ಬೀದಿ ಬದಿ ವ್ಯಾಪಾರಿಗಳಿಗೆ ಸಿಗಲಿದೆ ಉಚಿತ ವಸತಿ ಸೌಲಭ್ಯ! ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ಆರ್ಥಿಕವಾಗಿ ಸ್ವಾವಲಂಬನೆಯ (financial support) ಜೀವನ ನಡೆಸಬೇಕು ಎನ್ನುವ ಕಾರಣಕ್ಕೆ ಸಬ್ಸಿಡಿ ಸಾಲ (Subsidy Loan) ಹಾಗೂ ಇದರ ಪ್ರಯೋಜನಗಳನ್ನು ಸರ್ಕಾರ ನೀಡಿದೆ.

ರಾಷ್ಟ್ರದ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ (Central government) ಒಂದಲ್ಲ ಒಂದು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ದೇಶದಲ್ಲಿ ಇರುವ ಬಡವರಿಗೂ ಕೂಡ ಸಹಾಯವಾಗಬೇಕು ಅವರು ಆರ್ಥಿಕವಾಗಿ ಸ್ವಾವಲಂಬನೆಯ (financial support) ಜೀವನ ನಡೆಸಬೇಕು ಎನ್ನುವ ಕಾರಣಕ್ಕೆ ಸಬ್ಸಿಡಿ ಸಾಲ (Subsidy Loan) ಹಾಗೂ ಇದರ ಪ್ರಯೋಜನಗಳನ್ನು ಸರ್ಕಾರ ನೀಡಿದೆ.

ಬೀದಿ ಬದಿಯಲ್ಲಿ ವಾಸಿಸುವ ವ್ಯಾಪಾರಿಗಳಿಗಾಗಿ (Street Venders) ಸರ್ಕಾರ ಮತ್ತೊಂದು ಹೊಸ ಯೋಜನೆ ಜಾರಿಗೆ ತಂದಿದೆ, ಈ ಮೂಲಕ ಸುಲಭವಾಗಿ ಸ್ವಂತ ಮನೆ (own house) ನಿರ್ಮಾಣಕ್ಕೆ ಅವಕಾಶ ಮಾಡಿ ಕೊಡಲಾಗುವುದು.

ಮಹಾಲಕ್ಷ್ಮಿ ಭಾಗ್ಯ; ಮದುವೆಯಾಗುವ ಯುವತಿಯರಿಗೆ ಸಿಗಲಿದೆ 1 ಲಕ್ಷ ಹಾಗೂ 10 ಗ್ರಾಂ ಚಿನ್ನ!

ಬೀದಿ ಬದಿ ವ್ಯಾಪಾರಿಗಳಿಗೆ ಸಿಗಲಿದೆ ಉಚಿತ ವಸತಿ ಸೌಲಭ್ಯ! ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ - Kannada News

ಬೀದಿ ವ್ಯಾಪಾರಿ ಗಳಿಗಾಗಿ ಹೊಸ ಯೋಜನೆ ರೂಪಿಸಿದ ಕೇಂದ್ರ ಸರ್ಕಾರ!

NMDC ಹಾಗೂ CSR ಅನುದಾನದಡಿ ಬೀದಿ ವ್ಯಾಪಾರಿಗಳು ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳಲು ಅಗತ್ಯವಾದ ಪ್ರೋತ್ಸಹಧನ (subsidy Loan) ಹಾಗೂ ಬ್ಯಾಂಕ್ ಸಾಲ (bank loan) ಸೌಲಭ್ಯ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಹೌದು ವಸತಿ ರಹಿತ ಬೀದಿ ವ್ಯಾಪಾರಿಗಳು ತಮ್ಮ ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಹೊಸ ಯೋಜನೆ ರೂಪಿಸಿದ್ದು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಯಾರಿಗೆ ಸಿಗುತ್ತೆ ಈ ಸೌಲಭ್ಯ!

Home Loan Subsidy

ಇದಪ್ಪಾ ಘೋಷಣೆ ಅಂದ್ರೆ; ಮಹಿಳೆಯರಿಗೆ ₹2500 ಹಣ, ಜೊತೆಗೆ ₹500 ರೂ.ಗೆ ಗ್ಯಾಸ್ ಸಿಲಿಂಡರ್

*ನಗರ ಪ್ರದೇಶ ನಿವಾಸಿಗಳಾಗಿದ್ದು ವಸತಿ ರಹಿತರಾಗಿರುವವರಿಗೆ ಈ ಅವಕಾಶ.

*ಬೀದಿ ಬದಿಯ ವ್ಯಾಪಾರಸ್ಥರು ಪ್ರಮಾಣ ಪತ್ರ ಹೊಂದಿರಬೇಕು ಅಥವಾ ನಗರ ಪಾಲಿಕೆ ಕೊಡುವ ಎಲ್ ಓ ಆರ್ (LOR) ಪ್ರಮಾಣ ಪತ್ರ ಹೊಂದಿರಬೇಕು.

*ಕುಟುಂಬದ ವಾರ್ಷಿಕ ಆದಾಯ (yearly income) 3 ಲಕ್ಷ ರೂಪಾಯಿಗಳ ಒಳಗೆ ಇರಬೇಕು.

*ಆದಾಯ ಪ್ರಮಾಣ ಪತ್ರವನ್ನು (income certificate) ಹೊಂದಿರಬೇಕು

*ಸಾಲ ತೆಗೆದುಕೊಳ್ಳುವ ಮತ್ತು ತೀರಿಸಲು ಸಾಧ್ಯ ಇರುವ ಬೀದಿ ವ್ಯಾಪಾರಸ್ಥರು ಅರ್ಜಿ ಸಲ್ಲಿಸಬಹುದು.

ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲದೆ ನಗರ (town) ಪ್ರದೇಶಗಳಲ್ಲಿಯೂ ಕೂಡ ವಾಸವಾಗಿರುವ ಸಣ್ಣಪುಟ್ಟ ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗಲಿ ಎಂದು ಸರಕಾರ ಯೋಜನೆಯನ್ನು ಜಾರಿಗೆ ತಂದಿದೆ. ನವೆಂಬರ್ ಮೂರರ ಒಳಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ವಸತಿ ವೆಬ್ಸೈಟ್ ಮೂಲಕ ನೀವು ಅರ್ಜಿ ಸಲ್ಲಿಸಬಹುದು.

Street vendors will get free House facility from Central Government

Follow us On

FaceBook Google News

Street vendors will get free House facility from Central Government