೊತ್ತಾಗುತ್ತದೆ.
ಹಾಗಾಗಿ ನೀವು ಕೂಡ ಈ ಮಾಹಿತಿಯನ್ನು ಹೆಚ್ಚು ಜನರಿಗೆ ಶೇರ್ ಮಾಡಿ, ಅವರೆಲ್ಲರೂ ಕೂಡ ಇದನ್ನು ತಿಳಿದುಕೊಂಡರೆ, ಮುಂದೊಂದು ದಿನ ಖಂಡಿತವಾಗಿ ಉಪಯೋಗಕ್ಕೆ ಬರುತ್ತೇವೆ.
You can also get life insurance from ATM
Follow us On
Google News |