India News

ಸರ್ಕಾರಿ ಕೆಲಸ! ಕನ್ನಡ ಓದೋಕೆ ಬರೆಯೋಕೆ ಬಂದ್ರೆ ಸಾಕು, ನಿಮಗೆ ಸಿಗುತ್ತೆ 23 ಸಾವಿರ ಸಂಬಳ ಸಿಗೋ ಕೆಲಸ

ಈಗಿನ ಕಾಲದಲ್ಲಿ ಒಂದು ಒಳ್ಳೆಯ ಕೆಲಸ ಸಿಗುವುದು ಬಹಳ ಮುಖ್ಯ. ಹೆಚ್ಚು ಹೆಚ್ಚು ಓದಿದ್ದರು ಕೂಡ ಒಂದು ಕೆಲಸಕ್ಕಾಗಿ ಪರದಾಡುವ ಹಾಗೆ ಆಗುತ್ತದೆ. ಡಿಗ್ರಿ (Degree), ಮಾಸ್ಟರ್ ಡಿಗ್ರಿ (Master Degree) ಪಡೆದಿರುವವರು ಕೂಡ ಕೆಲಸಕ್ಕೆ (Job) ಸೇರಲು ಕಷ್ಟ ಪಡುತ್ತಾರೆ.

ಆದರೆ ಕೆಲವೊಮ್ಮೆ ಕೇವಲ 10ನೇ ತರಗತಿ ಪಾಸ್ (Job For 10th Pass) ಆಗಿರುವವರಿಗು ಕೂಡ ಒಳ್ಳೆಯ ಕೆಲಸಕ್ಕೆ ಸೇರುವ ಒಳ್ಳೆಯ ಆಫರ್ ಸಿಗುತ್ತದೆ. ಆದರೆ ಇದರ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಸಿಗುವುದಿಲ್ಲ. ಹೀಗೆ 10ನೇ ತರಗತಿ ಓದಿರುವವರಿಗಾಗಿ ಇರುವ ಕೆಲಸದ ಬಗ್ಗೆ ಇಂದು ಮಾಹಿತಿ ತಿಳಿಸುತ್ತೇವೆ ನೋಡಿ..

10th class pass is enough, you will get a job in post office

ಒಂದು ವೇಳೆ ನೀವು ಕೇಂದ್ರ ಸರ್ಕಾರದ ಕೆಲಸ ಬೇಕು ಎಂದು ಆಸೆ ಪಟ್ಟಿದ್ದರೆ, ಇಂದು ನಿಮಗಾಗಿ ಒಂದು ಒಳ್ಳೆಯ ಗುಡ್ ನ್ಯೂಸ್ ಇದೆ. ಪ್ರಸ್ತುತ ಭಾರತ ಅಂಚೆ ಕಚೇರಿಯಲ್ಲಿ ಖಾಲಿ ಹುದ್ದೆಗಳು (Vacancy in Post Office) ಇದ್ದು, ಆ ಹುದ್ದೆಗಳನ್ನು ಭರ್ತಿ ಮಾಡಲು ಅಂಚೆ ಕಚೇರಿ ಇಲಾಖೆಯು ಸೂಚನೆ ನೀಡಿದೆ.

ಆಧಾರ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ರಾತ್ರೋರಾತ್ರಿ ಹೊಸ ಸೂಚನೆ, ಕೇಂದ್ರದಿಂದಲೇ ಬಂತು ಹೊಸ ನಿಯಮ

ಆಸಕ್ತಿ ಇರುವವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.. ಈ ಕೆಲಸಕ್ಕೆ ಅಪ್ಲೈ (Apply For Job) ಮಾಡಲು ನೀವು 10ನೇ ತರಗತಿ ಪಾಸ್ ಮಾಡಿದ್ದರೆ ಸಾಕು, ಹಾಗೆಯೇ ನಿಮಗೆ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯನ್ನು ಬರೆಯಲು ಬಂದರೆ ಸಾಕು.

ಈಗ ಖಾಲಿ ಇರುವುದು ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳು. ಬ್ರಾಂಚ್ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ₹29,380 ರೂಪಾಯಿ ಸಂಬಳ, ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ₹24,470 ರೂಪಾಯಿಯವರೆಗು ತಿಂಗಳ ಸಂಬಳ ಸಿಗುತ್ತದೆ. ಈ ಕೆಲಸಕ್ಕೆ ನೀವು ಅರ್ಜಿ ಸಲ್ಲಿಸಬಹುದು.

Govt job vacancyಇದೊಂದೇ ಅಲ್ಲದೆ, ಪೊಲೀಸ್ ಡಿಪಾರ್ಟ್ಮೆಂಟ್ ನಲ್ಲಿ ಕೂಡ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಇಲ್ಲಿ ಕೂಡ ಒಳ್ಳೆಯ ಉದ್ಯೋಗದ ಅವಕಾಶ ಇದೆ. ಇನ್ನುಳಿದ ಹಾಗೆ ಡಿಪ್ಲೊಮಾ/ಡಿಗ್ರಿ/ಡಿಎಂ/ಎಂ.ಸಿ.ಹೆಚ್/ಪಿಜಿ/ಎಂಬಿಬಿಎಸ್ ಮಾಡಿರುವವರಿಗೂ ಒಳ್ಳೆಯ ಅವಕಾಶ ಇದೆ.

7ನೇ ತರಗತಿ ಪಾಸ್ ಆಗಿದ್ರು ಸಾಕು, ವಿಧಾನಸೌಧದಲ್ಲಿ ಸಿಗುತ್ತೆ ಕೆಲಸ! ಈಗಲೇ ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ

ಇದರ ಬಗ್ಗೆ ಮಾಹಿತಿ ಪಡೆಯಲು, ಪೊಲೀಸ್ ಡಿಪಾರ್ಟ್ಮೆಂಟ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.

ಹಾಗೆಯೇ ಡಿಪ್ಲೊಮಾ ಮತ್ತು ಬಿಇ ಮಾಡಿರುವವರಿಗಾಗಿ ಜ್ಯೂನಿಯರ್ ಇಂಜಿನಿಯರ್ ಪೋಸ್ಟ್ ಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಈ ವಿಭಾಗದಲ್ಲಿ 1324 ಪೋಸ್ಟ್ ಗಳು ಖಾಲಿ ಇದ್ದು, ನೀವು ಕೂಡ ಅರ್ಜಿ ಸಲ್ಲಿಸಬಹುದು.

ಕೇಂದ್ರ ಸರ್ಕಾರದಲ್ಲಿ ಪಿಯುಸಿ ಪಾಸ್ ಆದವರಿಗೆ 1207 ಪೋಸ್ಟ್ ಗಳು ಖಾಲಿ ಇದೆ. ಇದಕ್ಕೂ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಹಾಗೆ ಹಲವು ವಿಭಾಗಗಳಲ್ಲಿ ಕೆಲಸಗಳು ಖಾಲಿ ಇದ್ದು, ಅವುಗಳಿಗೆ ಅರ್ಜಿ ಸಲ್ಲಿಸಬಹುದು.

If you read and write Kannada You will Get job with a salary of 23 thousand

Our Whatsapp Channel is Live Now 👇

Whatsapp Channel

Related Stories