Business News

ನಿಮ್ಮ ಬಳಿ ಯಾವುದೇ ಬ್ಯಾಂಕ್ ಖಾತೆ ಇದ್ರೂ ಸಾಕು, ಸಿಗುತ್ತೆ 2 ಲಕ್ಷ ರೂಪಾಯಿಗಳ ಲಾಭ!

ಜನರ ಹಿತಾಸಕ್ತಿ ಕಾಪಾಡುವುದು ಸಾಮಾಜಿಕ ಭದ್ರತೆ ಹಾಗೂ ಸಾರ್ವಜನಿಕರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಇವು ಪ್ರತಿಯೊಂದು ಸರ್ಕಾರದ ಪ್ರಮುಖ ಜವಾಬ್ದಾರಿ ಆಗಿರುತ್ತದೆ.

ಅದೇ ರೀತಿ ಕೇಂದ್ರ ಸರ್ಕಾರವು ಕೂಡ ಇವುಗಳಿಗೆ ಬದ್ಧವಾಗಿದ್ದು ಸಾರ್ವಜನಿಕರ ಹಿತಾಸಕ್ತಿ ಕಾಪಾಡುವಂತಹ ಹಾಗೂ ಆರ್ಥಿಕವಾಗಿ ಜನರ ಜೀವನಮಟ್ಟವನ್ನು ಸುಧಾರಿಸುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ. ಅದರಲ್ಲೂ ಬಡವರಿಯ ಜೀವನಕ್ಕೆ ಭದ್ರತೆ ನೀಡುವ ಯೋಜನೆಗಳು ಇಂದು ಹೆಚ್ಚು ಪ್ರಚಲಿತದಲ್ಲಿ ಇವೆ.

8000 will be given along with skill training in this scheme

ನಮಗೆಲ್ಲ ತಿಳಿದಿರುವಂತೆ ಇನ್ಸೂರೆನ್ಸ್ (insurance) ಅಥವಾ ಜೀವ ವಿಮೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಬಹಳ ಮುಖ್ಯ, ಒಂದು ಸಮಯದಲ್ಲಿ ಅದರ ಅಗತ್ಯ ಬರಬಹುದು ಆದರೆ ಜೀವ ವಿಮೆ (Life Insurance) ಅಥವಾ ಹೆಲ್ತ್ ವಿಮೆ (health Insurance) ಮಾಡಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಾರೆ.

ಬಾಡಿಗೆ ಮನೆಯಲ್ಲಿ ಇರುವವರಿಗೆ ವಸತಿ ಯೋಜನೆ! ಉಚಿತ ಮನೆಗೆ ಅರ್ಜಿ ಸಲ್ಲಿಸಿ

ಇದರ ಪ್ರೀಮಿಯಂ (premium amount) ಮೊತ್ತ ಜಾಸ್ತಿ ಇರುತ್ತದೆ ಅಥವಾ ನಮಗೇನು ತೊಂದರೆ ಆಗೋದಿಲ್ಲ ಇನ್ಸುರೆನ್ಸ್ ಮಾಡಿಸಿಕೊಳ್ಳುವ ಅಗತ್ಯ ಇಲ್ಲ ಅಂತ ಭಾವಿಸುತ್ತಾರೆ. ಅದಕ್ಕೆ ತಕ್ಕ ಹಾಗೆ ಬೇರೆ ಎಲ್ಲಾದ್ರೂ ಉಳಿತಾಯ ಮಾಡ್ತಾರೆ ಹೊರತು ಇನ್ಸೂರೆನ್ಸ್ ಮಾಡಿಸಿಕೊಳ್ಳುವುದಿಲ್ಲ.

ಇದಕ್ಕಾಗಿಯೇ ಸರ್ಕಾರ ಈ ಪ್ರಮುಖ ಯೋಜನೆಯನ್ನು ಜಾರಿಗೆ ತಂದಿದ್ದು ಇಲ್ಲಿ ನೀವು ಕೇವಲ 12ರೂಗಳ ಹೂಡಿಕೆ ಮಾಡಿದ್ರೆ ನಿಮಗೆ ಎರಡು ಲಕ್ಷ ರೂಪಾಯಿಗಳ ಇನ್ಸೂರೆನ್ಸ್ ಬೆನಿಫಿಟ್ ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ

ಇದೊಂದು ಬಹಳ ಅತ್ಯುತ್ತಮ ಯೋಜನೆ ಆಗಿದ್ದು ದೇಶದಲ್ಲಿ ವಾಸಿಸುವ ಬಡವರು ಕೂಡ ಇನ್ಸೂರೆನ್ಸ್ ಲಾಭ ಪಡೆದುಕೊಳ್ಳಲು ಇದು ಸಹಾಯಕವಾಗಿದೆ. ಯೋಜನೆಯಲ್ಲಿ ವಾರ್ಷಿಕವಾಗಿ ಕೇವಲ 330 ರೂಪಾಯಿಗಳನ್ನ ಹೂಡಿಕೆ ಮಾಡಿದ್ರೆ, ಹೂಡಿಕೆದಾರ ಸಹಜವಾಗಿ ಮರಣ ಹೊಂದಿದರು ಕುಟುಂಬಕ್ಕೆ 2 ಲಕ್ಷ ರೂಪಾಯಿಗಳ ಪರಿಹಾರ ಸಿಗುತ್ತದೆ.

