India NewsBusiness News

ಒಂದಕ್ಕಿಂತ ಹೆಚ್ಚು ಕಡೆ ಆಸ್ತಿ ಹೊಂದಿರುವವರೆಗೂ ಬಂತು ಹೊಸ ರೂಲ್ಸ್; ಹೊಸ ನಿಯಮ

ಸಾಕಷ್ಟು ಜನ ಕೈಯಲ್ಲಿ ಹಣ ಇದ್ರೆ ಅದನ್ನ ಯಾವುದಾದರೂ ಜಮೀನು ಅಥವಾ ಮನೆ ಖರೀದಿ ಮಾಡುವುದಕ್ಕೆ ಹೂಡಿಕೆ (investment) ಮಾಡುತ್ತಾರೆ. ನಮ್ಮ ಬಳಿ ಎಷ್ಟು ಹೆಚ್ಚಿನ ಆಸ್ತಿ ಇರುತ್ತದೆಯೋ ಅಷ್ಟು ಭವಿಷ್ಯಕ್ಕೆ ಒಳ್ಳೆಯದು ಎಂದು ನಿರ್ಧರಿಸಲಾಗುತ್ತದೆ.

ಆದರೆ ನಮ್ಮ ದೇಶದಲ್ಲಿ ಆಸ್ತಿ (property) ಹೊಂದಿದ್ದರೆ ಅದಕ್ಕೆ ಅದರದೇ ಆದ ನೀತಿ ನಿಯಮಗಳು (property rules) ಇವೆ ಇನ್ನು ಆದಾಯ ತೆರಿಗೆ (income tax) ವಿಚಾರಕ್ಕೆ ಬಂದರೆ ಪ್ರತಿಯೊಂದು ಆಸ್ತಿಯಿಂದ ಗಳಿಸಿದ ಲಾಭಕ್ಕೆ ತೆರಿಗೆ ಪಾವತಿಸಲೇಬೇಕು.

New rules regarding property, land registration

ಇನ್ಮುಂದೆ ಇದಕ್ಕಿಂತ ಹೆಚ್ಚಿನ ಹಣ ಮನೆಯಲ್ಲಿ ಇಡುವ ಹಾಗಿಲ್ಲ! ಬಂತು ಹೊಸ ರೂಲ್ಸ್

ಮನೆ ಖರೀದಿ ಮತ್ತು ಮಾರಾಟಕ್ಕೆ ಆದಾಯ ತೆರಿಗೆ!

ಒಂದು ಮನೆಯನ್ನು ಖರೀದಿ ಮಾಡಿ ಮೂರು ವರ್ಷಕ್ಕಿಂತ ಕಡಿಮೆ ಅವಧಿಗೆ ಆ ಮನೆಯಲ್ಲಿ ವಾಸಿಸಿ. ನಂತರ ಅದನ್ನು ಮಾರಾಟ ಮಾಡಿದರೆ ಮಾರಾಟ ಮಾಡಿದ ಹಣಕ್ಕೆ ಲಾಭ ಬಂದರೆ ಅದಕ್ಕೆ ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಅದು ಆದಾಯ ತೆರಿಗೆ ದರವನ್ನು ಅವಲಂಬಿಸಿರುತ್ತದೆ. ಇನ್ನು ಈ ತೆರಿಗೆಯನ್ನು ಅಲ್ಪಾವಧಿ ಬಂಡವಾಳ (short term capital gains) ತೆರಿಗೆ ಎಂದು ಕರೆಯಲಾಗುತ್ತದೆ.

ಅದೇ ರೀತಿ ನೀವು ಒಂದು ಮನೆಯನ್ನು ಖರೀದಿ ಮಾಡಿ ಮೂರು ವರ್ಷಗಳಿಗಿಂತ ಹೆಚ್ಚು ವರ್ಷ ನಿಮ್ಮ ಬಳಿ ಇಟ್ಟುಕೊಂಡು ನಂತರ ಅದನ್ನು ಮಾರಾಟ ಮಾಡಲು ಹೊರಟರೆ ಆಗ ಅದಕ್ಕೆ ದೀರ್ಘಾವಧಿಯ ಬಂಡವಾಳ ತೆರಿಗೆ (long term capital gains) ಅನ್ವಯವಾಗುತ್ತದೆ. ಇಲ್ಲಿ 20% ಗೇನ್ಸ್ ಟ್ಯಾಕ್ಸ್ ಪಾವತಿಸಬೇಕು.

