ಗಂಡ ಹೆಂಡತಿಗೆ ಬಂತು ಹೊಸ ಕಾನೂನು, ಮಹತ್ವದ ತೀರ್ಪು ನೀಡಿದ ಹೈಕೋರ್ಟ್! ಇನ್ಮುಂದೆ ಗಂಡಸರ ಆಟ ನಡೆಯೋಲ್ಲ
ನಮ್ಮ ದೇಶದಲ್ಲಿ ಮದುವೆ ಹಾಗು ವಿಚ್ಛೇದನದ ಕುರಿತು ಸಾಕಷ್ಟ ನಿಯಮಗಳು ಇದ್ದು, ಕಾನೂನಿನ ಪ್ರಕಾರವೇ ಮದುವೆ ಮಾಡಿಕೊಳ್ಳಬೇಕು. ಇನ್ನು ಒಮ್ಮೆ ಮದುವೆಯಾದ ನಂತರ ತಪ್ಪದೆ ಮದುವೆಯನ್ನು ರಿಜಿಸ್ಟರ್ ಮಾಡಿಸಬೇಕು.
ನಮ್ಮ ಭಾರತ ದೇಶದಲ್ಲಿ ಮದುವೆಗೆ ಒಂದು ವಿಶೇಷ ಸ್ಥಾನ ನೀಡಲಾಗಿದೆ. ಮದುವೆ ಎಂದರೆ ಎರಡು ಮನಸ್ಸುಗಳ ಜೊತೆಗೆ ಎರಡು ಕುಟುಂಬಗಳ ಮಿಲನ. ಇನ್ನು ಇತ್ತೀಚೆಗೆ ನಮ್ಮ ದೇಶದಲ್ಲಿ ವಿಚ್ಛೇದನದ ಪ್ರಕರಣಗಳು ಸಾಕಷ್ಟು ಕೇಳಿ ಬರುತ್ತಿದೆ.
ಇನ್ನು ನಮ್ಮ ದೇಶದಲ್ಲಿ ಮದುವೆ ಹಾಗು ವಿಚ್ಛೇದನದ ಕುರಿತು ಸಾಕಷ್ಟ ನಿಯಮಗಳು ಇದ್ದು, ಕಾನೂನಿನ ಪ್ರಕಾರವೇ ಮದುವೆ ಮಾಡಿಕೊಳ್ಳಬೇಕು. ಇನ್ನು ಒಮ್ಮೆ ಮದುವೆಯಾದ ನಂತರ ತಪ್ಪದೆ ಮದುವೆಯನ್ನು ರಿಜಿಸ್ಟರ್ ಮಾಡಿಸಬೇಕು.
ಇನ್ನು ಗಂಡ ಹಾಗೂ ಹೆಂಡತಿ ವಿಚ್ಛೇಧನ ಪಡೆದು ದೂರವಾದ ಬಳಿಕ ಮಹಿಳೆಯ ಜೀವನಕ್ಕಾಗಿ ಪತಿಯು ಕೊಂಚ ಹಣವನ್ನು ನೀಡಬೇಕು ಎನ್ನುವ ಕಾನೂನು ಸಹ ಇದೆ. ಇನ್ನು ಇದೀಗ ಒಬ್ಬ ಪತಿ ತನ್ನ ಪತ್ನಿ ತನ್ನನ್ನು ವಂಚಿಸಿ ಮನೆ ಬಿಟ್ಟು ಓಡಿ ಹೋಗಿದ್ದಾಳೆ ಎಂದು ಪ್ರಕರಣ ದಾಖಲಿಸಿದ್ದಾನೆ.
ಇನ್ಮುಂದೆ ನಿಮ್ಮ ಮಕ್ಕಳಿಗೆ ಸರ್ಕಾರಿ ನೌಕರಿ ಬೇಕಾದ್ರೆ ಈ ದಾಖಲೆ ಇರಲೇಬೇಕು, ಈಗಲೇ ಮಾಡಿಸಿಕೊಳ್ಳಿ! ಹೊಸ ರೂಲ್ಸ್ ಜಾರಿ
ಹೌದು, ತನ್ನ ಪತ್ನಿಯು ತಮ್ಮ ಮನೆಯಲ್ಲಿದ್ದ ಚಿನ್ನ ಹಾಗೂ ಮೊಬೈಲ್ ಫೋನ್ ಗಳು ತೆಗೆದುಕೊಂಡು ಓಡಿ ಹೋಗಿದ್ದಾಳೆ ಎಂದು ದೂರು ದಾಖಲಿಸಿದ್ದಾರೆ.
