Crime News
Crime News brings detailed reports on criminal cases, police investigations, cyber frauds and law enforcement updates from Bengaluru, Karnataka and across India – by Kannada News Today
-
ಮಳೆ ನೀರಿನ ಗುಂಡಿಯಲ್ಲಿ 3 ವಿದ್ಯಾರ್ಥಿಗಳ ಮೃತದೇಹ ಪತ್ತೆ
ಭೋಪಾಲ್: ಶಾಲೆಯಿಂದ ಮನೆಗೆ ಮರಳಿದ 3 ವಿದ್ಯಾರ್ಥಿಗಳ ಮೃತದೇಹ ಮಳೆ ನೀರಿನ ಗುಂಡಿಯಲ್ಲಿ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ನಡೆದಿದೆ. ನಿನ್ನೆ ಸಂಜೆ…
-
ತಂದೆಯ ಸ್ನೇಹಿತನಿಂದಲೇ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ನಾಗ್ಪುರ: ತನ್ನ ಸ್ನೇಹಿತನ 6 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿರುವ ಘಟನೆಯಿಂದ ಕೋಪಗೊಂಡ ತಂದೆ ಆರೋಪಿಯನ್ನು ಚೆನ್ನಾಗಿ ಥಳಿಸಿದ್ದಾರೆ. ಸಂತ್ರಸ್ತೆಯ ತಾಯಿಯ ದೂರಿನ ಮೇರೆಗೆ ಪೊಲೀಸರು ತಾಲಿಬ್…
-
ಅಪರೂಪದ ಗೂಬೆ ಮಾರಾಟಕ್ಕೆ ಯತ್ನಿಸಿದ 3 ಮಂದಿ ಬಂಧನ
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಅಪರೂಪದ ಜಾತಿಯ ಗೂಬೆಯನ್ನು ಕಾರಿನಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ರಹಸ್ಯ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿದೆ. ವಿರಾಜಪೇಟೆ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ…
-
Shocking News, ಒಂದೇ ಮನೆಯಲ್ಲಿ 9 ಶವಗಳು ಪತ್ತೆ !
ಮುಂಬೈ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಒಂದೇ ಮನೆಯಲ್ಲಿ 9 ಶವಗಳು ಪತ್ತೆಯಾಗಿವೆ. ಮುಂಬೈನಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ಮೈಹೈಸಲ್ ಗ್ರಾಮದ ಮನೆಯೊಂದರಲ್ಲಿ ಮೃತದೇಹಗಳು ಪತ್ತೆಯಾಗಿವೆ ಎಂದು…
-
ಮಹಿಳೆಯನ್ನು ಕಟ್ಟಡದ ಬಾಲ್ಕನಿ ಮೇಲಿನಿಂದ ತಳ್ಳಿದ ಅತ್ತೆ-ಮಾವ
ನವದೆಹಲಿ: ಮಹಿಳೆಯೊಬ್ಬರನ್ನು ಅತ್ತೆ-ಮಾವ ಕಟ್ಟಡದ ಬಾಲ್ಕನಿಯಿಂದ ತಳ್ಳಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ದುಷ್ಕೃತ್ಯ ನಡೆದಿದೆ. ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ 30 ವರ್ಷದ ಮಹಿಳೆಯೊಬ್ಬರು…
-
ಪತ್ನಿಯನ್ನು ಕೊಂದು ಶವದ ಪಕ್ಕದಲ್ಲಿ ಮಲಗಿದ್ದ ಪತಿ
ದೆಹಲಿ: ಕುಡಿದ ಮತ್ತಿನಲ್ಲಿ ದಂಪತಿ ಜಗಳ ಮಾಡಿದ್ದಾರೆ, ನಂತರ ಊಟ ಬಡಿಸಲು ಹೇಳಿದ ಪತಿಗೆ ಹೆಂಡತಿ ನಿರಾಕರಿಸಿದ್ದಾಳೆ. ಈ ವೇಳೆ ಕುಡುಕ ಪತಿ ಆಕೆಯ ಮೇಲೆ ಹಲ್ಲೆ…