ಹೊಸ ಸಿಮ್ ಕಾರ್ಡ್ ಖರೀದಿ ಮಾಡುವವರಿಗೆ ಹೊಸ ನಿಯಮ! ನವೆಂಬರ್ 1ರಿಂದಲೇ ಜಾರಿ

ಪಾವತಿಸಬೇಕಾದ ಮೊತ್ತ ಎಷ್ಟು?

property Documentsನೀವು ಖರೀದಿ ಮಾಡಿರುವ ಆಸ್ತಿಯ ಮೇಲೆ ಎಷ್ಟು ಲಾಭಗಳಿಸುತ್ತೀರೋ (profit) ಅದರ ಆಧಾರದ ಮೇಲೆ ಟ್ಯಾಕ್ಸ್ ಪೇ (tax pay) ಮಾಡಬೇಕಾಗುತ್ತದೆ. ನೀವು 50 ಲಕ್ಷಕ್ಕೆ ಒಂದು ಮನೆಯನ್ನು ಖರೀದಿ ಮಾಡಿ ಅದನ್ನು ಮೂರು ವರ್ಷಗಳ ನಂತರ 90 ಲಕ್ಷಕ್ಕೆ ಮಾರುತ್ತೀರಿ ಎಂದು ಭಾವಿಸಿ. ನಿಮಗೆ ಈ ಮನೆ ಮಾರಾಟದಿಂದ ಲಾಭ ಸಿಗುತ್ತದೆ. ಇದಕ್ಕೆ ನೀವು ಟ್ಯಾಕ್ಸ್ ಕಟ್ಟಬೇಕು.

ಇನ್ನು ಈ ಲಾಭದಲ್ಲಿ ಇಂಡೆಕ್ಸ್ ಫ್ಯಾಕ್ಟರ್ (Intex factor), ಇತರ ವೆಚ್ಚ, ಬ್ರೋಕರೇಜ್ (brokerage) ಎಲ್ಲವನ್ನು ಪಾವತಿ ಮಾಡಿ ಟ್ಯಾಕ್ಸ್ ಪಾವತಿ ಮಾಡುವ ಹೊತ್ತಿಗೆ ನೀವು ಸ್ವಲ್ಪ ಹೆಚ್ಚಿನ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ಮನೆ ಮಾರಾಟದಿಂದ ಬಂದಿರುವ ಲಾಭದಲ್ಲಿ ಮಾತ್ರ ಟ್ಯಾಕ್ಸ್ ಬರಿಸಬೇಕಾಗಿರುವುದರಿಂದ ನಿಮಗೆ ಹೆಚ್ಚಿನ ನಷ್ಟ ಆಗುವುದಿಲ್ಲ.

ಆಸ್ತಿ ಖರೀದಿ ಮಾಡುವ ಮುನ್ನ ಎಚ್ಚರ;

ಇದನ್ನ ನೀವು ಬಹಳ ಎಚ್ಚರಿಕೆಯಿಂದ ಗಮನಿಸಬೇಕು ಯಾವುದೇ ಆಸ್ತಿ ಖರೀದಿ ಮಾಡುವುದಕ್ಕೂ ಮೊದಲು ಆ ಆಸ್ತಿಗೆ ಸಂಬಂಧಪಟ್ಟ ಹಾಗೆ ಟ್ಯಾಕ್ಸ್ ಪಾವತಿ ಮಾಡಿದ್ದಾರೋ ಇಲ್ಲವೋ ಅಥವಾ ಆ ಮನೆ ಅಥವಾ ಜಮೀನಿನ ಮೇಲೆ ಯಾವುದೇ ರೀತಿಯ ಸಾಲ ಮಾಡಿ ಮರುಪಾವತಿ ಮಾಡದೆ ಇದ್ದಾರಾ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ನಂತರ ಆಸ್ತಿ ಖರೀದಿ ಮಾಡಿ ಇಲ್ಲವಾದರೆ ಮೋಸ ಹೋಗುವ ಸಾಧ್ಯತೆ ಇರುತ್ತದೆ.

New rules came up to have more than one property

Our Whatsapp Channel is Live Now 👇

Whatsapp Channel

Related Stories