Business News

ಸ್ವಲ್ಪ ಜಾಗ ಇದ್ರೆ ಸಾಕು! ಈ ಕಪ್ಪು ಮೇಕೆ ಸಾಕಿದ್ರೆ ಗಳಿಸಬಹುದು ಲಕ್ಷ ಲಕ್ಷ ಹಣ; ಇದರ ಹಾಲಿಗೆ ಭಾರೀ ಡಿಮ್ಯಾಂಡ್

ಇತ್ತೀಚಿನ ದಿನಗಳಲ್ಲಿ ಜಾನುವಾರು (animal farming) ಸಾಕಾಣಿಕೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಅದರ ಜೊತೆಗೆ ಸರ್ಕಾರವು ಕೂಡ ಸಬ್ಸಿಡಿ ಸಾಲ (subsidy loan) ನೀಡುತ್ತಿದ್ದು ನೀವು ಕುರಿ, ಮೇಕೆ, ಹಸು, ಎಮ್ಮೆ ಮೊದಲದ ಜಾನುವಾರುಗಳನ್ನು ಸಾಕಾಣಿಕೆ ಮಾಡಬಹುದು.

ಅದರಲ್ಲೂ ಈ ಒಂದು ತಳಿಯ ಮೇಕೆಯನ್ನು ಸಾಕಾಣಿಕೆ ಮಾಡಿದಿರಿ ಎಂದುಕೊಳ್ಳಿ ನೀವು ಲಕ್ಷಾಧಿಪತಿಗಳಾಗುವುದು ಗ್ಯಾರಂಟಿ! ಈ ಬ್ಯುಸಿನೆಸ್ (business) ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ!

A little space is enough for This black goat Farming, can earn lakhs of money

ದೇಶದ ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ ಸಿಗುವ ಯೋಜನೆ; ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ

ಕಪ್ಪು ಮೇಕೆ (Black Bengal) ಸಾಕಣಿಕೆಯಿಂದ ಹೆಚ್ಚು ಲಾಭ!

ಮೇಕೆ ಸಾಕುವ (Goat farming) ಉದ್ಯಮ ಆರಂಭಿಸುವುದಾದರೆ ಅದರ ಬಗ್ಗೆ ಮೊದಲು ಚೆನ್ನಾಗಿ ತಿಳಿದುಕೊಳ್ಳಬೇಕು. ಮೇಕೆ ಅಲ್ಲಿ ಇರುವ ಕೆಲವು ತಳಿಗಳ ಸಾಕಾಣಿಕೆ ಅತಿ ಹೆಚ್ಚು ಲಾಭವನ್ನು ತಂದು ಕೊಡಬಲ್ಲದು.

ಅಂಥವುಗಳಲ್ಲಿ ಕಪ್ಪು ಮೇಕೆ (Black Bengal) ಒಂದು. ಮೇಕೆಯ ತಳಿಗಳು ನಿಮಗೆ ಬೇಕು ಅಂದ್ರೆ ಅಸ್ಸಾಂ, ಪಶ್ಚಿಮ ಬಂಗಾಳ, ಜಾರ್ಖಂಡ್, ಉತ್ತರ ಒರಿಸ್ಸಾ ಪ್ರದೇಶಗಳಿಂದ ಮಾತ್ರ ನೀವು ಖರೀದಿಸಿ ತರಬಹುದು.

ಕಪ್ಪು ಮೇಕೆಗಳು ನೋಡಲು ಹೇಗಿರುತ್ತೆ ಗೊತ್ತಾ?

black Bengal goatಈ ತಳಿಗಳು ಇತರ ಮೇಕೆಗಳಿಗಿಂತಲೂ ಬಹಳ ಚಿಕ್ಕದಾಗಿರುತ್ತದೆ, ಮೈ ಮೇಲೆ ಕಪ್ಪು ಕಂದು ಬಿಳಿಯ ಕೂದಲುಗಳು ಕಂಡುಬರುತ್ತವೆ. ಗಂಡು ಮತ್ತು ಹೆಣ್ಣು ಮೇಕೆಗಳ ಕೊಂಬುಗಳು ನೇರವಾಗಿರುತ್ತವೆ ಹಾಗೂ ಕೊಂಬುಗಳು ಮೂರರಿಂದ ನಾಲ್ಕು ಇಂಚುಗಳು ಉದ್ದವಾಗಿರುತ್ತವೆ.

