India News
India News covers national headlines, political developments, government schemes, economic trends and major events, with Kannada News Today offering wide coverage across the country.
-
ಈ ರೈತರಿಗೆ ಸಿಗಲ್ಲ 21ನೇ ಹಂತದ ಪಿಎಂ ಕಿಸಾನ್ ಯೋಜನೆ ಹಣ! ಹೊಸ ನಿಯಮ ಗೊತ್ತಾ?
PM Kisan Scheme: ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಸರ್ಕಾರ ವರ್ಷಕ್ಕೆ ಮೂರು ಹಂತಗಳಲ್ಲಿ ₹2,000ರಂತೆ ಒಟ್ಟು ₹6,000 ನೆರವು ನೀಡುತ್ತದೆ. ಈಗಾಗಲೇ 20 ಹಂತದ ಮೊತ್ತವನ್ನು…
-
ಡಿಸೆಂಬರ್ 31 ಕೊನೆಯ ಗಡುವು! ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಅಲರ್ಟ್
ಹಣಕಾಸು ವ್ಯವಹಾರಗಳಲ್ಲಿ ಪ್ರಮುಖವಾದ ಪ್ಯಾನ್ ಕಾರ್ಡ್ ಕುರಿತು ಕೇಂದ್ರ ಆದಾಯ ತೆರಿಗೆ ಮಂಡಳಿ (The Central Board of Direct Taxes) ಹೊಸ ಗಡುವು ಪ್ರಕಟಿಸಿದೆ. 2025ರ…
-
ಇನ್ಮುಂದೆ ಆಧಾರ್ ಕಾರ್ಡ್ನಲ್ಲಿ ಹೆಸರು, ವಿಳಾಸ, ಫೋಟೋ ಅಪ್ಡೇಟ್ ಆನ್ಲೈನ್ನಲ್ಲಿ ಸಿಂಪಲ್!
ನಿಮ್ಮ ಆಧಾರ್ ಕಾರ್ಡ್ನಲ್ಲಿ ಹೆಸರು, ವಿಳಾಸ ಅಥವಾ ಫೋಟೋ ತಪ್ಪಾಗಿ ಇದೆ ಎಂಬ ಆತಂಕವಿದೆಯೇ? ಈಗ ಅದನ್ನು ಸುಲಭವಾಗಿ ಆನ್ಲೈನ್ನಲ್ಲಿ ತಿದ್ದುಪಡಿ ಮಾಡಬಹುದು. UIDAI ಹೊಸ ತಂತ್ರಜ್ಞಾನವನ್ನು…
-
500 ರೂಪಾಯಿ ನೋಟಿನಲ್ಲಿ ಈ ಗುರುತು ಇದ್ದರೆ, ನಕಲಿ..! ಶಾಕಿಂಗ್ ಮಾಹಿತಿ ಬಿಡುಗಡೆ
ದೇಶದಲ್ಲಿ ರೂ.2000 ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದ ಬಳಿಕ, ನಕಲಿ ರೂ.500 ನೋಟುಗಳ ಪ್ರಮಾಣ ಆತಂಕಕಾರಿ ಮಟ್ಟಕ್ಕೆ ಏರಿಕೆಯಾಗಿದೆ. ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ವರದಿ ಪ್ರಕಾರ,…
-
ತಿಂಗಳ ಮೊದಲ ದಿನವೇ ಎಲ್ಪಿಜಿ ಸಿಲಿಂಡರ್ ದರ ಇಳಿಕೆ, ಗ್ರಾಹಕರಿಗೆ ರಾತ್ರೋ-ರಾತ್ರಿ ಶುಭ ಸುದ್ದಿ!
ಪ್ರತಿ ತಿಂಗಳ ಮೊದಲ ದಿನವೇ ಎಲ್ಪಿಜಿ (LPG) ಸಿಲಿಂಡರ್ ದರಗಳಲ್ಲಿ ಬದಲಾವಣೆಗಳನ್ನು ಮಾಡುವುದು ಸಾಮಾನ್ಯ. ಇದೇ ಕ್ರಮವನ್ನು ಮುಂದುವರಿಸಿ, ನವೆಂಬರ್ 1ರಿಂದ ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ…
-
ಮುಂದಿನ 3 ದಿನ ಭಾರೀ ಮಳೆ ಎಚ್ಚರಿಕೆ! ಹವಾಮಾನ ಇಲಾಖೆಯಿಂದ ಬಿಗ್ ಅಲರ್ಟ್
Rain Alert: ದೇಶದ ಹವಾಮಾನ ಪರಿಸ್ಥಿತಿ ಮರು ತೀವ್ರಗೊಂಡಿದ್ದು, ಮುಂದಿನ 3 ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ…