ಸತ್ತ ವ್ಯಕ್ತಿಯ ಬ್ಯಾಂಕ್ ಅಕೌಂಟ್ ಹಣ ತೆಗೆಯೋದು ಹೇಗೆ! ಬಂತು ಹೊಸ ನಿಯಮ

health insuranceಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ! (Pm Suraksha Bima Yojana)

100% ಗ್ಯಾರಂಟಿ ಇರುವ ಯೋಜನೆ ಇದಾಗಿದ್ದು ಯಾವುದೇ ಮಾರುಕಟ್ಟೆ ಅಪಾಯವಿಲ್ಲ, ಯಾಕಂದ್ರೆ ಇಲ್ಲಿ ಸರ್ಕಾರವೇ ಜನರಿಗೆ ಇನ್ಸೂರೆನ್ಸ್ ಮೊತ್ತವನ್ನು ನೀಡುತ್ತದೆ. ಇಲ್ಲಿ ಕೇವಲ 12 ರೂಪಾಯಿಗಳನ್ನು ವಾರ್ಷಿಕವಾಗಿ ಪಾವತಿ ಮಾಡಿದರೆ, ಪಾವತಿದಾರ ಅಪಘಾತದಲ್ಲಿ ಮರಣ ಹೊಂದಿದರೆ ಆತನ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗುತ್ತದೆ.

ನಾವು 12 ರುಪಾಯಿಗಳನ್ನ ಡೆಪಾಸಿಟ್ ಮಾಡಿದ್ರೆ ಉಳಿದ ಹಣವನ್ನು ಸರ್ಕಾರವೇ ಭರಿಸುತ್ತದೆ ಹಾಗೂ ಅಗತ್ಯ ಸಂದರ್ಭದಲ್ಲಿ ಈ ಇನ್ಸೂರೆನ್ಸ್ ಮೊತ್ತ ನಮ್ಮ ಕೈ ಸೇರುತ್ತದೆ.

ಕಡಿಮೆ ಬಂಡವಾಳ ಹಾಕಿ ಈ ಬಿಸಿನೆಸ್ ಮಾಡಿದ್ರೆ ದಿನಕ್ಕೆ 8,000 ಆದಾಯ ಫಿಕ್ಸ್

ಎಲ್ಲಿ ಖಾತೆ ಆರಂಭಿಸಬೇಕು?

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆ ಗಳಲ್ಲಿ ನೀವು ಹೂಡಿಕೆ ಮಾಡಲು ಬಯಸಿದರೆ ಯಾವುದೇ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಗಳಲ್ಲಿ ಖಾತೆ ತೆರೆದು ಹೂಡಿಕೆ ಆರಂಭಿಸಬಹುದು.

ಇದು ಸರ್ಕಾರದ ಗ್ಯಾರಂಟಿ ಯೋಜನೆಯಾಗಿದ್ದು, ನಿಮಗೆ ಅಗತ್ಯ ಇರುವ ಸಂದರ್ಭದಲ್ಲಿ ಈ ಇನ್ಸೂರೆನ್ಸ್ ಲಾಭ ಪಡೆದುಕೊಳ್ಳಬಹುದು. ಹಣವನ್ನು ಇನ್ಸೂರೆನ್ಸ್ ಮಾಡಿಸಿದ ವ್ಯಕ್ತಿಯ ಮರಣದ ನಂತರ ಒದಗಿಸಲಾಗುವುದು.

ಬಡವರಿಗೆ ಜಾರಿಗೆ ತಂದಿರುವ ಈ ಯೋಜನೆಗಳು ಬಹಳ ಪರಿಣಾಮಕಾರಿ ಆಗಿರುವುದರಿಂದ ಇದರಲ್ಲಿ ಹೂಡಿಕೆ ಮಾಡಿ ನಿಮ್ಮ ಕುಟುಂಬಕ್ಕೆ ಒಂದು ಸಣ್ಣ ಭರವಸೆಯ ಭದ್ರತೆ ಒದಗಿಸಬಹುದು.

ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಫೋಟೋ, ಖಾತೆ ತೆರೆಯಲು ಪ್ರಮುಖವಾಗಿ ಬೇಕಾಗಿರುವ ದಾಖಲೆಗಳು ಹಾಗೂ ಖಾತೆ ತೆರೆದ ನಂತರ ನಾಮಿನಿ ಹೆಸರನ್ನು ಸೂಚಿಸಬೇಕು.

ಈ ಯೋಜನೆಯಲ್ಲಿ ಪ್ರತಿ ತಿಂಗಳೂ ಸಿಗಲಿದೆ 10 ಸಾವಿರ ರೂಪಾಯಿ ಪಿಂಚಣಿ! ಅರ್ಜಿ ಸಲ್ಲಿಸಿ

you will get a Benefit of 2 lakh rupees if you have a bank account

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories