Health Care, beauty, Fitness Tips in Kannada

Health Tips in Kannada - Home Remedies

ಆರೋಗ್ಯ ಸಲಹೆಗಳು (ಹೆಲ್ತ್ ಟಿಪ್ಸ್): Health Tips in Kannada, health-related concerns, Home Remedies for Healthy Living, fitness, beauty, diet, weight Loss Tips in Kannada including Latest Lifestyle Articles
Health Tips in Kannada, Home Remedies, Beauty Tips in Kannada

Health Tips – ಆರೋಗ್ಯ ಸಲಹೆಗಳು

ಹೆಲ್ತ್ ಕೇರ್ ಟಿಪ್ಸ್ ಮತ್ತು ಆರೋಗ್ಯಕರ ಜೀವನ ಸಲಹೆ, ಚರ್ಮ ಮತ್ತು ಕೂದಲ ಆರೈಕೆ ಸೇರಿದಂತೆ ಸಂಪೂರ್ಣ ಆರೋಗ್ಯ ಸಲಹೆಗಳು

ಹಾಗಲಕಾಯಿಯ ಪರಿಣಾಮಕಾರಿ ಪ್ರಯೋಜನಗಳು

(itskannada):  ಹಾಗಲಕಾಯಿ ಪರಿಣಾಮಕಾರಿ ಪ್ರಯೋಜನಗಳು :- ಹಾಗಲಕಾಯಿಯನ್ನು ನಮ್ಮ ಆಹಾರದಲ್ಲಿ ಸೇರಿಸುವ ಮೂಲಕ ಪಡೆಯಬಹುದಾದ ಆರೋಗ್ಯ ಪ್ರಯೋಜನಗಳ ಸಂಪತ್ತು ಅನೇಕ. ಇದರ ಅತ್ಯಂತ ಪ್ರಯೋಜನಕಾರಿ…

ಹಳದಿ ಹಲ್ಲುಗಳಿಗೆ ಪರಿಹಾರ

(itskannada): ಹಳದಿ ಹಲ್ಲುಗಳಿಗೆ ಪರಿಹಾರ - ಮುಖ ಸುಂದರತೆಗೆ ಹಲ್ಲುಗಳು ಪ್ರಮುಖ ಪಾತ್ರವಹಿಸುತ್ತವೆ,ಸಾರ್ವಜನಿಕವಾಗಿ ನಗದೆ ನಮ್ಮ ಹಳದಿ ಮತ್ತು ಬಣ್ಣದ ಹಲ್ಲುಗಳನ್ನು ಪ್ರದರ್ಶಿಸಲಾಗದೆ ನಮ್ಮ…

ಮೊಡವೆಗಳ ಸುಲಭ ಪರಿಹಾರ – ಮನೆ ಮದ್ದು

(itskannada): ಮುಖವನ್ನು ಸ್ವಚ್ಛಗೊಳಿಸುವ ಸರಿಯಾದ ವಿಧಾನವು ಮೊಡವೆಗಳಿಗೆ ಚಿಕಿತ್ಸೆ ನೀಡಲು ಸರಳ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಸೌಮ್ಯ ಮತ್ತು ಒಣಗಿದ ಸೋಪ್ ಕ್ಲೆನ್ಸರ್…

ಮುಖ ಸೌಂದರ್ಯಕ್ಕಾಗಿ ನೈಸರ್ಗಿಕ ಸಲಹೆಗಳು

(itskannada): ಮುಖ ಸೌಂದರ್ಯಕ್ಕಾಗಿ ನೈಸರ್ಗಿಕ ಸಲಹೆಗಳು, ನಮ್ಮ ಸೌಂದರ್ಯವನ್ನು ಹೆಚ್ಚಿಸಲು ಸುಲಭವಾಗಿ ಮನೆಯಲ್ಲಿ ಲಭ್ಯವಿರುವ ಮುಖ ರಕ್ಷಣಾ ಉತ್ಪನ್ನಗಳನ್ನು ಬಳಸಲು ಇರುವ ವಿಧಾನಗಳು…

ತೆಂಗಿನ ಎಣ್ಣೆಯ ಪ್ರಯೋಜನಗಳು

(itskannada): ತೆಂಗಿನ ಎಣ್ಣೆಯ ಪ್ರಯೋಜನಗಳು- ವಿವಿಧ ಪ್ರಯೋಜನಕಾರಿ ಗುಣಲಕ್ಷಣಗಳಿಂದಾಗಿ, ಹಲವಾರು ತ್ವಚೆ ಲೇಪನಗಳಲ್ಲಿ ಪ್ರಮುಖ ಅಂಶವಾಗಿ ಬಳಸಲಾಗುತ್ತದೆ. ತೆಂಗಿನ ಎಣ್ಣೆ ಪ್ರಪಂಚದಾದ್ಯಂತ…

ಕರಿಬೇವು ಆರೋಗ್ಯ ಪ್ರಯೋಜನಗಳು

(itskannada): ಕರಿಬೇವು ಆರೋಗ್ಯ ಪ್ರಯೋಜನಗಳು | ಕರಿಬೇವು ಇಲ್ಲದೆ ಅಡುಗೆ ಮಾಡುವುದುಂಟೇ, ಒಗ್ಗರಣೆಗೆ ಅದು ಬೇಕೇ ಬೇಕು , ಅಯ್ಯೋ ಕರಿಬೇವು ಖಾಲಿಯಾಗಿದೆ, ಇವು ನಮ್ಮ ಮನೆಗಳ ದಿನನಿತ್ಯದ…

ಟೊಮೇಟೊ ಅಡ್ಡಪರಿಣಾಮಗಳು

(itskannada): ಟೊಮೇಟೊ ಅಡ್ಡಪರಿಣಾಮಗಳು-ಇದು ನಮ್ಮ ದಿನನಿತ್ಯ ಆಹಾರದ ಅವಿಭಾಜ್ಯ ಭಾಗವಾಗಿದ್ದರೂ, ಅದರ ಕೆಟ್ಟ ಪರಿಣಾಮಗಳನ್ನು ತಿಳಿಯುವುದು ಮುಖ್ಯ. ಆ ವಿಚಾರವಾಗಿ ನೋಡಿದರೆ ಟೊಮೇಟೊ…

ದಾಸವಾಳದ ಅರೋಗ್ಯ ಪ್ರಯೋಜನಗಳು

(itskannada): ದಾಸವಾಳದ ಅರೋಗ್ಯ ಪ್ರಯೋಜನಗಳು : ದಾಸವಾಳ ಪೂಜೆಗೆ ಶ್ರೇಷ್ಠವೆಂದು, ಮನೆಯ ಹೊರಗೆ ಅಲಂಕಾರಕ್ಕೆಂದೋ ನಾವು ಬಳಸುತ್ತೇವೆ, ದಾಸವಾಳವನ್ನು ಹಿಂದೂ ಧರ್ಮದ ದೈವಿಕ…

ಕೂದಲ ಬೆಳವಣಿಗೆಗೆ ಇಲ್ಲಿದೆ ಸಲಹೆ

(itskannada): ಕೂದಲ ಬೆಳವಣಿಗೆಗೆ ಇಲ್ಲಿದೆ ಸಲಹೆ-ಕೂದಲು ಯಾರಿಗೆ ತಾನೇ ಬೇಡ ಹೇಳಿ, ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಮುಖ್ಯವಾಗಿದೆ, ಆದರೆ ಅನೇಕ ಜನರಿಗೆ ಅವರ ಆಹಾರವು…