India NewsBusiness News

ರೇಷನ್ ಕಾರ್ಡ್ ಇದ್ರೆ ಕಡಿಮೆ ಬೆಲೆಯಲ್ಲಿ ಸಿಗಲಿದೆ ಗ್ಯಾಸ್ ಸಿಲಿಂಡರ್! ಕೇವಲ ₹428 ರೂಪಾಯಿ ಮಾತ್ರ

ನಮ್ಮ ದೇಶದಲ್ಲಿ ಇತ್ತೀಚೆಗೆ ತೈಲ ಮಾರಾಟ ಮಾರ್ಕೆಟ್ ನಲ್ಲಿ ಕಂಪನಿಗಳು, ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ (Commercial Gas Cylinder) ಗಳ ಬೆಲೆಯನ್ನು ಸೆಪ್ಟೆಂಬರ್ 1ರಿಂದ ಇಳಿಕೆ ಮಾಡಿತ್ತು.

ಜೊತೆಗೆ ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್ ಗಳ ಮೇಲೆ ಸಬ್ಸಿಡಿಯನ್ನು ಸಹ ನೀಡುವುದಾಗಿ ತಿಳಿಸಿತ್ತು. ಪಿಎಮ್ ಉಜ್ವಲ ಯೋಜನೆಯ (PM Ujjwala Yojane) ಮೂಲಕ ಗ್ಯಾಸ್ ಸಿಲಿಂಡರ್ ಗಳ ಮೇಲೆ 200 ರೂಪಾಯಿ ಸಬ್ಸಿಡಿ ನೀಡುವುದಾಗಿ ಮಾಹಿತಿ ಸಿಕ್ಕಿದೆ.

In this scheme, the price of a gas cylinder is only 500 rupees, Apply today

ಇದು ಒಂದು ಗುಡ್ ನ್ಯೂಸ್ ಆದರೆ ಇನ್ನುಮುಂದೆ 14ಕೆಜಿಯ ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು ಕೂಡ ಕಡಿಮೆ ಮಾಡಬಹುದು ಎಂದು ಗುಡ್ ನ್ಯೂಸ್ ಒಂದನ್ನು ನೀಡಲಾಗಿದೆ.

ಈಗಾಗಲೇ ಗ್ಯಾಸ್ ಸಿಲಿಂಡರ್ ಗಳ ಮೇಲೆ 200 ರೂಪಾಯಿ ಸಬ್ಸಿಡಿ ಸಿಗಲಿದೆ ಎನ್ನುವ ಗುಡ್ ನ್ಯೂಸ್ ಜನರಿಗೆ ಸಿಕ್ಕಿದೆ. ಅದರ ಬೆನ್ನಲ್ಲೇ ಗ್ಯಾಸ್ ಸಿಲಿಂಡರ್ ನ ಬೆಲೆ ಇನ್ನು ಕಡಿಮೆ ಆಗುತ್ತದೆ ಎಂದು ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಇದನ್ನು ಕೇಳಿದ ಜನರು ಇನ್ನಷ್ಟು ಖುಷಿಯಾಗಿದ್ದಾರೆ. ಸರ್ಕಾರವು ಈ ಬೆಲೆ ಇಳಿಕೆ ಸೌಲಭ್ಯವನ್ನು ರೇಷನ್ ಕಾರ್ಡ್ (Ration Card) ಹೊಂದಿರುವವರಿಗೆ ಕೊಡುತ್ತದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರ ನೀಡುತ್ತಿರುವ ಈ ಸಾಲಕ್ಕೆ ಬಡ್ಡಿಯೇ ಇಲ್ಲ; ಸಾಲ ತೆಗೆದುಕೊಳ್ಳಲು ಮುಗಿಬಿದ್ದ ಜನ

ನಮ್ಮ ದೇಶದಲ್ಲಿ ಈಗ ಅಗತ್ಯ ವಸ್ತುಗಳ ಪೈಕಿ ಗ್ಯಾಸ್ ಸಿಲಿಂಡರ್ (LPG Gas Cylinder) ಸಹ ಸೇರುತ್ತದೆ. ಆದರೆ ಇವುಗಳ ಬೆಲೆ ಜಾಸ್ತಿ ಆಗಿರುವುದರಿಂದ ಜನರಿಗೆ ಒತ್ತಡ ಆಗಿದ್ದು, ಈ ಕಾರಣಕ್ಕೆ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮುಂದಾಗಿದೆ ಗೋವಾ ಸರ್ಕಾರ (Goa Government).

ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು ಕಡಿಮೆ ಮಾಡಲು ಮಾಡಲು ನಿರ್ಧಾರ ಮಾಡಿದೆ. ರೇಷನ್ ಕಾರ್ಡ್ ಹೊಂದಿರುವವರು ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಗಳನ್ನು ಖರೀದಿ ಮಾಡಬಹುದು.

ಈಗಾಗಲೇ ನಾವು ಗಮನಿಸಿದರೆ, ಸರ್ಕಾರಕ್ಕೆ ಸೇರಿದ ತೈಲ ಕಂಪನಿಗಳು ನಮ್ಮ ದೇಶದಲ್ಲಿ ಹೊಸದಾಗಿ ಗ್ಯಾಸ್ ಬೆಲೆಯನ್ನು ಪರಿಷ್ಕರಿಸುವುದಕ್ಕೆ ಮುಂದಾಗಿದೆ. ಈ ಹೊಸ ನಿರ್ಧಾರದಿಂದ ಜನರಿಗೆ ಬೆಲೆ ಏರಿಕೆಯ ಪರಿಣಾಮ ಕಡಿಮೆ ಆಗುತ್ತದೆ.

Central Government Key Announcement on Gas Cylinder Subsidyಇನ್ನುಮುಂದೆ ಗೋವಾ ಸರ್ಕಾರವು ಅಂತ್ಯೋದಯ ಆನಂದ್ ಯೋಜನೆಯ (Anthyodaya Anand Yojane) ಅಡಿಯಲ್ಲಿ 428 ರೂಪಾಯಿಗೆ ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವುದಕ್ಕೆ ಮುಂದಾಗಿದೆ. ಈ ವಿಚಾರದ ಬಗ್ಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಮತ್ತು ಕೇಂದ್ರ ಸಚಿವ ಶಿರ್ಪಾದ್ ನಾಯಕ್ ಅವರು ಗೋವಾದ ಪಣಜಿಯಲ್ಲಿ..

ರೇಷನ್ ಕಾರ್ಡ್ ಹೊಂದಿರುವವರಿಗೆ ರಾತ್ರೋ ರಾತ್ರಿ ಹೊಸ ಯೋಜನೆ ಘೋಷಿಸಿದ ಕೇಂದ್ರ ಸರ್ಕಾರ

‘LPG Cylinder ಮರುಪೂರಣಕ್ಕಾಗಿ ಮುಖ್ಯಮಂತ್ರಿ ಆರ್ಥಿಕ ನೆರವು ಯೋಜನೆ’ ನೀಡಿ, ಈ ಮೂಲಕ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಸಿಗುವ ಹಾಗೆ ಮಾಡಿದ್ದಾರೆ ನಮ್ಮ ದೇಶದಲ್ಲಿ ಪ್ರಸ್ತುತ ಗ್ಯಾಸ್ ಸಿಲಿಂಡರ್ ನ ಬೆಲೆ 200 ರೂಪಾಯಿ ಕಡಿಮೆ ಆಗಿದ್ದು, ಗೋವಾ ರಾಜ್ಯದ ರಾಜಧಾನಿ ಪಣಜಿಯಲ್ಲಿ 14.2 ಕೆಜಿ ಸಿಲಿಂಡರ್ 903 ರೂಪಾಯಿಗೆ ಸಿಗಲಿದೆ.

ಆದರೆ ಪಿಎಮ್ ಉಜ್ವಲ ಯೋಜನೆ ಇಂದ 200 ರೂಪಾಯಿ ಕಡಿತವಾಗಿ, ಸರ್ಕಾರ 275 ರೂಪಾಯಿ ನೀಡುತ್ತಿದ್ದು, ಇದೆಲ್ಲದರಿಂದ ಗೋವಾದಲ್ಲಿ ಗ್ಯಾಸ್ ಸಿಲಿಂಡರ್ ₹428 ರೂಪಾಯಿಗೆ ಸಿಗಲಿದೆ.

ಈ ರೀತಿಯಾಗಿ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಗೋವಾದಲ್ಲಿ 428 ರೂಪಾಯಿಗೆ ಸಿಲಿಂಡರ್ ಸಿಗಲಿದ್ದು, ಇದು ಅತ್ಯಂತ ಕಡಿಮೆ ಬೆಲೆ ಎಂದರೆ ತಪ್ಪಲ್ಲ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆ ಆಗಬಹುದು ಎಂದು ಮಾಹಿತಿ ಸಿಕ್ಕಿದೆ.

If you have a ration card, you will get a gas cylinder at a lower price

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories