ಗೃಹಜ್ಯೋತಿ ಫ್ರೀ ಕರೆಂಟ್ ಖುಷಿಯಲ್ಲಿದ್ದ ಜನರಿಗೆ ಬೇಸರದ ಸುದ್ದಿ! ಧಿಡೀರ್ ಬದಲಾವಣೆ

ಜನರಿಗೆ ಉಚಿತವಾಗಿ ವಿದ್ಯುತ್ (free electricity) ಪ್ರತೀ ತಿಂಗಳು ಸಿಗುತ್ತಿದೆ, ಆದರೆ ಇನ್ನೂ ಸಾಕಷ್ಟು ಜನರಿಗೆ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಆಗದೆ ಇರುವುದರಿಂದ ಹಣವನ್ನು ಪಾವತಿ (electricity bill) ಮಾಡಲೇಬೇಕು

ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯನ್ನು (Gruha Jyothi Scheme) ಜಾರಿಗೆ ತಂದು ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಉಚಿತವಾಗಿ ವಿದ್ಯುತ್ (free electricity) ಸೌಲಭ್ಯ ಪಡೆದುಕೊಳ್ಳುವಂತೆ ಮಾಡಿದೆ.

ಇದೊಂದು ಬಹಳ ಉತ್ತಮವಾಗಿರುವ ಯೋಜನೆಯಾಗಿದ್ದು ಈ ಯೋಜನೆ ಅಡಿಯಲ್ಲಿ ಬಡವರು ಸಾಕಷ್ಟು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ಯೋಜನೆಯ ಪ್ರಯೋಜನದ ಜೊತೆಗೆ ಗ್ರಾಹಕರಿಗೆ ಸಂಕಷ್ಟ ಎದುರಾಗಿದೆ.

ಈ ರೇಷನ್ ಕಾರ್ಡ್ ಸಮಸ್ಯೆ ಇದ್ರೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಬರುವುದೇ ಇಲ್ಲ! ಸರಿ ಮಾಡಿಕೊಳ್ಳಿ

ಗೃಹಜ್ಯೋತಿ ಫ್ರೀ ಕರೆಂಟ್ ಖುಷಿಯಲ್ಲಿದ್ದ ಜನರಿಗೆ ಬೇಸರದ ಸುದ್ದಿ! ಧಿಡೀರ್ ಬದಲಾವಣೆ - Kannada News

ವಿದ್ಯುತ್ ದರ ಪರಿಷ್ಕರಣೆ (Electricity rate revision)

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ (electricity demand) ಹೆಚ್ಚಾಗುತ್ತಿದೆ, ಆದರೆ ಆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ (electricity generation) ಆಗುತ್ತಿಲ್ಲ ಇತ್ತೀಚಿನ ದಿನಗಳಲ್ಲಿ ಅಂಕಿ ಅಂಶಗಳ ಪ್ರಕಾರ ವಿದ್ಯುತ್ ಬಳಕೆ ಶೇಕಡ 20ರಷ್ಟು ಜಾಸ್ತಿಯಾಗಿದೆ

ಆದರೆ ಇದನ್ನು ತೀರಿಸಲು ಅಥವಾ ಪೂರೈಕೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಮಳೆಯ ಅಭಾವದಿಂದಾಗಿ ಈ ಬಾರಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಹಾಗಾಗಿ ಬೇರೆ ರಾಜ್ಯದಿಂದ ವಿದ್ಯುತ್ ಎರವಲು ಪಡೆದುಕೊಳ್ಳಲು ಕೂಡ ಸರ್ಕಾರ ಚಿಂತಿಸುತ್ತಿದೆ.

ಗೃಹಿಣಿಯರೇ ಗೃಹಲಕ್ಷ್ಮಿ ಯೋಜನೆಯ ₹6000 ಮಿಸ್ ಮಾಡ್ಕೋಬೇಡಿ, ತಕ್ಷಣವೇ ಈ ಕೆಲಸ ಮಾಡಿ

Gruha Jyothi Schemeವಿದ್ಯುತ್ ಅಭಾವದ ಕಾರಣದಿಂದ ವಿದ್ಯುತ್ ದರ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಹೌದು, ವಿದ್ಯುತ್ ಖರೀದಿ ವೆಚ್ಚ ಹಾಗೂ ಪರಿಷ್ಕರಣೆ ವೆಚ್ಚ ಹೊಂದಾಣಿಕೆ ವೆಚ್ಚ ಎಲ್ಲವನ್ನು ಸೇರಿಸಿ 30 ಪೈಸೆ ಹೆಚ್ಚಳ ಪ್ರತಿ ಯೂನಿಟ್ (unit) ಗೆ ಮಾಡಲು ಸರ್ಕಾರ ನಿರ್ಧರಿಸಿದೆ.

ಕಳೆದ ಜೂನ್ ತಿಂಗಳಲ್ಲಿ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಅನ್ವಯವಾಗುವಂತೆ 50 ಪೈಸೆ ದರವನ್ನು ಹೆಚ್ಚಿಸಲಾಯಿತು. ಈಗ ನವೆಂಬರ್ ತಿಂಗಳ ಪರಿಷ್ಕರಣೆ ದರವು ಸೇರಿ 85 ಪೈಸೆ ಹೆಚ್ಚಳ ಮಾಡಲಾಗಿದೆ. ಒಟ್ಟಾರೆಯಾಗಿ ಪ್ರತಿ ತಿಂಗಳು 1.10 ರೂಪಾಯಿಗಳ ಪರಿಷ್ಕರಣೆ ದರ ಹೆಚ್ಚಳವಾಗಿದೆ!

ರದ್ದಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ಇವರಿಗೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಸಿಗೋದಿಲ್ಲ

ಗೃಹಜ್ಯೋತಿ ಯೋಜನೆ (Gruha Jyothi scheme) ಫಲಾನುಭವಿಗಳಲ್ಲದವರಿಗೆ ಸಂಕಷ್ಟ

Electricity Bill

ಮಹಿಳೆಯರಿಗೆ ಉಚಿತ ಬಸ್, ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ; ಹೊಸ ನಿಯಮ

ರಾಜ್ಯದಲ್ಲಿ ಒಂದಷ್ಟು ಜನರಿಗೆ ಉಚಿತವಾಗಿ ವಿದ್ಯುತ್ (free electricity) ಪ್ರತೀ ತಿಂಗಳು ಸಿಗುತ್ತಿದೆ, ಆದರೆ ಇನ್ನೂ ಸಾಕಷ್ಟು ಜನರಿಗೆ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಆಗದೆ ಇರುವುದರಿಂದ ಹಣವನ್ನು ಪಾವತಿ (electricity bill) ಮಾಡಲೇಬೇಕು

ಆದರೆ ಈಗ ಪರಿಷ್ಕರಣೆ ಮಾಡಿ ದರ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಹಿಂದಿಗಿಂತಲೂ ಹೆಚ್ಚಿನ ಬಿಲ್ಲು ಪಾವತಿ ಮಾಡಬೇಕಾಗುತ್ತದೆ. ಹಾಗಾಗಿ ಯುನಿಟ್ ದರದ ಹೆಚ್ಚಳದಿಂದ ಸಾಕಷ್ಟು ಜನರಿಗೆ ವಿದ್ಯುತ್ ಬಿಲ್ (electricity bill) ಪಾವತಿ ಮಾಡುವುದು ದೊಡ್ಡ ಹೊರೆಯಾಗಬಹುದು.

After Gruha Jyothi Yojana Electricity rate revision

Follow us On

FaceBook Google News

After Gruha Jyothi Yojana Electricity rate revision