ರೈತರಿಗೆ ಬಂಪರ್ ಆಫರ್! ಕುರಿ, ಮೇಕೆ, ದನದ ಕೊಟ್ಟಿಗೆ ನಿರ್ಮಾಣಕ್ಕೆ 57,000 ಸಹಾಯಧನ ಘೋಷಿಸಿದ ಸರ್ಕಾರ

ಹಸು ಅಥವಾ ಮೇಕೆ ಶೆಡ್ ಗಳ ನಿರ್ಮಾಣಕ್ಕೆ ಸರ್ಕಾರ ಸಹಾಯಧನವಾಗಿ ನೀಡುತ್ತದೆ. ಇದರ ಜೊತೆಗೆ ಸಾಲ ಸೌಲಭ್ಯಗಳು (Loan) ಕೂಡ ಸರ್ಕಾರ ನೀಡುತ್ತಿದ್ದು ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Subsidy Loan) ಪಡೆದುಕೊಳ್ಳಬಹುದು.

ನಮ್ಮ ದೇಶದಲ್ಲಿ ಕೃಷಿಗೆ (agriculture) ಹೆಚ್ಚಿನ ಮಹತ್ವ ನೀಡಲಾಗುತ್ತದೆ, ದೇಶದ ಬಹುತೇಕ ಜನ ಕೃಷಿಯನ್ನೇ ಮೆಚ್ಚಿಕೊಂಡಿದ್ದಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಕೃಷಿ ಮಾಡುವ ಜನರಿಗೆ ಅಗತ್ಯ ಇರುವ ಕೆಲವು ಸೌಲಭ್ಯಗಳನ್ನು ಸರ್ಕಾರ ಮಾಡಿಕೊಟ್ಟಿದೆ

ಕೇಂದ್ರ ಸರ್ಕಾರ (Central government) ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆಗಳನ್ನು (Schemes For Farmers) ಜಾರಿಗೆ ತಂದಿವೆ.

ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗೆ ಸರ್ಕಾರ ಹೆಚ್ಚಿನ ಸಹಾಯಧನ ನೀಡುತ್ತಿದೆ. ಬೆಳೆಗಳಿಗೆ ಅಗತ್ಯವಾಗಿರುವ ಉಪಕರಣಗಳನ್ನು ಖರೀದಿಸಲು ಸಬ್ಸಿಡಿ (subsidy) ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ನರೇಗಾ ಯೋಜನೆಯ (Narega scheme) ಅಡಿಯಲ್ಲಿ ರೈತರಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ.

ರೈತರಿಗೆ ಬಂಪರ್ ಆಫರ್! ಕುರಿ, ಮೇಕೆ, ದನದ ಕೊಟ್ಟಿಗೆ ನಿರ್ಮಾಣಕ್ಕೆ 57,000 ಸಹಾಯಧನ ಘೋಷಿಸಿದ ಸರ್ಕಾರ - Kannada News

60 ವರ್ಷ ಮೇಲ್ಪಟ್ಟ ಜನರಿಗೆ ಕೇಂದ್ರದಿಂದ ಆನ್ಲೈನ್ ಮೂಲಕವೇ ಹೊಸ ಸೇವೆ ಆರಂಭ

ಸರ್ಕಾರದ ನರೇಗಾ ಯೋಜನೆ ಮಹತ್ವ!

ಕೃಷಿಕರು ತಮ್ಮ ಕೃಷಿಯ ಜೊತೆಗೆ ಪಶು ಸಂಗೋಪನೆಯನ್ನು (Animal husbandry) ಕೂಡ ಮಾಡುವುದಾದರೆ ನರೇಗಾ ಯೋಜನೆಯ ಅಡಿಯಲ್ಲಿ 57 ಸಾವಿರ ರೂಪಾಯಿಗಳನ್ನು ಹಸು ಅಥವಾ ಮೇಕೆ ಶೆಡ್ ಗಳ ನಿರ್ಮಾಣಕ್ಕೆ ಸರ್ಕಾರ ಸಹಾಯಧನವಾಗಿ ನೀಡುತ್ತದೆ. ಇದರ ಜೊತೆಗೆ ಸಾಲ ಸೌಲಭ್ಯಗಳು (Loan) ಕೂಡ ಸರ್ಕಾರ ನೀಡುತ್ತಿದ್ದು ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Subsidy Loan) ಪಡೆದುಕೊಳ್ಳಬಹುದು.

ನರೇಗಾ ಯೋಜನೆಯ ಅಡಿಯಲ್ಲಿ ಯಾರು ಎಷ್ಟು ಹಸು ಅಥವಾ ಮೇಕೆ ಕುರಿ ಸಾಕಾಣಿಕೆ ಮಾಡುತ್ತಾರೋ ಅದರ ಆಧಾರದ ಮೇಲೆ ಅವರಿಗೆ ಸಹಾಯಧನ ನೀಡಲಾಗುತ್ತದೆ. ಈ ರೀತಿ ಸಹಾಯಧನ ಪಡೆದುಕೊಳ್ಳಲು ಇರುವ ಪ್ರಮುಖ ಶರತ್ತು ಅಂದರೆ ಸರ್ಕಾರ ಹೇಳಿದಷ್ಟು ಅಳತೆಯ ಶೆಡ್ (shed) ನಿರ್ಮಾಣ ಮಾಡಿಕೊಳ್ಳಬೇಕು.

