2013ನೇ ಇಸವಿಗೂ ಮೊದಲು ಆಧಾರ್ ಕಾರ್ಡ್ ಮಾಡಿಸಿರುವ ಎಲ್ಲರಿಗೂ ಹೊಸ ನಿಯಮ! ಹೊಸ ರೂಲ್ಸ್

uidai.gov.in ವೆಬ್ಸೈಟ್ ಗೆ ಹೋಗಿ my Aadhaar ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಒಂತರ ಓ ಟಿ ಪಿ (OTP) ನಮೂದಿಸಿ ಲಾಗಿನ್ ಆಗಿ ನಿಮ್ಮ ಆಧಾರ್ ನಲ್ಲಿ ಬೇಕಾದ ಬದಲಾವಣೆಯನ್ನು ಮಾಡಿಕೊಳ್ಳಬಹುದು.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಪ್ರತಿಯೊಬ್ಬ ಭಾರತೀಯನಿಗೂ ಆಧಾರ್ ಕಾರ್ಡ್ (Aadhaar Card) ಎನ್ನುವ ಪ್ರಮುಖ ಗುರುತಿನ ದಾಖಲೆ ಒಂದನ್ನು ಕೊಡುತ್ತದೆ. ಆಧಾರ್ ಕಾರ್ಡ್ ನಮ್ಮ ಬಳಿ ಇದ್ದರೆ ನಾವು ದೇಶದಲ್ಲಿ ಯಾವುದೇ ವ್ಯವಹಾರವನ್ನು ಕೂಡ ಮಾಡಬಹುದು.

ಒಮ್ಮೆ ಆಧಾರ್ ಕಾರ್ಡ್ ಮಾಡಿಸಿಕೊಂಡರೆ ಮುಗಿತು ಶಾಶ್ವತವಾಗಿ ಅದು ನಮ್ಮ ಬಳಿ ಇರುತ್ತದೆ, ಆದರೆ ಇದನ್ನ ಪ್ರತಿ 10 ವರ್ಷಗಳಿಗೆ ಒಮ್ಮೆ ನವೀಕರಿಸಿಕೊಳ್ಳುವುದು ಬಹಳ ಮುಖ್ಯ.

ರೇಷನ್ ಕಾರ್ಡ್ ಇದ್ರೆ ಕಡಿಮೆ ಬೆಲೆಯಲ್ಲಿ ಸಿಗಲಿದೆ ಗ್ಯಾಸ್ ಸಿಲಿಂಡರ್! ಕೇವಲ ₹428 ರೂಪಾಯಿ ಮಾತ್ರ

2013ನೇ ಇಸವಿಗೂ ಮೊದಲು ಆಧಾರ್ ಕಾರ್ಡ್ ಮಾಡಿಸಿರುವ ಎಲ್ಲರಿಗೂ ಹೊಸ ನಿಯಮ! ಹೊಸ ರೂಲ್ಸ್ - Kannada News

ಹತ್ತು ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ಅಪ್ಡೇಟ್:(Aadhaar Card update)

ಯು ಐ ಡಿ ಎ ಐ (UIDAI) ತಿಳಿಸಿರುವಂತೆ ಯಾರ ಬಳಿ ಆಧಾರ್ ಕಾರ್ಡ್ ಹೊಂದಿರುತ್ತಾರೋ ಅಂತವರು ಪ್ರತಿ 10 ವರ್ಷಗಳಿಗೆ ಒಮ್ಮೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲೇಬೇಕು. ನಮ್ಮ ದೇಶದಲ್ಲಿ ಒಂದು ಡ್ರೈವಿಂಗ್ ಲೈಸೆನ್ಸ್ (driving licence) ಮಾಡುವದಿದ್ದರೂ, ಶಾಲಾ-ಕಾಲೇಜುಗಳಿಗೆ ಸೇರುವುದು ಅಥವಾ ಬ್ಯಾಂಕ್ ನಲ್ಲಿ ಖಾತೆ (bank account) ತೆರೆಯುವುದಿದ್ದರೂ ಆಧಾರ್ ಕಾರ್ಡ್ ಎನ್ನುವುದು ಪ್ರಮುಖ ದಾಖಲೆಯಾಗಿದೆ.

ಭಾರತೀಯ ಪ್ರತಿಯೊಬ್ಬ ನಾಗರಿಕನಿಗೂ ಕೊಡಲ್ಪಡುವ ವಿಶಿಷ್ಟ ಗುರುತಿನ ಚೀಟಿ ಆಧಾರ ಕಾರ್ಡ್ ವಯಸ್ಕರಿಗೆ ಮಾತ್ರವಲ್ಲ ಪ್ರತಿ ಮಕ್ಕಳು ಕೂಡ ಹೊಂದಿರಬೇಕು.

ಆಧಾರ್ ಕಾರ್ಡ್ ನವೀಕರಣ (Aadhaar Card updating) ಮಾಡಿಕೊಳ್ಳುವುದು ಹೇಗೆ?

