ಈ ಬ್ಯಾಂಕ್ ನಲ್ಲಿ ಯಾವುದೇ ದಾಖಲೆ ಇಲ್ಲದೆ ಇದ್ರೂ ಸಿಗುತ್ತೆ ಪರ್ಸನಲ್ ಲೋನ್! ಮಿಸ್ ಮಾಡ್ಕೋಬೇಡಿ

Personal Loan : ಈ ಬ್ಯಾಂಕ್ ನಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿದ್ರೆ ಸಾಕು, ತಕ್ಷಣವೇ ಪರ್ಸನಲ್ ಲೋನ್ (Personal Loan) ಸಿಗುತ್ತದೆ. ಇನ್ಯಾವುದೇ ಬೇರೆ ದಾಖಲೆಗಳನ್ನು ಕೊಡುವ ಅವಶ್ಯಕತೆ ಕೂಡ ಬರುವುದಿಲ್ಲ.

Bengaluru, Karnataka, India
Edited By: Satish Raj Goravigere

Personal Loan : ಈಗಿನ ಕಾಲದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ, ಸೇವೆಗಳ ಬೆಲೆ ಎಲ್ಲವು ಹೆಚ್ಚಾಗುತ್ತಲೇ ಇರುವ ಕಾರಣ, ಹಣದ ಅವಶ್ಯಕತೆ ಕೂಡ ಜಾಸ್ತಿಯೇ ಇರುತ್ತದೆ. ಕೆಲವೊಮ್ಮೆ ನಾವು ಊಹೆ ಮಾಡಿಕೊಳ್ಳದೇ ಇರುವ ಹಾಗೆ, ಹಣಕಾಸಿನ ಅವಶ್ಯಕತೆ ಎದುರಾಗುತ್ತದೆ.

ಅಂಥ ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಪರ್ಸನಲ್ ಲೋನ್ ಬೇಕು ಎಂದು ಬ್ಯಾಂಕ್ (Bank) ಮೊರೆ ಹೋದರೆ, ಅಲ್ಲಿ ಹಲವು ದಾಖಲೆಗಳನ್ನು ಕೇಳುತ್ತಾರೆ, ಲೋನ್ ಸಿಗುವುದಕ್ಕೆ ಒಂದಷ್ಟು ಸಮಯ ಬೇಕಾಗುತ್ತದೆ. ಆದರೆ ಈಗ ನೀವು ಇಷ್ಟೆಲ್ಲಾ ಕಷ್ಟಪಡುವ ಅವಶ್ಯಕತೆ ಇಲ್ಲ. ಇಂಡಸ್ ಇಂಡ್ ಬ್ಯಾಂಕ್ ನಲ್ಲಿ ಸುಲಭವಾಗಿ ಪರ್ಸನಲ್ ಲೋನ್ ಪಡೆಯಬಹುದು..

You can get a personal loan without any documents in this bank

ನೀವು ಬ್ಯಾಂಕಿನಲ್ಲಿ ಇಡುವ ನಿಮ್ಮ ಫಿಕ್ಸೆಡ್ ಹಣಕ್ಕೆ ಹೆಚ್ಚು ಹೆಚ್ಚು ಬಡ್ಡಿ ನೀಡುವ ಟಾಪ್ ಬ್ಯಾಂಕುಗಳಿವು!

ಇಂಡಸ್ ಇಂಡ್ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್:

ಬೇರೆ ಎಲ್ಲಾ ಬ್ಯಾಂಕ್ ಗಳಲ್ಲಿ ಪರ್ಸನಲ್ ಲೋನ್ ಸಿಗುವುದು ಕಷ್ಟ, ಯಾಕೆಂದರೆ ಪರ್ಸನಲ್ ಲೋನ್ (Personal Loan) ಅನ್ನು ಅಸುರಕ್ಷಿತ ಸಾಲದ ವಿಭಾಗಕ್ಕೆ ಸೇರಿಸುವ ಕಾರಣ, ಈ ಲೋನ್ ಕೊಡುವುದಕ್ಕೆ ಹೆಚ್ಚು ದಾಖಲೆಗಳನ್ನು ಬ್ಯಾಂಕ್ ಗಳು ಡಿಮ್ಯಾಂಡ್ ಮಾಡುತ್ತದೆ. ಆದರೆ ಇಂಡಸ್ ಇಂಡ್ ಬ್ಯಾಂಕ್ ನಲ್ಲಿ ಈ ತಲೆನೋವು ಇರುವುದಿಲ್ಲ.

ಈ ಬ್ಯಾಂಕ್ ನಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿದ್ರೆ ಸಾಕು, ತಕ್ಷಣವೇ ಪರ್ಸನಲ್ ಲೋನ್ (Personal Loan) ಸಿಗುತ್ತದೆ. ಇನ್ಯಾವುದೇ ಬೇರೆ ದಾಖಲೆಗಳನ್ನು ಕೊಡುವ ಅವಶ್ಯಕತೆ ಕೂಡ ಬರುವುದಿಲ್ಲ. ನಿಮಗೆ ಅವಶ್ಯಕತೆ ಇರುವಷ್ಟು ಮೊತ್ತವನ್ನು ಸಾಲವಾಗಿ ಕೊಡಲಾಗುತ್ತದೆ..

ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಅತೀ ಕಡಿಮೆ ಬಡ್ಡಿಯಲ್ಲಿ ಸಿಗುತ್ತೆ 2 ಲಕ್ಷ ಸಾಲ! ಅರ್ಜಿ ಸಲ್ಲಿಸಿ

ಅಲ್ಪಾವಧಿಯ ಸಾಲ:

ಈ ಬ್ಯಾಂಕ್ ನಲ್ಲಿ ನೀವು ಸಾಲ ಪಡೆಯಬೇಕು ಎಂದರೆ ಇಲ್ಲಿ ನಿಮ್ಮ ಅಕೌಂಟ್ ಇರಬೇಕು ಎನ್ನುವುದು ಪ್ರಮುಖವಾದ ವಿಷಯ ಆಗಿದೆ. ತಕ್ಷಣಕ್ಕೆ ಹಣದ ಅಗತ್ಯತೆ ಬಂದಾಗ ಇಲ್ಲಿ ನೀವು ಹೋಮ್ ಲೋನ್ (Home Loan) ಪಡೆಯಬಹುದು. ಪ್ರೊಸೆಸಿಂಗ್ ಫೀಸ್, ದಾಖಲೆ ಪರಿಶೀಲನೆ, ಇದೆಲ್ಲದರ ಜೊತೆಗೆ ಸಾಲ ಕೊಡಲಾಗುತ್ತದೆ. ಆಕಸ್ಮಾತ್ ಬ್ಯಾಂಕ್ ಗೆ ಬಂದು ದಾಖಲೆಗಳನ್ನು ಕೊಡುವುದಕ್ಕೆ ಆಗಲಿಲ್ಲ ಎಂದರೆ, ಬ್ಯಾಂಕ್ ಇಂದಲೇ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಡಾಕ್ಯುಮೆಂಟ್ ಗಳನ್ನು ತೆಗೆದುಕೊಂಡು ಹೋಗುತ್ತಾರೆ.

ಪರ್ಸನಲ್ ಲೋನ್ ಮೇಲೆ ಬಡ್ಡಿ ಎಷ್ಟು?

ಈ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಗೆ ಎಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂದು ನೋಡುವುದಾದರೆ, ಇಲ್ಲಿ ನಿಮಗೆ ಪರ್ಸನಲ್ ಲೋನ್ ಮೇಲೆ 10.49% ಬಡ್ಡಿ ವಿಧಿಸಲಾಗುತ್ತದೆ. ಆದರೆ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಡಿಪೆಂಡ್ ಆಗಲಿದ್ದು, 750 ಪಾಯಿಂಟ್ಸ್ ಅಥವಾ ಅದಕ್ಕಿಂತಲೂ ಜಾಸ್ತಿ ಪಾಯಿಂಟ್ಸ್ ಹೊಂದಿದ್ದರೆ, ಇನ್ನು ಕಡಿಮೆ ಬಡ್ಡಿಯಲ್ಲಿ ನಿಮಗೆ ಹೋಮ್ ಲೋನ್ ಸಿಗುತ್ತದೆ.

ಮಹಿಳೆಯರಿಗೆ ಸಿಗಲಿದೆ 50 ಸಾವಿರ ಸಾಲ, ಅದ್ರಲ್ಲಿ 25 ಸಾವಿರ ಕಟ್ಟಿದರೆ ಸಾಕು! ಉಳಿದ 25 ಸಾವಿರ ಸಬ್ಸಿಡಿ

ಸಾಲದ ಬಗ್ಗೆ ಹೆಚ್ಚಿನ ಮಾಹಿತಿ:

*ಯಾವುದೇ ವಿಧದ ಪರ್ಸನಲ್ ಲೋನ್ ಈ ಬ್ಯಾಂಕ್ ನಲ್ಲಿ ಸಿಗುತ್ತದೆ.
*1 ರಿಂದ 6 ವರ್ಷಗಳ ಒಳಗೆ ಸಾಲದ ಮರುಪಾವತಿ ಮಾಡಬೇಕು.
*ಹೆಚ್ಚಿನ ಭದ್ರತೆ ಇಲ್ಲದೆಯೇ ಪರ್ಸನಲ್ ಲೋನ್ ಸಿಗುತ್ತದೆ.
*ನೇರವಾಗಿ ಬ್ಯಾಂಕ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ಮೂಲಕ ಕೂಡ ಅಪ್ಲೈ ಮಾಡಬಹುದು.
*ಸಾಲದ ಮೇಲೆ 3% ಪ್ರೊಸೆಸಿಂಗ್ ಫೀಸ್ ಇರುತ್ತದೆ.

ಪರ್ಸನಲ್ ಲೋನ್ ಪಡೆಯಲು ಅರ್ಹತೆ:

*21 ರಿಂದ 60 ವರ್ಷಗಳ ಒಳಗಿರುವ ಯಾವುದೇ ವ್ಯಕ್ತಿ ಪರ್ಸನಲ್ ಲೋನ್ ಪಡೆಯಲು ಅರ್ಜಿ ಸಲ್ಲಿಸಬಹುದು.
*ಅರ್ಜಿದಾರರ ತಿಂಗಳ ಆದಾಯ ₹25 ಸಾವಿರ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
*ಬ್ಯಾಂಕ್ ಗೆ ಕೊಡುವ ಅಡ್ರೆಸ್ ಪ್ರೂಫ್ ನಲ್ಲಿ ಮಿನಿಮಮ್ 2 ವರ್ಷ ಜೀವಿಸಿರಬೇಕು.
*ವಾರ್ಷಿಕ ಆದಾಯ 4.8 ಲಕ್ಷ ಅಥವಾ ಅದಕ್ಕಿಂತ ಜಾಸ್ತಿ ಆಗಿರಬೇಕು.
*ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು https://www.indusind.com/in/en/personal.html ಈ ಲಿಂಕ್ ಗೆ ಭೇಟಿ ನೀಡಿ.

You can get a personal loan without any documents in this bank