ಹಳೆಯ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಹೊಸ ಆದೇಶ; ಕೂಡಲೇ ಈ ಕೆಲಸ ಮಾಡಿ
ಇಂದು ಯಾವುದೇ ಸರ್ಕಾರಿ ಅಥವಾ ಸರ್ಕಾರೇತರ ಕೆಲಸ ಮಾಡಿಕೊಳ್ಳಲು ಅಥವಾ ಬ್ಯಾಂಕಿಂಗ್ ವ್ಯವಹಾರ (banking work) ನಡೆಸಲು ಆಧಾರ್ ಕಾರ್ಡ್ (Aadhaar Card) ಎನ್ನುವುದು ಕಡ್ಡಾಯವಾಗಿದೆ. ನಾವು ಯಾವುದೇ ಕೆಲಸ ಮಾಡುವುದಕ್ಕೂ ಆಧಾರ್ ಕಾರ್ಡ್ ಅನ್ನು ಮುಖ್ಯ ದಾಖಲೆಯನ್ನಾಗಿ ಕೊಡುತ್ತೇವೆ.
ಆಧಾರ್ ಕಾರ್ಡ್ ಇಲ್ಲದೇ ಇದ್ದಲ್ಲಿ ಅದೆಷ್ಟೋ ಕೆಲಸಗಳು ನಡೆಯುವುದಿಲ್ಲ, ಅಂತದ್ರಲ್ಲಿ ನಿಮ್ಮ ಆಧಾರ್ ಕಾರ್ಡ್ (Old Aadhaar Card) ಹಳೆಯದಾಗಿದ್ದು ಅದರಲ್ಲಿ ಯಾವುದೇ ಸ್ಪೆಲ್ಲಿಂಗ್ ಮಿಸ್ಟೇಕ್ (spelling mistakes) ಅಥವಾ ಇತರ ತಿದ್ದುಪಡಿ (correction) ಅಗತ್ಯವಿದ್ದರೆ ತಕ್ಷಣವೇ ಅದನ್ನು ಮಾಡಿಕೊಳ್ಳಬೇಡಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನಿಮ್ಮ ಊರಲ್ಲೂ ನೀವೇ ಶುರು ಮಾಡಿ ಜಿಯೋ ಪೆಟ್ರೋಲ್ ಬಂಕ್; ಲಕ್ಷ ಲಕ್ಷ ಹಣ ಗಳಿಸಿ!
ಆಧಾರ್ ನವೀಕರಣಕ್ಕೆ ಆದೇಶ! Aadhaar Update
ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ (10 years old Aadhaar card) ಮಾಡಿಸಿಕೊಂಡವರು ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡಿಕೊಳ್ಳಬೇಕು. ಎಂದು ಸರ್ಕಾರ ತಿಳಿಸಿದೆ. UIDAI ಜನಸಾಮಾನ್ಯರಿಗೆ ತಮ್ಮ ಆಧಾರ್ ಕಾರ್ಡ್ ನವೀಕರಿಸಿಕೊಳ್ಳುವ ಬಗ್ಗೆ ಸೂಚನೆಯನ್ನು ಹೊರಡಿಸಿದ್ದು ತಕ್ಷಣವೇ ತಿದ್ದುಪಡಿ ಮಾಡಿಕೊಳ್ಳಬೇಕು.
ಉಚಿತವಾಗಿ ಮಾಡಿಕೊಳ್ಳಿ ನವೀಕರಣ:
ಆಧಾರ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಆಗಾಗ ವಿಚಾರಗಳನ್ನು ಹಂಚಿಕೊಳ್ಳುವ UIDAI ಉಚಿತವಾಗಿ ಆಧಾರ್ ಕಾರ್ಡ್ ನವೀಕರಣ (Aadhaar Card correction) ಮಾಡಿಕೊಳ್ಳುವವರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ
ಆಧಾರ್ ಕಾರ್ಡ್ ನವೀಕರಣವನ್ನು ಉಚಿತವಾಗಿ ಮಾಡಿಕೊಳ್ಳಬಹುದು ಹಾಗೂ ಈಗ ಇದರ ಗಡುವನ್ನೂ ಕೂಡ ವಿಸ್ತರಿಸಲಾಗಿದೆ. ಆಧಾರ್ ಕಾರ್ಡ್ ನವೀಕರಣಕ್ಕೆ ಜೂನ್ 14ರಿಂದ ಸೆಪ್ಟೆಂಬರ್ 14, 2023ರ ವರೆಗೆ ಅವಕಾಶ ನೀಡಲಾಗಿತ್ತು.
ಇದರ ನಂತರ ಹಣ ಪಾವತಿ ಮಾಡಿ ನವೀಕರಣ ಮಾಡಿಕೊಳ್ಳಬೇಕು ಎನ್ನುವುದು ಜನಸಾಮಾನ್ಯರ ತಲೆ ನೋವಾಗಿತ್ತು. ಆದರೆ ಈಗ UIDAI ಉಚಿತವಾಗಿ ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳುವ ದಿನಾಂಕವನ್ನು ದೀರ್ಘಾವಧಿಗೆ ವಿಸ್ತರಿಸಿದೆ (last date extended) ಅಂದರೆ ಡಿಸೆಂಬರ್ 2023 ವರೆಗೂ ಆಧಾರ್ ಕಾರ್ಡ್ ನವೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಇನ್ನೂ ಮೂರು ತಿಂಗಳ ಅವಕಾಶವಿದ್ದು ಕೂಡಲೇ ಉಚಿತವಾಗಿ ಆಧಾರ್ ಕಾರ್ಡ್ ನ ತಿದ್ದುಪಡಿ ಮಾಡಿಕೊಳ್ಳಿ.
ಸ್ವಲ್ಪ ಜಾಗ ಇದ್ರೆ ಸಾಕು! ಈ ಕಪ್ಪು ಮೇಕೆ ಸಾಕಿದ್ರೆ ಗಳಿಸಬಹುದು ಲಕ್ಷ ಲಕ್ಷ ಹಣ; ಇದರ ಹಾಲಿಗೆ ಭಾರೀ ಡಿಮ್ಯಾಂಡ್
ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳುವುದು ಹೇಗೆ?
https://myaadhaar.uidai.gov.in/ ಈ ಮೈ ಆಧಾರ್ ಅಧಿಕೃತ ಪೋರ್ಟಲ್ ನಲ್ಲಿ ನೀವು ಅರ್ಜಿ ಸಲ್ಲಿಸಬಹುದು. ಇಲ್ಲಿ ನಿಮ್ಮ ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನಮೂದಿಸಬೇಕು, ನಂತರ ಆನ್ಲೈನ್ (online) ಮೂಲಕವೇ ಒಂದು ರೂಪಾಯಿ ಖರ್ಚು ಮಾಡದೆ ಆಧಾರ್ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಿದೆ.
A new mandate for everyone who has an old Aadhaar card
Our Whatsapp Channel is Live Now 👇