ಮದುವೆಯಾಗಿ ಸುಮಾರು 29 ವರ್ಷಗಳು ಕಳೆದ ನಂತರ ಪತ್ನಿ ಇದೀಗ ತನ್ನ ಪತಿಯನ್ನು ಬಿಟ್ಟು ಮನೆಯಲ್ಲಿದ್ದ ಚಿನ್ನ ಹಾಗೂ ಮೊಬೈಲ್ ಫೋನ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಇನ್ನು ಈ ಘಟನೆ ಕೋಲ್ಕತಾ ದಲ್ಲಿ ನಡೆದಿದ್ದು, ಕೋಲ್ಕತಾ ಹೈ ಕೋರ್ಟ್ ನಲ್ಲಿ ಈ ಘಟನೆಯ ಕುರಿತು ಚರ್ಚಿಸಲಾಗಿದೆ. ಇನ್ನು ಸರಿಯಾದ ತನಿಕೆ ನಡೆಸಿದ ನಂತರ ಪತಿ ಮಾಡಿದ ಆರೋಪವನ್ನು ಕೋಲ್ಕತಾ ಹೈ ಕೋರ್ಟ್ ರದ್ದು ಮಾಡಿದೆ.
ಪತಿಯು ತನ್ನ ಪತ್ನಿ ಮದುವೆಗೆ ನೀಡಲಾದ ಕೆಲವು ಚಿನ್ನದ ಆಭರಣಗಳು (Gold Jewellery) ಜೊತೆಗೆ ತನ್ನ ಮಗನ ಚಿನ್ನದ ಸರ ಹಾಗೂ ಎರಡು ಮೊಬೈಲ್ ಫೋನ್ ಗಳನ್ನು (Mobile Phone) ತೆಗೆದುಕೊಂಡು ಪತ್ನಿ ಮನೆ ಬಿಟ್ಟು ಪರಾರಿಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು.
ಇನ್ನು ಈ ಘಟನೆಯ ಬಗ್ಗೆ ಕೊಲ್ಕತ್ತಾ ಹೈಕೋರ್ಟ್ ನಲ್ಲಿ ಚರ್ಚಿಸಲಾಗಿತ್ತು. ಸರಿಯಾದ ತನಿಖೆ ನಡೆಸಿದ ನಂತರ ಪತ್ನಿಯು ದೈಹಿಕ ಹಾಗೂ ಮಾನಸಿಕ ನಿಂದನೆಗೆ ಗುರಿಯಾಗಿದ್ದು, ಇದನ್ನು ಸಹಿಸಿಕೊಳ್ಳಲಾಗದೆ ಈ ರೀತಿ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಸಿಹಿ ಸುದ್ದಿ! ಪ್ರತಿ ಹೆಣ್ಣುಮಗುವಿಗೂ ಸಿಗುತ್ತೆ ₹21,000, ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಇನ್ನು ಕೊಲ್ಕತ್ತಾ ಸಂಪ್ರದಾಯದಲ್ಲಿ ವಿಶೇಷವಾದ ಚಿನ್ನದ ಆಭರಣಗಳನ್ನು ಧರಿಸಿ ಮದುವೆ ಮಾಡಲಾಗುತ್ತದೆ. ಆಕೆ ಸ್ವಂತ ಆಭರಣಗಳನ್ನು ಮಹಿಳೆ ತೆಗೆದುಕೊಂಡು ಹೋಗಿರುವುದರಿಂದ ಇದನ್ನು ಕ್ರಿಮಿನಲ್ ಪ್ರಕರಣಕ್ಕೆ ಸೇರಿಸಲು ಸಾಧ್ಯವಾಗುವುದಿಲ್ಲ ಎಂದು ಹೈಕೋರ್ಟ್ ನಿರ್ಧರಿಸಿದೆ
ಇದೇ ಕಾರಣಕ್ಕೆ ಪತಿ ನೀಡಿದ ದೂರನ್ನು ಇದೀಗ ಹೈಕೋರ್ಟ್ ರದ್ದುಗೊಳಿಸಿದೆ. ಸದ್ಯ ಈ ರೀತಿಯ ಒಂದು ಘಟನೆ ಕೊಲ್ಕತ್ತಾ ಪ್ರದೇಶದಲ್ಲಿ ನಡೆದಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
Kolkata High Court gave important verdict on Husband and Wife
Follow us On
Google News |