Aadhaar Cardಯು ಐ ಡಿ ಎ ಐ ತಿಳಿಸಿರುವ ಪ್ರಕಾರ ಪ್ರತಿ 10 ವರ್ಷಗಳಿಗೆ ಒಮ್ಮೆ ಆಧಾರ್ ಕಾರ್ಡ್ ನವೀಕರಿಸಿಕೊಳ್ಳಬೇಕು. ಇದಕ್ಕಾಗಿ ಗುರುತಿನ ಪುರಾವೆ ಹಾಗೂ ವಿಳಾಸದ ಪುರಾವೆಗಳನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡುವುದರ ಮೂಲಕ ಆಧಾರ್ ಕಾರ್ಡ್ ನವೀಕರಿಸಿಕೊಳ್ಳಬಹುದು.

ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಆನ್ಲೈನ್ ಮೂಲಕವೂ ಮಾಡಿಕೊಳ್ಳಬಹುದು. ಹಾಗೂ ಆಫ್ಲೈನ್ ನಲ್ಲಿ ಆಧಾರ್ ಕೇಂದ್ರಕ್ಕೆ ಹೋಗಿಯೂ ಮಾಡಿಕೊಳ್ಳಬಹುದು. ಆನ್ಲೈನ್ ಮೂಲಕ ಮಾಡಿದರೆ 25 ರೂಪಾಯಿಗಳ ಶುಲ್ಕ ಹಾಗೂ ಆಫ್ಲೈನ್ ನಲ್ಲಿ ಮಾಡಿಸಿಕೊಂಡರೆ 50 ರೂಪಾಯಿಗಳ ಶುಲ್ಕ ಪಾವತಿ ಮಾಡಬೇಕು.

ಆನ್ಲೈನ್ ನಲ್ಲಿ ಅಪ್ಡೇಟ್ ಮಾಡುವುದಾದರೆ ಮೈ ಆಧಾರ್ ಎನ್ನುವ ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ನವೀಕರಿಸಿಕೊಳ್ಳಬಹುದಾಗಿದೆ.

ಕೇಂದ್ರ ಸರ್ಕಾರ ನೀಡುತ್ತಿರುವ ಈ ಸಾಲಕ್ಕೆ ಬಡ್ಡಿಯೇ ಇಲ್ಲ; ಸಾಲ ತೆಗೆದುಕೊಳ್ಳಲು ಮುಗಿಬಿದ್ದ ಜನ

ಯಾವಾಗ ಆಧಾರ್ ಕಾರ್ಡ್ ನವೀಕರಿಸಿಕೊಳ್ಳಬೇಕು?

*5 ವರ್ಷಕ್ಕಿಂತ ಕೆಳಗಿನವರ ಆಧಾರ್ ಕಾರ್ಡ್ ಅನ್ನು ಐದು ವರ್ಷ ದಾಟಿದ ನಂತರ ನವೀಕರಿಸಿಕೊಳ್ಳಬೇಕು.
*5ರಿಂದ ಹದಿನೈದು ವರ್ಷ ವಯಸ್ಸಿನ ಮಕ್ಕಳ ಆಧಾರ್ ಕಾರ್ಡ್ ಅನ್ನು 15 ವರ್ಷಗಳ ನಂತರ ನವೀಕರಿಸಬೇಕು.
*15 ವರ್ಷ ಮೇಲ್ಪಟ್ಟವರು ತಮ್ಮ ಆಧಾರ್ ಕಾರ್ಡನ್ನು ಪ್ರತಿ 10 ವರ್ಷಗಳಿಗೆ ಬಯೋಮೆಟ್ರಿಕ್ (biometric) ಕೊಟ್ಟು ಅಪ್ಡೇಟ್ ಮಾಡಿಕೊಳ್ಳಬೇಕು.

ರೇಷನ್ ಕಾರ್ಡ್ ಹೊಂದಿರುವವರಿಗೆ ರಾತ್ರೋ ರಾತ್ರಿ ಹೊಸ ಯೋಜನೆ ಘೋಷಿಸಿದ ಕೇಂದ್ರ ಸರ್ಕಾರ

ಈ ಸೈಟ್ ನಲ್ಲಿ ಅಪ್ಡೇಟ್ ಮಾಡಿ

uidai.gov.in ವೆಬ್ಸೈಟ್ ಗೆ ಹೋಗಿ my Aadhaar ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಒಂತರ ಓ ಟಿ ಪಿ (OTP) ನಮೂದಿಸಿ ಲಾಗಿನ್ ಆಗಿ ನಿಮ್ಮ ಆಧಾರ್ ನಲ್ಲಿ ಬೇಕಾದ ಬದಲಾವಣೆಯನ್ನು ಮಾಡಿಕೊಳ್ಳಬಹುದು. ಎಲ್ಲಾ ಅಪ್ಡೇಟ್ ಆದ ನಂತರ ಮುಂದಿನ 10 ವರ್ಷಗಳವರೆಗೆ ಯಾವುದೇ ತಲೆಬಿಸಿ ಇಲ್ಲದೆ ಆಧಾರ್ ಕಾರ್ಡ್ ಬಳಸಿಕೊಳ್ಳಬಹುದು.

New rule for all those who have done Aadhaar card before 2013

Follow us On

FaceBook Google News

New rule for all those who have done Aadhaar card before 2013