ಹಾಗೂ ನೀವು ಎಷ್ಟು ಹಸು ಅಥವಾ ಮೇಕೆ ಸಾಕುತ್ತಿರೋ ಅದರ ಆಧಾರದ ಮೇಲೆ ಫಲಾನುಭವಿಗಳಿಗೆ ಹಣಕಾಸಿನ ಸೌಲಭ್ಯವನ್ನು ಸರ್ಕಾರ ನೀಡುತ್ತದೆ. ಉದಾಹರಣೆಗೆ ಮೂರು ಹಸುಗಳನ್ನು ಸಾಕಿ ಶೆಡ್ ನಿರ್ಮಾಣ ಮಾಡುವುದಾದರೆ 75,00, 000ನಿಂದ 80,000ಗಳ ವರೆಗೆ ಪಡೆದುಕೊಳ್ಳಬಹುದು. ಅದೇ ರೀತಿ ನಾಲ್ಕಕ್ಕಿಂತ ಹೆಚ್ಚು ಹಸುಗಳನ್ನು ಸಾಕುವುದಾದರೆ 80000 ಗಳಿಂದ ರೂ.1,16,000ಗಳ ವರೆಗೆ ಹಣ ಪಡೆದುಕೊಳ್ಳಬಹುದು.

ಸ್ವಂತ ವ್ಯಾಪಾರ ಮಾಡಿಕೊಳ್ಳಲು ಸರ್ಕಾರವೇ ನೀಡುತ್ತೆ ಸಾಲ ಸೌಲಭ್ಯ; ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ

ಹತ್ತು ಹಲವು ಕೃಷಿ ಯೋಜನೆಗಳು ಜಾರಿಗೆ ಬಂದಿವೆ!

Goat Shedಇನ್ನೂ ರೈತರ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೂ ಕೂಡ ಸರ್ಕಾರ ಸಬ್ಸಿಡಿ ಹಣವನ್ನು ನೀಡುತ್ತದೆ. ಹಸು ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ, ಜೇನು ಸಾಕಾಣಿಕೆ ಮೊದಲಾದ ಉದ್ಯಮಗಳಿಗೂ ಕೂಡ ಸರ್ಕಾರದಿಂದ ಕಡಿಮೆ ಬಡ್ಡಿ ದರಕ್ಕೆ (less interest) ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಕೃಷಿ ವಿಕಾಸ್ ಯೋಜನೆಯ ಅಡಿಯಲ್ಲಿ ಪ್ರತಿ ಹೆಕ್ಟರ್ ಜಮೀನಿಗೆ 50 ಸಾವಿರ ರೂಪಾಯಿಗಳಂತೆ ಆರ್ಥಿಕ ನೆರವನ್ನು ಕೂಡ ಸರ್ಕಾರ ಒದಗಿಸುತ್ತಿದೆ

ಕೃಷಿ ಭೂಮಿಯಲ್ಲಿ ಮನೆ ಅಥವಾ ಯಾವುದೇ ಕಟ್ಟಡ ಕಟ್ಟೋರಿಗೆ ಹೊಸ ನಿಯಮ! ಏನು ಗೊತ್ತಾ?

ನರೇಗಾ ಯೋಜನೆಗೆ ಅರ್ಜಿ ಸಲ್ಲಿಸಿ!

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಗ್ರಾಮ ಪಂಚಾಯತ್ ಗೆ ಹೋಗಿ ನಿಮ್ಮ ಜಮೀನಿನ ದಾಖಲೆ ಹಾಗೂ ಇತರ ಮಾಹಿತಿಯನ್ನು ನೀಡಬೇಕು. ಮೇಕೆ ಅಥವಾ ಹಸುವನ್ನು ಸಾಕುತ್ತಿರುವುದಕ್ಕೆ ದಾಖಲೆ ಹಾಗೂ ಯಾವ ಜಾಗದಲ್ಲಿ ಕೊಟ್ಟಿಗೆ ನಿರ್ಮಾಣ ಮಾಡಲು ಬಯಸುತ್ತೀರಿ ಎಂಬುದನ್ನು ತಿಳಿಸಬೇಕು. ಸರ್ಕಾರದ ಎಲ್ಲಾ ಷರತ್ತುಗಳ ಅಡಿಯಲ್ಲಿ ನಿಮ್ಮ ಅರ್ಜಿ ಸಲ್ಲಿಕೆ ಆಗಿದ್ದರೆ ನಿಮಗೆ ತಕ್ಷಣವೇ ಸರ್ಕಾರದಿಂದ ಹಣ ಬಿಡುಗಡೆ ಆಗುತ್ತದೆ.

Government has announced 57,000 subsidy Loan for construction of sheep, goat and Cow sheds

Follow us On

FaceBook Google News

Government has announced 57,000 subsidy Loan for construction of sheep, goat and Cow sheds