Loan Scheme : ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆ ಸರ್ಕಾರ ಬಡವರಿಗೆ, ರೈತರಿಗೆ ಅನುಕೂಲ ಆಗುವ ಹಾಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಲಿದೆ ಎನ್ನುವ ವಿಷಯ ಗೊತ್ತೇ ಇದೆ. ಈಗಾಗಲೇ ರಾಜ್ಯ ಸರ್ಕಾರವು 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳ ಅನುಕೂಲತೆಗಳನ್ನು ಜನರು ಪಡೆಯುತ್ತಿದ್ದಾರೆ.
ಗೃಹಲಕ್ಷ್ಮೀ ಯೋಜನೆ (Gruha Lakshmi Scheme), ಗೃಹಜ್ಯೋತಿ ಯೋಜನೆ (Gruha Jyothi Yojana), ಶಕ್ತಿ ಯೋಜನೆ, ಯುವನಿಧಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ. ಈ ಎಲ್ಲಾ ಯೋಜನೆಗಳು ಪ್ರಸ್ತುತ ಚಾಲ್ತಿಯಲ್ಲಿದೆ..
ಈ ಯೋಜನೆಗಳ ಪೈಕಿ 2 ಯೋಜನೆಗಳು ಸಂಪೂರ್ಣವಾಗಿ ಮಹಿಳೆಯರಿಗೆ ಅನುಕೂಲ ಅಗುವಂಥ ಯೋಜನೆ ಆಗಿದೆ. ಗೃಹಲಕ್ಷ್ಮೀ ಯೋಜನೆಯ ಮೂಲಕ ಸಂಸಾರ ನಡೆಸುವ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತದೆ.
ಪ್ರತಿ ತಿಂಗಳು 5000 ಆದಾಯ ಬೇಕು ಅಂದ್ರೆ ಪೋಸ್ಟ್ ಆಫೀಸ್ ನ ಈ ಸ್ಕೀಮ್ ಸೇರಿಕೊಳ್ಳಿ! ಬಂಪರ್ ಆದಾಯ
ಶಕ್ತಿ ಯೋಜನೆಯ ಮೂಲಕ ಇಡೀ ರಾಜ್ಯದಲ್ಲಿ ಉಚಿತವಾಗಿ ಬಸ್ ಪ್ರಯಾಣ ಮಾಡಬಹುದು. ಇದರ ಜೊತೆಗೆ ರಾಜ್ಯ ಸರ್ಕಾರವು ಮಹಿಳೆಯರಿಗೆ ಅನುಕೂಲ ಆಗುವ ಹಾಗೆ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದೆ.
ಈ ಒಂದು ಯೋಜನೆಯನ್ನು ಸಣ್ಣ ಉದ್ಯಮ ಅಥವಾ ಸ್ವಂತ ಕೆಲಸ ಮಾಡಲು ಬಯಸುವ ಮಹಿಳೆಯರಿಗೆ ಅನುಕೂಲ ಆಗುವ ಹಾಗೆ ಜಾರಿಗೆ ತರಲಾಗಿದೆ. ಈ ಹೊಸ ಯೋಜನೆಯ ಹೆಸರು ಶ್ರಮ ಶಕ್ತಿ ಯೋಜನೆ. ಈ ಒಂದು ಯೋಜನೆಯ ಮೂಲಕ, ಮಹಿಳೆಯರು ತಮ್ಮ ಸ್ವಂತ ಕೆಲಸ ಶುರು ಮಾಡಲು, ಸರ್ಕಾರದ ಕಡೆಯಿಂದ 50 ಸಾವಿರ ರೂಪಾಯಿಗಳವರೆಗು ಸಾಲ ಪಡೆಯಬಹುದು.
ಇದರಲ್ಲಿ ನೀವು ಪಾವತಿ ಮಾಡಬೇಕಿರುವುದು 25 ಸಾವಿರ ಮಾತ್ರ, 25 ಸಾವಿರ ಸಬ್ಸಿಡಿ ಹಣ ಆಗಿರುತ್ತದೆ. ಎಲ್ಲಾ ಮಹಿಳೆಯರು ಈ ಒಂದು ಸಾಲ ಯೋಜನೆಯ (Loan) ಸೌಲಭ್ಯ ಪಡೆಯಬಹುದು.
ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಬಂಪರ್ ಸುದ್ದಿ, ಹೆಚ್ಚಿನ ಬಡ್ಡಿ ಸಿಗೋ ಎಫ್‌ಡಿ ಯೋಜನೆ ಬಿಡುಗಡೆ
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು:
*ಅರ್ಜಿದಾರರ ಆಧಾರ್ ಕಾರ್ಡ್
*ಇನ್ಕಮ್ ಸರ್ಟಿಫಿಕೇಟ್
*ಪಾಸ್ ಪೋರ್ಟ್ ಸೈಜ್ ಫೋಟೋ
*ತಮ್ಮ ಬಿಸಿನೆಸ್ ಮಾಹಿತಿ
*ಶ್ಯುರಿಟಿಯ ಸ್ವಯಂ ಘೋಷಣೆ ಫಾರ್ಮ್
*ಸ್ವಯಂ ಘೋಷಣೆ ಪತ್ರ
*ಬ್ಯಾಂಕ್ ಅಕೌಂಟ್ ಡೀಟೇಲ್ಸ್
*ರಾಜ್ಯದಲ್ಲಿ ನೆಲೆಸಿರುವ ಅಡ್ರೆಸ್ ಪ್ರೂಫ್
*ಆನ್ಲೈನ್ ಫಾರ್ಮ್
*ಕ್ಯಾಸ್ಟ್ ಸರ್ಟಿಫಿಕೇಟ್
*ಅಲ್ಪಸಂಖ್ಯಾತರ ಸರ್ಟಿಫಿಕೇಟ್
www.kmdcoonline.karnataka.gov.in ಈ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಶ್ರಮ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ರೈತರೇ, ಮಳೆಗಾಲದಲ್ಲಿ ಈ ಬೆಳೆಗಳನ್ನು ಬೆಳೆಯಿರಿ, ಕೈತುಂಬಾ ಆದಾಯ ಗಳಿಸಿ! ಇಲ್ಲಿದೆ ಮಾಹಿತಿ
ಅರ್ಜಿ ಸಲ್ಲಿಕೆಗೆ ಅರ್ಹತೆ:
*ನಮ್ಮ ರಾಜ್ಯದ ಪ್ರಜೆಗಳು ಅರ್ಜಿ ಸಲ್ಲಿಸಬಹುದು.
*18 ರಿಂದ 55 ವರ್ಷಗಳ ಒಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.
*ಇವರ ವಾರ್ಷಿಕ ಆದಾಯ 3.50 ಲಕ್ಷಕ್ಕಿಂತ ಕಡಿಮೆ ಇರಬೇಕು.
*ಈ ಯೋಜನೆಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮಾನವಶಕ್ತಿ ಯೋಜನೆ 2023-24ಕ್ಕೆ ಸೇರಿದ ಜೈನ್, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್, ಆಂಗ್ಲೋ ಇಂಡಿಯನ್ ಹಾಗೂ ಪಾರ್ಸಿ ಸಮುದಾಯದ ಮಹಿಳೆಯರು ಮಾತ್ರ, ಅರ್ಜಿ ಸಲ್ಲಿಸಬಹುದು.
*ಅರ್ಜಿ ಹಾಕುವ ಮಹಿಳೆಯ ಮನೆಯಲ್ಲಿ ಯಾರೂ ಕೂಡ ಸರ್ಕಾರೀ ಕೆಲಸ ಹೊಂದಿರಬಾರದು.
*ಅರ್ಜಿ ಹಾಕುವವರು ಈ ಮೊದಲೇ KMDC ಸಾಲ ಪಡೆದು, ಸಮಯಕ್ಕೆ ಸರಿಯಾಗಿ ಪಾವತಿ ಮಾಡಿಲ್ಲ ಎನ್ನುವ ತೊಂದರೆಗೆ ಒಳಪಟ್ಟಿರಬಾರದು.
*https://kmdc.karnataka.gov.in/?utm_source=DH-MoreFromPub&utm_medium=DH-app&utm_campaign=DH ಈ ಲಿಂಕ್ ಗೆ ಭೇಟಿ ನೀಡಿ, ಫಾರ್ಮ್ ಫಿಲ್ ಮಾಡಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಸಬಹುದು.
ಆಧಾರ್ ಕಾರ್ಡಿನಲ್ಲಿ ಅಡ್ರೆಸ್ ತಿದ್ದುಪಡಿಗೆ ಇನ್ಮುಂದೆ ನೂತನ ವ್ಯವಸ್ಥೆ ಜಾರಿ! ಇಲ್ಲಿದೆ ಪೂರ್ತಿ ಡೀಟೇಲ್ಸ್
Such Women will get a loan of 50,000, and it is enough to repay 25,000
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.