ದೇಹ ಚರ್ಯೆಯನ್ನು ನೋಡೋದಾದರೆ, ಮುಂಭಾಗ ಹಾಗೂ ಹಿಂಭಾಗ ಸಣ್ಣದಾಗಿರುತ್ತದೆ ಹಾಗೂ ಮಧ್ಯಭಾಗ ಮಾತ್ರ ಉಬ್ಬಿದಂತೆ ಇರುತ್ತದೆ. ಇನ್ನು ಈ ಜಾತಿಯ ತಳಿಯ ಕಿವಿಗಳು ಚಿಕ್ಕದಾಗಿದ್ದು ನೇರವಾಗಿ ಮುಂದಕ್ಕೆ ಚಾಚಿಕೊಂಡಂತೆ ಇರುತ್ತದೆ. ಇನ್ನು ಈ ಜಾತಿಯ ಮೇಕೆಗಳಲ್ಲಿ ವಯಸ್ಕ ಗಂಡು ಮೇಕೆ 18ರಿಂದ 20 ಕೆಜಿ ಹಾಗೂ ಹೆಣ್ಣು ಮೇಕೆ 15ರಿಂದ 18 ಕೆಜಿ ಇರುತ್ತದೆ.

ಸ್ವಂತ ಮನೆ ಇಲ್ಲದವರಿಗೆ ಮನೆ; ಫಲಾನುಭವಿಗಳ ಹೊಸ ಪಟ್ಟಿ ಬಿಡುಗಡೆ! ನೀವು ಅರ್ಜಿ ಹಾಕಿಲ್ವಾ

ಕಪ್ಪು ಮೇಕೆಗೆ ಏನು ಆಹಾರ ಕೊಡಬೇಕು?

ಕಪ್ಪು ಮೇಕೆ ಅಥವಾ ಬ್ಲಾಕ್ ಬೆಂಗಾಲ್ (black Bengal) ಎಂದೆ ಕರೆಯಲ್ಪಡುವ ಈ ಮೇಕೆ ನಿರ್ವಹಣೆ (maintenance) ಸುಲಭ. ಹೆಚ್ಚು ಖರ್ಚು ಇಲ್ಲದೆ ನೀವು ಈ ಮೇಕೆಗಳನ್ನು ಸಾಕಬಹುದು

ಧಾನ್ಯಗಳ ಹೊಟ್ಟು ಹಾಗೂ ಒಣಹೊಲ್ಲು ನೀಡಿದರೆ ಸಾಕು, ದಿನದಲ್ಲಿ ಬೆಳಗ್ಗೆ ಎರಡು ಗಂಟೆ ಹಾಗೂ ಸಂಜೆ ಎರಡು ಗಂಟೆ ನಿರ್ವಹಣೆಗಾಗಿ ಮೀಸಲಿಡಬೇಕು. ಇನ್ನು ಕಡಿಮೆ ಜಾಗದಲ್ಲಿ ಮೇಕೆಗಳನ್ನು ಸಾಕಬಹುದು. ಈ ತಳಿಯ ಮೇಕೆಗಳ ನಿರ್ವಹಣಾ ವೆಚ್ಚ ಬಹಳ ಕಡಿಮೆ ಜೊತೆಗೆ ಯಾವುದೇ ವಾತಾವರಣಕ್ಕೂ ಹೊಂದಿಕೊಳ್ಳುವಂತಹ ತಳಿಗಳು ಇವು.

ಗೃಹಿಣಿಯರು ಪ್ರತಿ ತಿಂಗಳು 20 ಸಾವಿರ ಗಳಿಸುವ ಅವಕಾಶ! ಕೇಂದ್ರ ಸರ್ಕಾರದ ಬಂಪರ್ ಯೋಜನೆ

ಕಪ್ಪು ಮೇಕೆ ಬೆಲೆ:

ಕಪ್ಪು ಮೇಕೆ ಹೆಚ್ಚು ಫೇಮಸ್ (famous) ಆಗಿರುವುದೇ ಅದು ನೀಡುವ ಹಾಲಿನ ಪ್ರಮಾಣಕ್ಕೆ. ಈ ಮೇಕೆಗಳು (Goat) ಪ್ರತಿದಿನ 300 ರಿಂದ 400 ಮೀಲಿ ಹಾಲು ನೀಡಬಲ್ಲದು. ಹಾಗೂ ಈ ಹಾಲು ಅತ್ಯಂತ ದುಬಾರಿಯಾಗಿರುತ್ತದೆ.

ಇನ್ನು ಈ ಮೇಕೆ ಬೆಲೆ ಒಂದು ಮೇಕೆಗೆ 15 ರಿಂದ 20 ಸಾವಿರ ರೂಪಾಯಿಗಳ ವರೆಗೆ ಇರುತ್ತದೆ. ಅತಿ ಸಣ್ಣ ಜಾಗದಲ್ಲಿ ಸುಲಭವಾಗಿ ನಿರ್ವಹಣೆ ಮಾಡಿಕೊಳ್ಳುತ್ತಾ ಈ ಮೇಕೆಗಳನ್ನು ಸಾಕಿದರೆ ಪ್ರತಿ ತಿಂಗಳು ಲಕ್ಷ ರೂಪಾಯಿ ಗಳಿಸಬಹುದು (Earning).

A little space is enough for This black goat Farming, can earn lakhs of money

Our Whatsapp Channel is Live Now 👇

Whatsapp Channel

Related Stories