ಹೆಂಡತಿಯನ್ನು ಚುಂಬಿಸುವುದರಿಂದ ಇದೆ ಲಾಭ !
ಹೆಂಡತಿಯನ್ನು ಚುಂಬಿಸುವುದರಿಂದ ಇದೆ ಲಾಭ !
ಕೆಲವು ವಿಚಾರಗಳನ್ನು ಕೇಳಿದ್ರೆ, ನಂಬುವುದು ಕಷ್ಟ ಸಾಧ್ಯ, ಅಂತಹ ಕೆಲವು ವಿಶೇಷ ಮತ್ತು ಕುತೂಹಲ ವಿಷಯಗಳು ಇಲ್ಲಿವೆ ನೋಡಿ.
೧. ನೀವು ವಾದ ಅಥವಾ ಜಗಳದಲ್ಲಿ ತೊಡಗಿದ್ದಾಗ ನಿಮ್ಮ ಹೃದಯದ ಬಡಿತ ಒಂದು ನಿಮಿಷಕ್ಕೆ 100 ಸಾರಿ ಬಡಿದುಕೊಳ್ಳುತ್ತದೆ. ಆಗ, ನಿಮ್ಮ ಎದುರಾಳಿ ಏನು ಹೇಳುತ್ತಿದ್ದಾರೆ ಎಂಬುದನ್ನು ಕೇಳಿಸಿಕೊಳ್ಳಲು ಅಸಮರ್ಥರಾಗಿರುತ್ತೀರಿ. ಕೆಲವೊಮ್ಮೆ ಇದೆ ಸಂದರ್ಭವು ಹೃದಯಾಘಾತ ಅಥವಾ ಇನ್ನೂ ಹೆಚ್ಚಿನ ಸಮಸ್ಯೆ ಸೃಷ್ಟಿಸಬಹದು.
೨. ನೀವು ನಂಬದಿದ್ದರೂ ಇದು ನಿಜವೆಂದು ಸಂಶೋಧಕರು ಸಾಭೀತು ಪಡಿಸಿರುವ ವಿಷಯ, ಒಂದು ದಿನಕ್ಕೆ ಎಷ್ಟೇ ಒಳ್ಳೆಯವನಾದರೂ ಒಬ್ಬ ಪುರುಷ ಐದು ಮಂದಿ ಸ್ತ್ರೀಯರನ್ನು ಬೇರೊಂದು ಉದ್ದೇಶದಿಂದ ನೋಡುತ್ತಾರಂತೆ. ಅಬ್ಬಾ ನಾನಂತವನಲ್ಲ ಎಂದು ಹೇಳ ಬೇಡಿ.
೩. ಗಂಡ, ಉದ್ಯೋಗಕ್ಕಾಗಿ ಪ್ರತಿದಿನ ಬೆಳಿಗ್ಗೆ ಮನೆ ಬಿಡುವ ಮೊದಲು ಹೆಂಡತಿಯನ್ನು ಚುಂಬಿಸುವುದರಿಂದ, ಇತರೆ ಸ್ನೇಹಿತರು ಸರಾಸರಿ ಆಧಾಯ ಗಳಿಸುವುದಕ್ಕಿಂತಲೂ ಹೆಚ್ಚಾಗಿ ಆಧಾಯವನ್ನು ಗಳಿಸುತ್ತಾರೆಂದು ಅಧ್ಯಯನಗಳು ತಿಳಿಸಿವೆ.
೪. ಗಂಡಂದಿರು, ಪ್ರೀತಿ, ಮಮತೆಯನ್ನು ತಮ್ಮ ಹೆಂಡತಿಗೆ ತೋರಿಸುವುದರಿಂದ ಅವರು ಹೆಚ್ಚು ಸ್ಥಿರವಾಗಿ, ಹೆಚ್ಚು ವ್ಯವಸ್ಥಿತವಾಗಿ ಹಣವನ್ನು ಗಳಿಸುತ್ತಾರೆಂದು ನಂಭಿಕೆಯಿದೆ.
೫.ಇಂಗ್ಲಿಷ್ ಮಾತನಾಡುವ ಲೋಕದಲ್ಲಿ ” ಪ್ರೆಂಚ್ ಕಿಸ್ ” ಎಂದು ಕರೆಯುವುದನ್ನು ಪ್ರಾನ್ಸ್ ನಲ್ಲಿ ” ಇಂಗ್ಲಿಷ್ ಕಿಸ್ ” ಎಂದು ಕರೆಯುತ್ತಾರೆ.
೬. ಮನುಷ್ಯರು ಮಾತ್ರ ಮುಖಾಮುಖಿಯಾಗಿ ಲೈಂಗಿಕ ಸಂಭೋಗದಲ್ಲಿ ತೊಡಗುತ್ತಾರೆ.
೭. ಪ್ರತಿದಿನ ಸ್ತ್ರೀಯರು ಸರಾಸರಿ 7,000 ಪದಗಳನ್ನು ಮಾತನಾಡಲು ಬಳಸಿದರೆ, ಪುರುಷರು ಕೇವಲ 2,000 ಪದಗಳಲ್ಲಿಯೇ ಮ್ಯಾನೇಜ್ ಮಾಡುತ್ತಾರಂತೆ.////
Web Title : Kissing a wife, there is a profit, Here are the interesting things
Read Latest Top News and Updates in Kannada News Today for Live Alerts